ವಿನಯ ವಿಶೇಷ

ಈ ದಿನ ರಾಶಿಫಲ ನೋಡಿ ವಿನಯವಾಣಿ ಯಲ್ಲಿ..

ಶ್ರೀ ಆದಿಶಕ್ತ್ಯಾತ್ಮಕ ದುರ್ಗಾಂಬಾ ದೇವಿಯನ್ನು ನೆನೆಯುತ್ತಾ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಭರಣಿ
ಋತು : ಗ್ರೀಷ್ಮ
ರಾಹುಕಾಲ 10:59 – 12:34
ಗುಳಿಕ ಕಾಲ 07:47 – 09:23
ಸೂರ್ಯೋದಯ 06:11:35
ಸೂರ್ಯಾಸ್ತ 18:56:49
ತಿಥಿ : ನವಮಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಪ್ರೀತಿಯ ಮಾತುಗಳಿಂದ ಆತ್ಮೀಯರಲ್ಲಿ ಹೆಚ್ಚಿನ ಅನುಬಂಧ ಕಾಣಬಹುದು. ಕುಟುಂಬದಲ್ಲಿ ಶುಭ ಸುದ್ದಿಯ ವಾತಾವರಣ ನಿರೀಕ್ಷಿಸಬಹುದಾದ ದಿನ. ಕುಟುಂಬದ ಅಗತ್ಯಗಳನ್ನು ಪೂರೈಸಲು ಶ್ರಮ ಪಡುವಿರಿ. ನೀವು ತೆಗೆದುಕೊಳ್ಳುವ ನಿರ್ಧಾರಗಳು ಪೂರಕವಾದ ಮಾರ್ಗಗಳನ್ನು ಸೂಚಿಸುತ್ತದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ವೃಷಭರಾಶಿ
ನಿಮ್ಮ ಯೋಜನೆಗಳಲ್ಲಿ ಹಸ್ತಕ್ಷೇಪ ಮಾಡಬಹುದು ಹಾಗೂ ನಿಮ್ಮ ವಿರುದ್ಧವಾಗಿ ಷಡ್ಯಂತರ ನಡೆಸುವ ಸಾಧ್ಯತೆಯಿದೆ. ಬಂಧುಗಳು ನಿಮ್ಮ ವ್ಯವಸ್ಥೆಗೆ ಗೌರವ ಸೂಚಿಸಲಿದ್ದಾರೆ. ಹೊಸ ಪರಿಚಯ ಇಂದು ಕಾಣಬಹುದಾಗಿದೆ. ಕುಟುಂಬದಿಂದ ಜವಾಬ್ದಾರಿ ಪ್ರಾಪ್ತಿಯಾಗಲಿದೆ. ಕೆಲಸದಲ್ಲಿ ನಿಮ್ಮ ನಡೆಯನ್ನು ಸರ್ವರು ಮೆಚ್ಚುಗೆ ಸೂಚಿಸುತ್ತಾರೆ. ಹಣಕಾಸಿನ ಹಾದಿಯನ್ನು ಸುಗಮ ಪಡಿಸಿಕೊಳ್ಳಿ. ಯೋಜನೆಗಳಲ್ಲಿ ಆದಷ್ಟು ಜಾಗ್ರತೆ ಇರಲಿ. ಸಂಗಾತಿಯೊಡನೆ ಪ್ರೇಮಮಯ ವಾತಾವರಣ ಇರಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಮಿಥುನ ರಾಶಿ
ಕೆಲಸದಲ್ಲಿ ಉತ್ತಮ ರೀತಿಯ ಪಾಲ್ಗೊಳ್ಳುವಿಕೆ ಕಾಣಬಹುದು. ನಿಮ್ಮ ವಿರುದ್ಧವಾಗಿ ನಿಲ್ಲುವ ಜನಗಳು ಜಾಗ ಖಾಲಿ ಮಾಡಲಿದ್ದಾರೆ. ಸಹವರ್ತಿಗಳಿಂದ ಉದ್ಯೋಗದಲ್ಲಿ ಉತ್ತಮ ಬೆಂಬಲ ನಿರೀಕ್ಷಿಸಬಹುದು. ಹಣಕಾಸಿನ ಸ್ಥಿತಿಯು ಉತ್ತಮ ಹಂತದಲ್ಲಿ ಕಾಣಸಿಗುತ್ತದೆ. ಗೃಹಪಯೋಗಿ ವಸ್ತುಗಳು ಖರೀದಿ ಮಾಡುವಿರಿ. ಸಂಗಾತಿಯ ಮತ್ತು ನಿಮ್ಮ ವಾದವಿವಾದಗಳು ಅತಿರೇಕಕ್ಕೆ ಹೋಗಬಹುದು ಎಚ್ಚರವಿರಲಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ನಿರಾಶಾವಾದಿಗಳಾಗಬೇಡಿ, ಜೀವನ ಹಲವು ಪಾಠಗಳನ್ನು ಕಲಿಸಿಕೊಟ್ಟಿದೆ, ಗೆಲುವಿನ ಲಯ ಪಡೆದುಕೊಳ್ಳಲು ಮುಂದಾಗಿ. ಮಾಡುವ ಕೆಲಸದಲ್ಲಿ ಲವಲವಿಕೆ ತುಂಬಿಕೊಳ್ಳಿ. ನಿಮ್ಮ ಕಷ್ಟ ಕಾರ್ಪಣ್ಯಗಳಿಂದ ಮುಕ್ತರಾಗುವಿರಿ. ದೇವಾಲಯಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ. ಆರೋಗ್ಯದ ವಿಷಯವಾಗಿ ಸೂಕ್ತ ಕಾಳಜಿ ಅವಶ್ಯಕ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ಧೈರ್ಯ ಮತ್ತು ಸಾಹಸ ಗುಣಗಳನ್ನು ಬೆಳೆಸಿಕೊಳ್ಳಿ. ಬಂದಂತಹ ಯೋಜನೆಗಳನ್ನು ಪಡೆದುಕೊಳ್ಳಲು ಸಫಲರಾಗಿ. ಸೋಮಾರಿತನದಿಂದ ನಷ್ಟ ಸಾಧ್ಯತೆ. ಭೂಮಿಗೆ ಸಂಬಂಧಪಟ್ಟಂತ ವಿವಾದಗಳು ಹೆಚ್ಚಾಗಲಿದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಸಕಾರಾತ್ಮಕ ಚಿಂತನೆಗಳು ಕೆಲಸದಲ್ಲಿ ಅಳವಡಿಸಿಕೊಳ್ಳಿ. ಹೆಚ್ಚಿನ ಕೆಲಸದ ಒತ್ತಡ ಕಂಡುಬರುತ್ತದೆ. ನಿಮ್ಮ ಗೆಲುವಿನ ಪ್ರಯಾಣ ಕಂಡು ಹೊಟ್ಟೆಕಿಚ್ಚು ಪಡುವ ಮಂದಿ ಬಹಳ ಇದ್ದಾರೆ. ಸಹೋದರರಲ್ಲಿ ಕಿರಿಕಿರಿಯಾಗುವ ಸಾಧ್ಯತೆ. ಪ್ರಯಾಣದಿಂದ ಲಾಭಕರವಾದ ವ್ಯಾಪಾರವನ್ನು ಮಾಡುವಿರಿ. ಆರ್ಥಿಕ ಬೆಳವಣಿಗೆ ಆಗಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ತುಲಾ ರಾಶಿ
ನೀವು ಮಾಡುವ ಕಾರ್ಯಗಳಲ್ಲಿ ಯಶಸ್ಸು ಸಂಪಾದನೆಯಿದೆ. ಕೆಲಸದ ಬದಲಾವಣೆಗೆ ಇದು ಸೂಕ್ತ ಸಮಯವಲ್ಲ. ಕುಟುಂಬದೊಂದಿಗೆ ಪ್ರವಾಸದ ಯೋಜನೆಯನ್ನು ಮಾಡುವಿರಿ. ಹಣಕಾಸಿನ ವಿಷಯವಾಗಿ ನಿಮ್ಮ ಬಳಿ ನಯವಾಗಿ ಬರುವ ಜನಗಳನ್ನು ಆದಷ್ಟು ದೂರವಿಡಿ. ದಂಪತಿಗಳಲ್ಲಿ ಅನುರಾಗ ಅನುಬಂಧ ಕಂಡುಬರುವುದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ನಿಮ್ಮ ಬುದ್ಧಿವಂತಿಕೆಯನ್ನು ಕೆಲಸದಲ್ಲಿ ಬಳಸಿಕೊಳ್ಳಿ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ಕೌಟುಂಬಿಕ ವಿಷಯಗಳಲ್ಲಿ ಮನಸ್ಸಿಗೆ ಬೇಸರವಾಗುವ ಸಂಗತಿಗಳು ನಡೆಯಬಹುದು. ಸಂತೋಷಕೂಟಗಳಲ್ಲಿ ಇಂದು ಪಾಲ್ಗೊಳ್ಳುವ ಆಮಂತ್ರಣ ದೊರೆಯಲಿದೆ. ಮಕ್ಕಳೊಂದಿಗೆ ನೀವು ಸಹ ಮಕ್ಕಳಾಗಿ ಸಂತೋಷಪಡಲಿದ್ದೀರಿ.
ಶುಭ ಸಂಜೆ 5
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಉತ್ತಮ ಚಿಂತನೆಗಳಿಂದ ಕಾರ್ಯಾರಂಭ ಮಾಡಿ. ಇವು ನಿಮ್ಮ ಪ್ರಭಾವ ಹೆಚ್ಚಿಸಲಿದೆ. ನಿಮ್ಮಿಷ್ಟದ ಕಾರ್ಯವನ್ನು ಮಾಡುವುದರಿಂದ ಆತ್ಮಸಂತೋಷ ಹಾಗೂ ಶುಭ ಸೂಚನೆ ದೊರೆಯುತ್ತದೆ. ಮಕ್ಕಳಲ್ಲಿ ಪ್ರಗತಿ ಕಾಣಬಹುದು. ನವೀನ ಯೋಜನೆಗಳಿಗೆ ಕಾರ್ಯಕಲ್ಪ ದೊರೆಯಲಿದೆ. ನಿರೀಕ್ಷಿತ ಮೂಲಗಳ ಹಣಕಾಸು ವ್ಯವಸ್ಥೆ ಈ ದಿನ ಉತ್ತಮ ಫಲಿತಾಂಶ ನೀಡುವುದಿಲ್ಲ. ಸಾಲದ ಹೊರೆ ಹೆಚ್ಚಾಗಬಹುದು. ನೆರೆಹೊರೆಯವರೊಂದಿಗೆ ಕದನ ಕಲಹ ಹೆಚ್ಚಾಗಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಮಕರ ರಾಶಿ
ಮನೋವೇದನೆ ಗಳನ್ನು ತೆಗೆದುಹಾಕಿ. ನಿಮ್ಮಿಷ್ಟದ ಮಾರ್ಗಗಳಲ್ಲಿ ನಡೆಯಲು ಮುಂದಾಗಿ. ಕೆಲಸದಲ್ಲಿ ತಾತ್ಸಾರ ಬೇಡ. ಆರ್ಥಿಕವಾಗಿ ಪ್ರಗತಿ ಕಂಡುಬರುತ್ತದೆ. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯವಿದೆ. ವಿರೋಧಿ ವರ್ಗದಿಂದ ಸಮಸ್ಯೆಗಳು ಹೆಚ್ಚಾಗಲಿದೆ, ಆದಕಾರಣ ನಿಮ್ಮ ವ್ಯವಸ್ಥೆ ಸರಿಪಡಿಸಿಕೊಂಡು ಅವರ ಪ್ರಶ್ನೆಗೆ ಸೂಕ್ತ ಉತ್ತರ ವಿರಲಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಕುಂಭ ರಾಶಿ
ಖರ್ಚಿನ ಬಾಬ್ತು ಹೆಚ್ಚಾಗಲಿದೆ. ವ್ಯವಹಾರಗಳು ಉತ್ತಮ ರೀತಿಯಿಂದ ಕೂಡಿರುತ್ತದೆ. ಕೂಡುಕುಟುಂಬದ ಅಭಿಪ್ರಾಯಗಳಿಗೆ ಮನ್ನಣೆ ನೀಡಿ. ಕೆಲಸದ ವಿಷಯವಾಗಿ ಗೌರವ ಪ್ರಾಪ್ತಿಯಾಗಲಿದೆ. ಸಂಗಾತಿಯೊಡನೆ ನಿಮ್ಮ ಮನಸ್ಸು ತಿಳಿ ಯಾಗಲಿದೆ. ಈದಿನ ನಿಮ್ಮಲ್ಲಿ ಉತ್ಸಾಹ ಹೆಚ್ಚುತ್ತಲಿದೆ. ಇನ್ನೊಬ್ಬರ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಬೇಡಿ.
ಶುಭ ಸಂಜೆ 6
ಗಿರಿಧರ ಶರ್ಮ 9945098262

ಮೀನ ರಾಶಿ
ನಿಮ್ಮ ಜೊತೆ ವಿನಾಕಾರಣ ತಂಟೆಗೆ ಬರುವ ಜನಗಳನ್ನು ಆದಷ್ಟು ದೂರವಿಡಿ. ಬೇರೆಯವರ ಕೆಲಸದಲ್ಲಿ ಮೂಗು ತೂರಿಸಬೇಡಿ ಇದು ಒಳ್ಳೆಯ ಕ್ರಮವಲ್ಲ. ಸುಖಾಸುಮ್ಮನೆ ಇನ್ನೊಬ್ಬರ ವಿಚಾರಗಳಿಗೆ ನಿಮ್ಮ ಅಭಿಪ್ರಾಯವನ್ನು ತಿಳಿಸುವುದು ಬೇಡ. ಕೆಲವೊಬ್ಬರಿಗೆ ಇದು ಇರಿಸು ಮುರಿಸು ತರಿಸಲಿದೆ. ಕುಟುಂಬದಲ್ಲಿ ವ್ಯಾಜ್ಯಗಳು ಸೃಷ್ಟಿಯಾಗುತ್ತದೆ. ಮಕ್ಕಳ ವಿದ್ಯೆಯಲ್ಲಿ ಹಿನ್ನಡೆಯಾಗಲಿದೆ, ಅವರನ್ನು ಸರಿದಾರಿಗೆ ತರಿಸಲು ಪ್ರಯತ್ನಪಡಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದರಿಂದ ವಿಮುಕ್ತಿ ಹೊಂದುವ ಬಯಕೆ, ಭವಿಷ್ಯದ ಏಳಿಗೆಯ ಚಿಂತನೆ, ಇವುಗಳ ಪ್ರತ್ಯಕ್ಷ ಫಲಕಾರಿ ಆದದ್ದು ಜ್ಯೋತಿಷ್ಯಶಾಸ್ತ್ರ.
ಪ್ರಗತಿಯ ಭರವಸೆಯ ಅಮೃತಘಳಿಗೆ ಇಂದೇ ಕರೆಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button