ವಿವಾಹ ವಿಳಂಬವೇ.? ಸ್ವಯಂವರ ಪಾರ್ವತಿ ಮಂತ್ರ ಪಠಿಸಿ & ರಾಶಿಫಲ ನೋಡಿ
ವಿವಾಹ ವಿಳಂಬ ಆಗುತ್ತಿದ್ದರೆ ಈ ಪರಿಹಾರವು ಅತ್ಯುಪಯುಕ್ತ ವಾಗಿದೆ.
ಶ್ರೀ ಸ್ವಯಂವರ ಪಾರ್ವತಿ ಮಂತ್ರವನ್ನು 48 ದಿವಸಗಳ ಕಾಲ ಪ್ರತಿನಿತ್ಯ 21 ಬಾರಿಯಂತೆ ಜಪಿಸಿ.
ಗಿರಿಜಾ ಕಲ್ಯಾಣ ಪಾರಾಯಣಮಾಡುವುದು ಒಳಿತು.
ಇಂದ್ರಾಣಿ ಮತ್ತು ಕಾತ್ಯಾಯಿನಿ ಪೂಜೆ ನಡೆಸಿ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಹಳೆಯ ಬಾಕಿ ಕೆಲಸ ಇಂದು ಮುಕ್ತಾಯ ಮಾಡಲಿದ್ದೀರಿ. ನಿಮ್ಮ ವ್ಯಕ್ತಿತ್ವಕ್ಕೆ ಪ್ರಾಮಾಣಿಕತೆಯು ಹಿರಿಮೆ ತಂದುಕೊಡುತ್ತದೆ. ನಿಮ್ಮ ಪ್ರೀತಿಯ ಮಡದಿಗಾಗಿ ಇಂದು ನೀವು ಬಹಳಷ್ಟು ಸಮಯ ನೀಡುವಿರಿ. ಹಾಗೆಯೇ ಅವರನ್ನು ಸಂತೋಷ ಪಡಿಸುವ ಕೆಲಸ ಮಾಡುತ್ತಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಕೆಲಸದಲ್ಲಿನ ಶ್ರದ್ಧೆ ಹಾಗೂ ಪರಿಶ್ರಮ ನಿಮ್ಮನ್ನು ದೊಡ್ಡ ಸ್ಥಾನದಲ್ಲಿ ಇರಿಸುತ್ತದೆ. ಅಧಿಕಾರಿಗಳು ಮತ್ತು ನಿಮ್ಮ ನಡುವೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಬರುವುದು. ನಿಮ್ಮ ವೈಯಕ್ತಿಕ ವಿಷಯದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ತಡೆಗಟ್ಟಿರಿ. ಅನಿರೀಕ್ಷಿತ ಹೊಸ ಯೋಜನೆಯೂ ಹೊಸತನದತ್ತ ಕೊಂಡೊಯ್ಯಲಿದೆ. ವ್ಯಾಪಾರಸ್ಥರು ಹಣಕಾಸಿನ ವಿಷಯದಲ್ಲಿ ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸದ ಕಡೆಗೆ ಹುರಿದುಂಬಿಸಿ. ಕೆಲವು ಗುಪ್ತ ಸಂಗತಿಗಳನ್ನು ಯಾರ ಜೊತೆಗೂ ಹಂಚಿಕೊಳ್ಳದಿರಿ. ಇಂದು ನೀವು ಪ್ರೇಮಾಂಕುರದಲ್ಲಿ ಬೀಳಲಿದ್ದಿರಿ ಅದರಲ್ಲಿ ಶುಭ ಫಲಿತಾಂಶ ಬರಲಿದೆ. ಇಂದು ದೂರದ ಪ್ರಯಾಣವನ್ನು ನಿಷೇಧಿಸಿ. ಹಣಕಾಸಿನಲ್ಲಿ ಉತ್ತಮ ವ್ಯವಹಾರ ಕುದುರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ವೈಜ್ಞಾನಿಕ ಸಂಶೋಧಕರಿಗೆ ಕುತೂಹಲದ ವಾತಾವರಣ. ನಿಮ್ಮಲ್ಲಿನ ಸೋಮಾರಿತನದಿಂದ ಕೆಲಸದಲ್ಲಿ ನಷ್ಟ ಹಾಗೂ ಇತರರಿಂದ ಸಮಸ್ಯೆಗಳು ಬರಬಹುದು. ಸಂಘ ಸಹವಾಸದಲ್ಲಿ ಉತ್ತಮರನ್ನು ಮಾತ್ರ ಪಡೆಯಿರಿ. ಕೆಲವು ಜನರ ಸಹಕಾರದಿಂದ ಹಣಕಾಸಿನ ಸ್ಥಿತಿ ಯಲ್ಲಿ ಪ್ರಯೋಜನವಾಗುತ್ತದೆ. ಆದಷ್ಟು ಮೋಜು ಮಸ್ತಿ ಕೂಟಗಳಿಂದ ಆಗುವ ವೆಚ್ಚವನ್ನು ತಡೆಗಟ್ಟಿರಿ. ಮನೆಯವರ ಮಾತನ್ನು ನಿರ್ಲಕ್ಷಿಸಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಶತ್ರು ಭಾದೆ ನಿಮ್ಮನ್ನು ಸದಾ ಕಾಡುತ್ತಿದೆ ಆದಷ್ಟು ದೂರವಿರಿ. ಮಹತ್ವದ ಯೋಜನೆ ಇಂದು ಸಾಕಾರ ವಾಗಲಿದೆ. ನೀವು ವಾಗ್ದಾನ ನೀಡುವಾಗ ನಿಮ್ಮ ಪರಿಧಿಯನ್ನು ಮೀರದಿರಿ. ಹಣಕಾಸಿನ ಲಾಭದಿಂದ ಹೊಸ ಆಲೋಚನೆ ಹೊಸ ಹುರುಪು ಮೂಡಲಿದೆ. ಅವಕಾಶಗಳು ಉಪಯೋಗಿಸಿಕೊಳ್ಳುವ ಚತುರತೆಯನ್ನು ಬಳಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ನಿಮ್ಮ ಉನ್ನತ ಮಟ್ಟದ ಸಾಧನೆ ಜನಮನ್ನಣೆಗಳಿಸುತ್ತಿದೆ. ಸಾಮಾಜಿಕ ಬದ್ಧತೆ ಹಾಗೂ ಹಣಕಾಸಿನ ಸ್ಥಿತಿ ಇಂದು ಉತ್ಕೃಷ್ಟವಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಸಿಗಲಿದೆ. ಕುಟುಂಬದಲ್ಲಿನ ಹಳೆಯ ವ್ಯಾಜ್ಯಗಳು ಬಗೆಹರಿಯಲಿವೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ನಿಯಮಿತ ಆಹಾರ ಸೇವನೆಗೆ ಪ್ರಾತಿನಿಧ್ಯತೆ ನೀಡುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಉತ್ತಮ ಫಲಗಳು ಕಂಡುಬರುತ್ತದೆ. ಕೆಲವರು ನಿಮ್ಮನ್ನು ವಿವಾದಾಸ್ಪದ ವಿಷಯಗಳಲ್ಲಿ ತೊಡಗುವಂತೆ ಹುರಿದುಂಬಿಸುತ್ತಾರೆ ಆದಷ್ಟು ಅಂತಹವರ ಅಂತರ ಕಾಯ್ದುಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಸಹನೆ ನಿಮ್ಮ ಗೆಲುವಿನ ಮೆಟ್ಟಿಲು ಅದನ್ನು ಜಾಗರೂಕತೆಯಿಂದ ಬಳಸಿಕೊಳ್ಳಿ. ಕೋಪದ ಕೈಗೆ ಬುದ್ಧಿ ನೀಡಬೇಡಿ. ಅಪ್ರಯೋಜಕ ಕೆಲಸಗಳು ಅಥವಾ ನಿಮ್ಮಿಂದ ಆಗದ ಕೆಲಸಗಳನ್ನು ಒಪ್ಪಿಕೊಳ್ಳುವುದು ಬೇಡ. ಯಾವುದೇ ವ್ಯವಹಾರ ವಿರಲಿ ಲಾಭಾಂಶದ ಲೆಕ್ಕಾಚಾರ ನಿಖರವಾಗಿ ಇರಲಿ. ಸಾಲ ಕೇಳುವ ಜನರನ್ನು ನಯವಾದ ಮಾತುಗಳಿಂದ ದೂರವಿಡಿ. ಹಣದ ತೋರಿಕೆ ಮುಳುವಾಗಬಹುದು ಎಚ್ಚರಿಕೆ ಇರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಲು ಪ್ರಯತ್ನಪಡಿ, ಇನ್ನೊಬ್ಬರ ಒತ್ತಾಯದ ಮೇರೆಗೆ ಬಾಳುವುದು ಒಳ್ಳೆಯದಲ್ಲ. ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿದೆ. ಹೆಚ್ಚಿನ ಅವಕಾಶಗಳು ನಿಮ್ಮ ಕೆಲಸದಲ್ಲಿ ಕಾಣಬಹುದು. ಮಕ್ಕಳ ಬೆಳವಣಿಗೆಗಾಗಿ ವಿಶೇಷ ಚಟುವಟಿಕೆಗಳನ್ನು ಸಿದ್ಧಪಡಿಸುತ್ತಿರಿ. ಅನಿರೀಕ್ಷಿತ ಪ್ರಯಾಣಗಳು ಈದಿನ ಕಂಡುಬರುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳಿಗೆ ಕುಳಿತುಕೊಂಡು ಪರಿಹಾರವನ್ನು ಹುಡುಕಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಕರಗುತ್ತಿರುವ ಹಣಕಾಸಿನ ವ್ಯವಸ್ಥೆಯನ್ನು ಸರಿದಾರಿಗೆ ತರಲು ಪ್ರಯತ್ನಿಸಬೇಕಾದ ಅನಿವಾರ್ಯತೆ ಇದೆ. ಸಾಲ ಕೊಡುವ ಅಥವಾ ತೆಗೆದುಕೊಳ್ಳುವ ವಿಷಯಗಳಿಂದ ದೂರವಿದ್ದು ಬಿಡಿ. ನಿಮ್ಮ ಆತ್ಮಸ್ಥೈರ್ಯವನ್ನು ಕುಂದಿಸುವ ವ್ಯವಸ್ಥಿತವಾದ ತಂತ್ರ ನಡೆಯಬಹುದು ಎಚ್ಚರವಿರಲಿ. ಆರೋಗ್ಯದ ದೃಷ್ಟಿಕೋನದಿಂದ ಆಹಾರ ಹಾಗೂ ನಿಯಮಿತ ವ್ಯಾಯಾಮವನ್ನು ಮಾಡುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಆರ್ಥಿಕ ವಿಷಯವಾಗಿ ನಿಧಾನಗತಿಯ ಪ್ರಗತಿ ಕಂಡು ಬರಲಿದೆ. ಕೆಲವು ಹೂಡಿಕೆಗಳು ನಿಮ್ಮ ವ್ಯವಸ್ಥೆಗೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕುಟುಂಬಸ್ಥರ ನೆರವಿನಿಂದ ಸಮಸ್ಯೆಗಳನ್ನು ಪರಿಹಾರ ಮಾಡಲು ಮುಂದಾಗುವಿರಿ. ಆರ್ಥಿಕ ದುಂದುವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಭೋಗ ವಿಲಾಸಿತನ ಪ್ರದರ್ಶನ ಮಾಡುವುದು ಒಳ್ಳೆಯದಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಇಲ್ಲದಿರುವ ಉಸಾಬರಿಗೆ ಹೋಗಿ ಸಂಕಷ್ಟಕ್ಕೆ ಸಿಲುಕಬೇಡಿ. ಕೆಲಸ ಮಾಡುವಲ್ಲಿ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ. ಇಷ್ಟಾರ್ಥ ಕಾರ್ಯಗಳನ್ನು ಮಾಡಲು ಮುಂದಾಗಿ. ಅನಗತ್ಯ ಅಪಪ್ರಚಾರಗಳು ನಿಮ್ಮ ಮನಸ್ಥಿತಿಯನ್ನು ಹಾಳುಮಾಡಬಹುದು ಆದಷ್ಟು ಋಣಾತ್ಮಕ ಯೋಚನೆ ಬಿಟ್ಟುಬಿಡಿ. ನಿಮ್ಮ ಕೆಲಸಗಳನ್ನು ವಿಶಾಲ ವ್ಯಾಪ್ತಿಯಲ್ಲಿ ವೃದ್ಧಿಸಿಕೊಳ್ಳಲು ಮುಂದಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262