ವಿನಯ ವಿಶೇಷ

ನಿಮ್ಮ ಸಂಶಯ, ಅನುಮಾನಕ್ಕೆ ಪರಿಹಾರ ಬೇಕೆ.? & ರಾಶಿಫಲ ನೋಡಿ

ನಿಮಗೆ ಯಾರ ಮೇಲೆ ಅನುಮಾನ ಮೂಡುತ್ತಿದೆ ಅವರ ಹೆಸರನ್ನು ವಿಳ್ಯದೆಲೆಯಲ್ಲಿ ಬರೆಯಿರಿ ನಂತರ ಇದರಲ್ಲಿ ಅರಿಶಿನ ಶಿಕೆ, ತಾಮರ ಶಿಕೆ, ಗರುಡ ಶಿಕೆ ಮೂರನ್ನೂ ಸೇರಿಸಿ ಕಟ್ಟಿ ಸಂಪೂರ್ಣ ಒಣಗಿದ ನಂತರ ಇದನ್ನು ದಹನ ಮಾಡಿ ಖಂಡಿತವಾಗಿ ನಿಮ್ಮ ಸಂಶಯ ಅಥವಾ ಅನುಮಾನಕ್ಕೆ ಪರಿಹಾರ ದೊರೆಯುತ್ತದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಸಂಗಾತಿಯೊಂದಿಗೆ ಮೃದುವಾಗಿ ಮಾತನಾಡಿ. ಯೋಜನೆಗಳಲ್ಲಿ ಕೆಲವು ಆತಂಕಗಳು ಅನುಭವಿಸುವ ಸಂದರ್ಭ ಬರಲಿದೆ. ನಿಮ್ಮ ಪ್ರಾಮಾಣಿಕ ಕೆಲಸವು ಖಂಡಿತ ಯಶಸ್ಸು ದೊರೆಯುವುದು ಹಾಗೂ ತಾಳ್ಮೆ ಮತ್ತು ಕಠಿಣ ಪರಿಶ್ರಮ ಅತ್ಯವಶ್ಯಕ. ನವೀನ ರೀತಿಯ ಗೆಳೆತನ ಮಾಡಿಕೊಳ್ಳುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಪ್ರಿಯತಮೆಯೊಂದಿಗೆ ಯಾವುದಾದರೂ ವಿಷಯದಿಂದ ಮುನಿಸಿಕೊಳ್ಳುವ ಸಾಧ್ಯತೆ ಕಾಣಬಹುದಾಗಿದೆ. ಯೋಜನೆಗಳಲ್ಲಿ ಇತರರ ಹಸ್ತಕ್ಷೇಪವನ್ನು ತಡೆಗಟ್ಟುವುದು ಬಹುಮುಖ್ಯ. ಕೆಲಸಕಾರ್ಯಗಳಲ್ಲಿ ನೀವಂದುಕೊಂಡ ವಿಚಾರದಂತೆ ನಡೆಯಲಿದೆ. ನಿಮ್ಮ ಹಾಸ್ಯ ಸ್ವಭಾವ ಒತ್ತಡವನ್ನು ಮರೆಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಂಗಾತಿಯ ವಿಚಾರಗಳಿಂದ ಉತ್ತಮವಾದ ಸಲಹೆಗಳನ್ನು ಸ್ವೀಕರಿಸುವಿರಿ. ನವೀನ ಕಾರ್ಯಗಳಿಗೆ ಕೈ ಹಾಕುವ ಮುನ್ನ ಧೈರ್ಯವನ್ನು ಬೆಳೆಸಿಕೊಳ್ಳುವುದು ಅತಿಮುಖ್ಯ. ಸಹವರ್ತಿಗಳಿಂದ ಕೆಲಸದ ಸ್ಥಳದಲ್ಲಿ ಇರಿಸುಮುರುಸು ಆಗುವ ಸಂಭವಗಳು ಕಂಡುಬರುತ್ತದೆ. ವ್ಯವಹಾರದಲ್ಲಿ ದಕ್ಷತೆ ತುಂಬಾ ಉತ್ತಮವಾಗಿ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ನಿಮ್ಮ ಪ್ರಯತ್ನ ಹಾಗೂ ಕೆಲಸದ ನಡುವಳಿಕೆ ಆದರ್ಶಪ್ರಾಯವಾಗಿರುತ್ತದೆ. ನಿಮ್ಮ ಸಲಹೆಗಳನ್ನು ಕೆಲವರು ಕೇಳಲು ಬಯಸಬಹುದು. ಪ್ರಯತ್ನ ಶೀಲತೆಯ ಗುಣದಿಂದ ಹೆಚ್ಚಿನ ಲಾಭವನ್ನು ಕಂಡುಬರುತ್ತದೆ. ಕೆಲಸದಲ್ಲಿ ಒತ್ತಡವು ಹೆಚ್ಚಾಗಲಿದೆ. ಬಾಕಿ ಇರುವ ಕಾರ್ಯಗಳನ್ನು ಮುಗಿಸಲು ಆದಷ್ಟು ಬೇಗ ಪ್ರಯತ್ನಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಮಾನಸಿಕ ಸಮತೋಲನವನ್ನು ಆದಷ್ಟು ಕಾಪಾಡಿಕೊಳ್ಳಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಸೂಕ್ತ. ಕುಟುಂಬ ಮತ್ತು ಕೆಲಸದ ನಡುವಿನ ಅಸಮತೋಲನವನ್ನು ನಿವಾರಿಸುವುದು ಒಳ್ಳೆಯದು. ನಿಮ್ಮಲ್ಲಿ ವ್ಯಕ್ತವಾಗುವ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಬೇಕಾದ ಸಮಯವಿದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಆರ್ಥಿಕ ವ್ಯವಹಾರಗಳನ್ನು ನಿಮ್ಮ ಬುದ್ಧಿವಂತಿಕೆಯಿಂದ ಲಾಭದತ್ತ ಕೊಂಡೊಯ್ಯುವ ಮಾರ್ಗವನ್ನು ಯೋಜಿಸಿ. ಕುಟುಂಬ ವರ್ಗದಿಂದ ನಿಮ್ಮ ಎಲ್ಲಾ ಕಾರ್ಯಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗುವುದು. ಸಂಗಾತಿಯೊಡನೆ ಉತ್ತಮ ಸಂವಹನವನ್ನು ಕಾಯ್ದುಕೊಳ್ಳಿ, ಹಾಗೂ ಅವರ ಬೇಡಿಕೆಗಳಿಗೆ ಸ್ಪಂದನೆ ನೀಡುವುದು ಉತ್ತಮ. ಈ ದಿನ ದೂರದ ಪ್ರಯಾಣವನ್ನು ಆದಷ್ಟು ನಿಷೇಧಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ವಿಲಾಸಿ ತನುವು ನಿಮ್ಮಲ್ಲಿ ಹೆಚ್ಚಾಗಿ ಮನಸ್ಸಿನಲ್ಲಿ ಮೂಡುತ್ತದೆ ಇದರಿಂದ ಹಣಕಾಸಿನಲ್ಲಿ ದುಂದುವೆಚ್ಚ ಅಥವಾ ಸಾಲಭಾದೆ ಆಗುವುದು. ವ್ಯವಹಾರದ ನಿಮಿತ್ತ ವಾಗಿ ದೂರದ ಊರಿನ ಪ್ರಯಾಣ ಸಾಧ್ಯತೆ. ಅಂದುಕೊಂಡ ಲಾಭಕ್ಕಿಂತ ಕಡಿಮೆ ಪ್ರಮಾಣದ ಆದಾಯ ಬರಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೌಟುಂಬಿಕವಾಗಿ ಸ್ವಾಸ್ಥವನ್ನು ಕಾಪಾಡಲು ಶ್ರಮಿಸಬೇಕಾಗಿದೆ. ಹಿರಿಯರ ಕೆಲವು ವಿಚಾರಧಾರೆಗಳನ್ನು ಇಂದು ನಿಮ್ಮ ಬಳಿ ಹಂಚಿಕೊಳ್ಳುತ್ತಾರೆ ಅದನ್ನು ಸಮಾಧಾನದಿಂದ ಕೇಳಿ ಹಾಗೂ ಪಾಲನೆ ಮಾಡಿ ಖಂಡಿತ ಭವಿಷ್ಯದಲ್ಲಿ ಏಳಿಗೆ ಆಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೆಲಸದ ವೈಶಿಷ್ಟತೆಯಿಂದ ನೀವು ಇಂದು ಗುರುತಿಸಿ ಕೊಳ್ಳುತ್ತೀರಿ. ನೀವು ಭಾವನಾ ಜೀವಿ ಗಳು ನಿಮ್ಮ ಭಾವನೆಯ ಜೊತೆಗೆ ಸಹೋದ್ಯೋಗಿಗಳು ಆಟವಾಡಬಹುದು ಆದಷ್ಟು ದುಷ್ಟರನ್ನು ದೂರ ಇಡಿ. ನಿರುದ್ಯೋಗಿಗಳಿಗೆ ಆಶಾ ಭಾವನೆ ಅಗತ್ಯವಾಗಿದೆ ಅತಿ ಶೀಘ್ರದಲ್ಲಿ ನಿಮ್ಮ ಕೆಲಸ ಕಾರ್ಯಗಳು ಕೈಗೂಡುತ್ತದೆ. ಬಂಧು ಬಳಗದಲ್ಲಿನ ದುಷ್ಟ ಜನಗಳು ನಿಮ್ಮ ವಿರುದ್ಧ ಹಾಗೆ ಸದಿ ಸಾಧಿಸಬಹುದು. ಇಂದು ಪ್ರವಾಸ ಮಾಡುವ ಬಗ್ಗೆ ಮನೆಯಲ್ಲಿ ಯೋಚನೆ ಮಾಡುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಆರೋಗ್ಯದಲ್ಲಿ ಪೂರ್ಣ ಪ್ರಮಾಣದ ಚೇತರಿಕೆ ಕಾಣಬಹುದು. ನಿಮಗೆ ಇಷ್ಟದ ವ್ಯಕ್ತಿ ಅಥವಾ ವಸ್ತು ನಿಮ್ಮಿಂದ ದೂರ ಆಗುವ ಸಾಧ್ಯತೆ ಇದೆ. ದಿನಗಳು ಕಳೆಯುತ್ತಿದೆ ಆದರೆ ಭವಿಷ್ಯದ ದೃಷ್ಟಿಯಿಂದ ಯೋಚಿಸುವುದು ಒಳಿತು ಮುಂದೆ ಬರುವ ಸಾಧಕ ಬಾದಕಗಳು ಇಂದಿನ ಹೂಡಿಕೆಗಳು ಲಾಭವಾಗುತ್ತದೆ. ಆರ್ಥಿಕ ದೃಷ್ಟಿಯಿಂದ ಚೈತನ್ಯ ಪಡೆಯಲು ಕುಲದೇವತಾರಾಧನೆ ಮಾಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಯೋಜನೆಗಳನ್ನು ನಿರ್ಲಕ್ಷಿಸುವುದು ನಿಮಗೆ ಪೆಟ್ಟು ನೀಡಬಹುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀವು ಸಹ ನಿಮ್ಮಲ್ಲಿ ಆದಷ್ಟು ಅವರಿಗೆ ಸಹಕಾರ ನೀಡಿ, ಅವರ ಭವಿಷ್ಯ ನಿಮ್ಮ ಕುಟುಂಬದ ಏಳಿಗೆ ಆಗಿರುತ್ತದೆ. ಪತ್ನಿಯ ಮನ ಸಂತೋಷ ಪಡಿಸಲು ಇಂದು ಒಳ್ಳೆಯ ಉಡುಗೊರೆ ನೀಡಲು ಬಯಸುವಿರಿ. ಶುಭ ಕಾರ್ಯಗಳಲ್ಲಿ ವಿಘ್ನಗಳು ಜರುಗುವ ಸಂಭವ ಇದೆ ಆದಷ್ಟು ಜಾಗೃತರಾಗಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕುಟುಂಬಸ್ಥರ ಮತ್ತು ನಿಮ್ಮ ನಡುವಿನ ವಿಚಾರಗಳು ವಿರೋಧಾಭಾಸದಿಂದ ಕೂಡಿರುತ್ತವೆ, ಕುಳಿತು ಚರ್ಚೆ ಮಾಡುವುದರಿಂದ ಉತ್ತಮವಾದ ನಿರ್ಣಯ ತೆಗೆದುಕೊಳ್ಳಬಹುದು. ಸತ್ಯ ಧರ್ಮ ಪ್ರಾಮಾಣಿಕತೆ ನಿಮ್ಮ ಕಾರ್ಯವನ್ನು ಇಮ್ಮಡಿಗೊಳಿಸುತ್ತದೆ. ನಿಮ್ಮಲ್ಲಿ ಇರುವಂತಹ ಪ್ರತಿಭೆಯಿಂದ ಹಲವು ರೀತಿಯ ಅನುಕೂಲಕರ ಅವಕಾಶವನ್ನು ಪಡೆದು ಕೊಳ್ಳುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button