ವಿನಯ ವಿಶೇಷ

ಸಮಸ್ತ ಖಾಯಿಲೆ ನಿವಾರಣೆಗೆ ಸುಬ್ರಹ್ಮಣ್ಯಸ್ವಾಮಿ ಮೂಲ ಮಂತ್ರ ಜಪಿಸಿ & ರಾಶಿಫಲ ನೋಡಿ

ಆರೋಗ್ಯ ಸರಿ ಇಲ್ಲದ್ದಿದ್ದರೆ ಸುಬ್ರಹ್ಮಣ್ಯ ಸ್ವಾಮಿಯ ಅಷ್ಷೋತರದಿಂದ ಪೂಜಿಸಬೇಕು. ಹಾಲು ಮತ್ತು ಜೇನುತುಪ್ಪ.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮೂಲ ಮಂತ್ರದಿಂದ ಮಂತ್ರಿಸಿ ದಿನ ಕುಡಿಯಬೇಕು ನೀಮ್ಮ ಸಮಸ್ತ ಖಾಯಿಲೆಗಳು ನಿವಾರಣೆಯಾಗಿ ಆರೋಗ್ಯವಂತರಾಗುತ್ತೀರಿ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಪದವಿ ಪೂರ್ವ ಪುಣ್ಯನಾಂ ಎಂಬ ಮಾತಿನಂತೆ ನಿಮ್ಮ ಕಾರ್ಯಗಳಿಂದ ಭವಿಷ್ಯವನ್ನು ಸದೃಢಗೊಳಿಸಿ ಕೊಳ್ಳುವಿರಿ. ನಿಮ್ಮ ವಿಚಾರಗಳು ಹೆಚ್ಚಿನ ಮಾನ್ಯತೆ ಪಡೆಯುತ್ತದೆ. ಹಲವು ದಿನಗಳ ನಂತರ ಆತ್ಮೀಯರು ನಿಮ್ಮನ್ನು ಸಂಧಿಸುವ ಸಮಯ. ಮಕ್ಕಳ ಅಭಿವೃದ್ಧಿಯಿಂದ ಕುಟುಂಬದ ಸಂಕಷ್ಟ ದೂರಮಾಡಲಿದೆ. ಹಣಕಾಸಿನಲ್ಲಿ ವಿಶೇಷವಾದ ಧನಲಾಭ ಆಗುವ ಮುನ್ಸೂಚನೆ ಕಾಣಬಹುದು. ವಿದ್ಯಾರ್ಥಿಗಳಿಗೆ ಹಲವು ಚಟುವಟಿಕೆಗಳಲ್ಲಿ ಅಧ್ಯಯನ ಮಾಡಲು ಬಯಸುವರು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸಿಗುವ ಕೆಲಸವನ್ನು ಬಿಡದೆ ಪಡೆಯುವುದು ಆರ್ಥಿಕ ಸುಧಾರಣೆಗೆ ಇದು ಉತ್ತಮ ಅಂಶವಾಗಿದೆ. ಉದ್ಯೋಗದಲ್ಲಿ ಇಲ್ಲಸಲ್ಲದ ಅಪಪ್ರಚಾರ ನಿಮ್ಮ ವಿರುದ್ಧ ನಡೆಯಬಹುದು ಇದು ನಿಮ್ಮ ಮನಃಶಾಂತಿ ಹಾಳುಮಾಡಬಹುದು, ಚಿಂತಿಸದಿರಿ ಕೆಲಸದ ನಿಜವಾದ ಶ್ರದ್ಧೆ ಪ್ರಾಮಾಣಿಕತೆ ನಿಮ್ಮಲ್ಲಿ ಇರುವುದರಿಂದ ಯಾವುದೇ ಅಳುಕಿಗೆ ಹೆದರುವ ಅವಕಾಶವಿಲ್ಲ. ನಿಮ್ಮ ಅಧಿಕ ಹಣಕಾಸು ಪೋಲು ಮಾಡುವ ಸ್ವಭಾವವನ್ನು ತೆಗೆದುಹಾಕಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ವಸ್ತುಗಳನ್ನು ಜೋಪಾನವಾಗಿ ಕಾಪಾಡುವುದು ನಿಮ್ಮ ಕರ್ತವ್ಯ. ಕುಟುಂಬಸ್ಥರ ಅನುಗ್ರಹದಿಂದ ಉತ್ತಮ ಯೋಜನೆಗೆ ತೊಡಗಿಸಿಕೊಳ್ಳುವ ಸಾಧ್ಯತೆ. ವಿದ್ಯಾರ್ಥಿಗಳಲ್ಲಿ ಕೆಲವು ಬದಲಾವಣೆಗಳು ಕಾಣಬಹುದು ಅವರ ಇಷ್ಟ ಪೂರೈಸಲು ಹೆಣಗಾಡುವ ಸ್ಥಿತಿ ನಿಮ್ಮದಾಗಿರುತ್ತದೆ. ವಾಗ್ದಾನ ನೀಡುವಾಗ ಅದರ ಬದ್ಧತೆ ನಿಮ್ಮಿಂದ ಸಾಧ್ಯವೇ ನೋಡಿಕೊಳ್ಳಿ. ಶತ್ರುಬಾದೆ ನಿಮಗೆ ಇನ್ನಿಲ್ಲದಂತೆ ತೊಂದರೆ ನೀಡಬಹುದು ಆದಷ್ಟು ಎಚ್ಚರದಿಂದಿರುವುದು ಒಳ್ಳೆಯದು. ಆರ್ಥಿಕ ವ್ಯವಹಾರಗಳನ್ನು ಸುಖಾಸುಮ್ಮನೆ ಎಲ್ಲರೊಡನೆ ಹಂಚಿಕೊಳ್ಳಬೇಡಿ. ಪತ್ನಿಯ ಇಚ್ಚಾಶಕ್ತಿ ನಿಮ್ಮ ಭವಿಷ್ಯದ ಅಡಿಪಾಯಕ್ಕೆ ಸೂಕ್ತವಾಗಿರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಆತುರದ ನಿರ್ಣಯ ಗಳಿಂದ ಅನಗತ್ಯ ವಿವಾದಗಳು ನಿಮ್ಮ ಮೇಲೆ ಎಳೆದುಕೊಳ್ಳುವ ಸಾಧ್ಯತೆ. ಕೆಲವೊಂದು ವಿಷಯಗಳಿಗೆ ವೆಚ್ಚ ಮಾಡುವುದು ತಪ್ಪೇನಲ್ಲ ಅಧಿಕ ಜಿಪುಣತನದ ವರ್ತನೆ ಒಳ್ಳೆಯದಲ್ಲ. ನೆನೆಗುದಿಗೆ ಬಿದ್ದಿರುವ ಕಾರ್ಯಗಳಿಗೆ ಮರುಹುಟ್ಟು ನೀಡುವ ಸಮಯ ಬರಲಿದೆ ಕೆಲವು ಆತ್ಮೀಯ ಜನರು ಇದಕ್ಕೆ ಸಹಕಾರ ನೀಡಲಿದ್ದಾರೆ. ಆರ್ಥಿಕಸ್ಥಿತಿ ಉತ್ತಮವಾಗಿದ್ದು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಮಾತಿನಲ್ಲಿ ತಾಳ್ಮೆ ಇರಲಿ, ಕೆಲಸದಲ್ಲಿ ಶ್ರದ್ಧೆ ಇರಲಿ, ಮುಖದಲ್ಲಿ ನಗುವಿರಲಿ, ನೀವು ಎಲ್ಲವನ್ನೂ ಗೆದ್ದು ಬಿಗುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಕಾಣುವುದು ಇಂದು ಕಠಿಣವಾಗಲಿದೆ. ಕೆಲವು ಕೆಲಸಗಳು ನಿಮಗೆ ಹೆಚ್ಚು ಆಯಾಸ ತಂದೊಡ್ಡಬಹುದು. ನಿಮ್ಮ ವೈಯಕ್ತಿಕ ಅಭಿರುಚಿ ಹೊಂದಿರುವ ಇಷ್ಟ ಕಾರ್ಯಗಳು ನೆನೆಗುದಿಗೆ ಬೀಳಲಿದೆ. ಹಣಕಾಸಿನ ಪರಿಸ್ಥಿತಿ ತುಂಬಾ ತಳಮಟ್ಟದಲ್ಲಿ ನಿಮ್ಮ ಮನಸ್ಸು ಕಾಡುತ್ತದೆ. ಸೂಕ್ತ ತಿಳುವಳಿಕೆ ಜ್ಞಾನವನ್ನು ಕೆಲಸದಲ್ಲಿ ವೃದ್ಧಿಸಿಕೊಳ್ಳಿ. ಕೆಲವು ತಪ್ಪುಗಳಿಂದ ಹಲವು ಸಮಸ್ಯೆಗಳು ಬರುತ್ತದೆ. ಪತ್ನಿಯ ಹಿತಾಸಕ್ತಿಯಿಂದ ಸಮಸ್ಯೆ ನಿವಾರಣೆಯಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸ್ನೇಹ ಮಧುರವಾದದ್ದು ಅದು ಉತ್ತಮ ದಾರಿಯಿಂದ ಕೂಡಿದ್ದರೆ ಮಾತ್ರ, ನಿಮಗೆ ಅರಿವಿಲ್ಲದೆ ಕೆಲವು ದುರಭ್ಯಾಸಗಳು ಹೆಚ್ಚಾಗುತ್ತದೆ ಅದನ್ನು ಬಿಡುವುದು ಒಳಿತು. ಕುಟುಂಬದಲ್ಲಿ ನಿಮ್ಮ ಜವಾಬ್ದಾರಿಯುತ ಸ್ಥಾನ ಉತ್ತಮಗೊಳ್ಳಲಿದೆ. ಆರ್ಥಿಕತೆಯು ನಿಮ್ಮ ನಿರೀಕ್ಷೆಯನ್ನು ಇಂದು ಹುಸಿಗೊಳಿಸಬಹುದಾದ ಸಾಧ್ಯತೆ ಇದೆ. ನಿಮ್ಮ ಲಾಭಾಂಶದ ಕೆಲಸವು ನೆರವೇರಲು ಅಗತ್ಯ ಸಿದ್ಧತೆ ಈಗಲೇ ಮಾಡಿಕೊಳ್ಳಿ. ದೂರದ ಊರಿನ ಪ್ರಯಾಣ ಮಾಡುವ ನಿರೀಕ್ಷೆಯಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಇಬ್ಬರ ವ್ಯಕ್ತಿಗಳ ಜಗಳದಲ್ಲಿ ನಿಮ್ಮ ಹೆಸರು ತಳುಕು ಹಾಕಿಕೊಂಡು ಬಲಿಪಶುವಾಗುವ ಸ್ಥಿತಿ ಉದ್ಭವವಾಗುತ್ತದೆ. ಸಭೆ ಸಮಾರಂಭಗಳಲ್ಲಿ ನಿಮಗೆ ಅಗೌರವವನ್ನು ಸೂಚಿಸುವ ಕೆಲಸಗಳು ನಡೆಯಬಹುದಾಗಿದೆ. ಇಂದು ಆದಷ್ಟು ಮಧ್ಯಸ್ಥಿಕೆ ವಹಿಸುವುದನ್ನು ತಡೆಗಟ್ಟುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಆರ್ಥಿಕ ರಂಗದಲ್ಲಿ ಬಹು ಚೈತನ್ಯದಿಂದ ಸಂಪಾದನೆ ಮಾಡುವಿರಿ. ಬಂದಂತ ಹಣಕಾಸು ನೀರಿನಂತೆ ಖರ್ಚಾಗುತ್ತಿದೆ ಆದಷ್ಟು ಉಳಿತಾಯ ಯೋಜನೆಗಳನ್ನು ರೂಪಿಸುವುದು ಒಳಿತು. ಬ್ಯಾಂಕಿಂಗ್ ಕೆಲಸಗಳಲ್ಲಿ ಉತ್ತಮವಾದ ಅವಕಾಶಗಳು ಹಾಗೂ ಹೊಸ ಬಗೆಯ ಆದಾಯಗಳು ನಿಮಗೆ ದೊರಕಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಪತ್ನಿಯ ಬಂಧು ವರ್ಗದಿಂದ ಆಡುವ ಮಾತುಗಳು ನಿಮಗೆ ಕೋಪ ತರಿಸಬಹುದು, ಯಾವುದೇ ಕಾರಣಕ್ಕೂ ಈ ವಿಚಾರವಾಗಿ ಮನೆಯಲ್ಲಿ ಕದನ ಕಲಹಕ್ಕೆ ಇಳಿಯಬೇಡಿ. ನಿಮ್ಮ ವಿರುದ್ದವಾಗಿ ಮಾತನಾಡಿದ ಜನರು ತಮ್ಮ ತಪ್ಪನ್ನು ಅರಿವು ಮಾಡಿಕೊಂಡು ಕ್ಷಮೆ ಕೇಳುವರು. ಚಿಂತಿಸದಿರಿ ಸಂಜೆಯೊಳಗೆ ಎಲ್ಲವೂ ಸರಿ ಹೋಗಿ ನೆಮ್ಮದಿ ಮತ್ತು ಶಾಂತಿ ನಿಮ್ಮಲ್ಲಿ ಇರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಿ, ನಿಮ್ಮ ದಾರಿ ಹಾಗೂ ನಿಮ್ಮ ಕೆಲಸದ ಯೋಜನೆಗಳಿಗೆ ಸರಿಯಾದ ಮಾರ್ಗದಲ್ಲಿ ನಡೆಯಿರಿ. ಅಧಿಕ ಒತ್ತಡ ಚಿಂತೆಯಿಂದ ನಿಮ್ಮಲ್ಲಿ ಆಲಸ್ಯ ಹೆಚ್ಚಾಗುತ್ತಿದೆ. ವ್ಯವಹಾರದಲ್ಲಿನ ಸಡಿಲ ತನದಿಂದ ನಷ್ಟವಾಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ದಾಂಪತ್ಯ ಜೀವನದಲ್ಲಿ ಈ ದಿನ ಅವಿಸ್ಮರಣೀಯ ಎನಿಸಬಹುದಾಗಿದೆ. ಪ್ರಣಯದಾಸಕ್ತಿ ನಿಮ್ಮಲ್ಲಿ ಹೆಚ್ಚು ಕಂಡುಬರುತ್ತದೆ. ಜಾಣ್ಮೆಯಿಂದ ಕೆಲಸವನ್ನು ಪಡೆಯಲು ಮುಂದಾಗಿ. ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕೆಲವರು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳ ಬಹುದು ಆದಷ್ಟು ಎಚ್ಚರದಿಂದಿರಿ. ಕುಟುಂಬದ ವಿಷಯಗಳಿಂದ ಮಾನಸಿಕ ಕ್ಲೇಶಗಳು ಹೆಚ್ಚಾಗುವ ಸಾಧ್ಯತೆ. ಸ್ನೇಹಿತರೊಡನೆ ಮೋಜಿನ ಕೂಟಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಿಮ್ಮ ಮಕ್ಕಳೊಂದಿಗೆ ಕಾಲಕಳೆಯುವ ಹಾಗೂ ಅವರಿಗೆ ಇಷ್ಟದ ಕೆಲಸವನ್ನು ಮಾಡಿಕೊಡುವ ಸಂದರ್ಭ ಎದುರಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button