ವಿನಯ ವಿಶೇಷ

ನವರಾತ್ರಿ ದ್ವಿತೀಯ ದಿನಃ ಬ್ರಹ್ಮಚಾರಿಣಿ ಅವತಾರ ದರ್ಶನ ಮಾಡಿ & ರಾಶಿಫಲ ನೋಡಿ

ನವರಾತ್ರಿಯ ದ್ವಿತೀಯ ದಿನದ ಪೂಜೆಯನ್ನು ತಾಯಿಯ ಬ್ರಹ್ಮಚಾರಿಣಿ ಅವತಾರಕ್ಕೆ ಮಾಡಲಾಗುತ್ತದೆ. ಈ ಪೂಜೆಯಿಂದ ಅದೃಷ್ಟ ಪಡೆಯಬಹುದು ಹಾಗೂ ಮಾನಸಿಕ ವೇದನೆಯನ್ನು ದೂರ ಮಾಡಿಕೊಳ್ಳಬಹುದು.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಹೊಸ ಆವಿಷ್ಕಾರಗಳಿಗೆ ಹೆಚ್ಚಿನ ಅನುಕೂಲಕರ ವಾತಾವರಣ ಇರಲಿದೆ. ಹೆಚ್ಚಿನ ತಿರುಗಾಟ ಕಾಣಬಹುದು. ಪ್ರೇಕ್ಷಣೀಯಸ್ಥಳಗಳು ದೇವಸ್ಥಾನ ಇತ್ಯಾದಿ ಸ್ಥಳಗಳ ಭೇಟಿ ನೀಡುವ ಸಾಧ್ಯತೆ ಕಂಡು ಬರಲಿದೆ. ಆತ್ಮೀಯರೊಡನೆ ಉತ್ತಮ ಭಾಂಧವ್ಯ ವೃದ್ಧಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆತ್ಮಸ್ಥೈರ್ಯ ನಿಮ್ಮ ಯೋಜನೆಗಳನ್ನು ಮುನ್ನಡೆಸುತ್ತದೆ. ಅಧಿಕಾರ ಪ್ರಾಪ್ತಿಯಾಗುವ ಸೂಚನೆಗಳು ಕಂಡು ಬರುತ್ತದೆ. ಗೃಹ ನಿರ್ಮಾಣ ಕಾಮಗಾರಿಗಳಲ್ಲಿ ವಿಳಂಬ ಆವರಿಸಬಹುದು. ಯೋಜನೆಗಳಲ್ಲಿ ಸಮಯಾವಕಾಶದ ಕೊರತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸ್ವಲ್ಪಮಟ್ಟಿನ ಆಲಸ್ಯತನ ನಿಮಗೆ ಕಾಡಬಹುದು. ಆರ್ಥಿಕ ವ್ಯವಹಾರಗಳಲ್ಲಿ ಉತ್ತಮ ವಹಿವಾಟು ಮಾಡಲಿದ್ದೀರಿ. ಆಹಾರದ ಸೇವನೆಯಲ್ಲಿ ಅಗತ್ಯವಾದ ಜಾಗ್ರತೆವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಜನಗಳೊಂದಿಗೆ ಬೆರೆಯುವುದನ್ನು ಕಡಿಮೆ ಮಾಡುವ ಸಾಧ್ಯತೆ ಕಾಣಬಹುದು. ಶಕ್ತಿ ದೇವಸ್ಥಾನಗಳಿಗೆ ಭೇಟಿ ನೀಡುವಿರಿ. ದೈಹಿಕ ಕಸರತ್ತುಗಳಲ್ಲಿ ಉತ್ತಮವಾದ ಪಾಲ್ಗೊಳ್ಳುವಿಕೆ ಕಾಣಬಹುದು. ನಿಮ್ಮ ಹಳೆಯ ದುಷ್ಚಟಗಳಿಂದ ಹೊರಬರಲು ಪ್ರಯತ್ನಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ವಾಹನ ಸವಾರಿಯಲ್ಲಿ ಎಚ್ಚರಿಕೆವಹಿಸಿ. ಅತಿಯಾದ ಆಲಸ್ಯತನ ಒಳ್ಳೆಯದಲ್ಲ. ಆರ್ಥಿಕವಾಗಿ ಪ್ರಗತಿ ಕಂಡುಬರುತ್ತದೆ. ಹಳೆಯ ಸಾಲಗಳನ್ನು ತೀರಿಸುವ ಕೆಲಸದಲ್ಲಿ ಯಶಸ್ವಿಯಾಗುವಿರಿ. ಆರೋಗ್ಯ ಕಡೆಗೆ ಸೂಕ್ತ ಗಮನ ನೀಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಹೆಚ್ಚಿನ ಮಾತುಗಳಿಂದ ಕಾಲಹರಣ ಮಾಡದೆ ಕೃತಿಯಲ್ಲಿ ಪಾಲ್ಗೊಳ್ಳಿ. ಸಹೋದರ ವರ್ಗದಿಂದ ಸಮಸ್ಯೆಗಳು ಬರಬಹುದು. ಸಂಗಾತಿಯಲ್ಲಿ ಬೇಸರ ಬರದ ಹಾಗೆ ನೋಡಿಕೊಳ್ಳಿ. ಹಣಕಾಸಿನಲ್ಲಿ ಸಾಧಾರಣ ಸ್ಥಿತಿ ಇರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸಿಗುವ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಿರಿ. ದೊಡ್ಡಮಟ್ಟದ ಯೋಜನೆಗಳು ಕಂಡುಬರುತ್ತದೆ. ಸದುಪಯೋಗಪಡಿಸಿಕೊಳ್ಳುವುದು ಒಳ್ಳೆಯದು. ಹೂಡಿಕೆಗಳ ವಿಷಯದಲ್ಲಿ ಲಾಭದಾಯಕ ದಿನವಾಗಿ ಪರಿವರ್ತನೆಗೊಳ್ಳುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕಷ್ಟದ ಕೆಲಸಗಳನ್ನು ಸಹ ಯಶಸ್ವಿಯಾಗಿ ಮಾಡಿ ಮುಗಿಸುತ್ತೀರಿ. ಅದ್ಭುತ ಮತ್ತು ಆಶ್ಚರ್ಯ ಗಳೊಂದಿಗೆ ದಿನವನ್ನು ನೋಡಬಹುದು. ಧನಾಗಮನದಲ್ಲಿ ನಿರೀಕ್ಷೆ ಕೈಗೂಡಲಿದೆ. ಜಮೀನು ಖರೀದಿ ಪ್ರಕ್ರಿಯೆಗಳಲ್ಲಿ ಯಶಸ್ವಿ ಆಗುವುದು. ತೀರ ಒತ್ತಡದ ಕೆಲಸವನ್ನು ಆದಷ್ಟು ಮಾಡದಿರುವುದು ಉತ್ತಮ. ಆರೋಗ್ಯವನ್ನು ಕಾಪಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಖರವಾದ ಲೆಕ್ಕಾಚಾರದಿಂದ ಕೆಲಸವನ್ನು ಸಕಾರಾತ್ಮಕವಾಗಿ ಮಾಡುವಿರಿ. ಬೃಹತ್ ಪ್ರಮಾಣದ ಯೋಜನೆ ಸಿಗುವ ಸಾಧ್ಯತೆ ಇದೆ. ಆರ್ಥಿಕ ಸಹಕಾರ ಬಂಧು-ಮಿತ್ರರಿಂದ ದೊರೆಯಲಿದೆ. ಕುಟುಂಬದ ವೈಯಕ್ತಿಕ ಸಮಸ್ಯೆಗಳನ್ನು ನೀವು ನಿಮ್ಮ ಮುತುವರ್ಜಿಯಿಂದ ಪರಿಹಾರ ಮಾಡುವಿರಿ. ಮಾನಸಿಕ ನೆಮ್ಮದಿ ಪಡೆಯಲು ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಆತುರದ ವರ್ತನೆ ಈ ದಿನ ಕಂಡುಬರುತ್ತದೆ, ಆದಷ್ಟು ಸಮಾಧಾನದಿಂದ ಯೋಚನೆ ಮಾಡುವುದು ಒಳ್ಳೆಯದು. ಹಲವು ವ್ಯಕ್ತಿಗಳನ್ನು ಭೇಟಿ ಮಾಡಿ ನಿಮ್ಮ ನಿಗದಿತ ಯೋಜನೆಗಳಿಗೆ ಬೆಂಬಲ ಪಡೆಯುವ ಸಾಹಸ ಮಾಡುವಿರಿ. ನಿಮ್ಮ ಕೋಪಿಷ್ಟ ವರ್ತನೆಯನ್ನು ಸರಿಪಡಿಸಿಕೊಳ್ಳುವುದು ಮುಖ್ಯ. ವಿನಾಕಾರಣ ಜನಗಳ ವಿರುದ್ಧ ಕಟ್ಟಿಕೊಳ್ಳುವುದು ಬೇಡ. ಸಾಮಾಜಿಕ ಕ್ಷೇತ್ರದಲ್ಲಿ ಗೆಲುವಿನ ದಾರಿ ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಗುರಿಯು ತಲುಪುವ ವಿಶ್ವಾಸ ನಿಮ್ಮಲ್ಲಿ ಇರುತ್ತದೆ, ಇನ್ನೇನು ಹತ್ತಿರದಲ್ಲಿದೆ ಎಂಬ ಭಾವನೆ ಆವರಿಸಬಹುದು, ನೀವು ವಿಶ್ರಮಿಸಿದ ಪ್ರಾಮಾಣಿಕತನದಿಂದ ಕೆಲಸವನ್ನು ಮಾಡುವುದರಿಂದ ಯಶಸ್ಸು ದೊರೆಯುವುದು ನಿಶ್ಚಿತ. ಹಿರಿಯರ ಮಾತುಗಳನ್ನು ಕೇಳುವ ವ್ಯವಧಾನ ತೋರಿಸಿ. ಆರ್ಥಿಕ ಬಿಕ್ಕಟ್ಟು ಸರಿ ಹೊಂದಲಿದೆ. ನಿರೀಕ್ಷಿತ ಆದಾಯ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಎಲ್ಲಾ ಕೆಲಸವನ್ನು ಈ ದಿನ ಬೇಗನೆ ಮಾಡಲು ಕಾರ್ಯಪ್ರವೃತ್ತರಾಗುವಿರಿ. ನಿಮ್ಮಲ್ಲಿ ಮೂಡುವ ಮಾನಸಿಕ ಖಿನ್ನತೆಯನ್ನು ಸರಿಪಡಿಸಿಕೊಳ್ಳಿ. ಕೆಲಸದಲ್ಲಿ ಪೂರ್ವತಯಾರಿ ಅಗತ್ಯವಾಗಿದೆ. ನಿಮ್ಮ ದಾರಿಯಲ್ಲಿ ಕೆಲವೊಂದು ಅಡೆತಡೆಗಳು ಬಂದರೂ ಸಹ ಕುಲದೇವತಾ ಆರಾಧನೆಯಿಂದ ಸಂಕಷ್ಟಗಳನ್ನು ಗೆಲ್ಲುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button