ವಿನಯ ವಿಶೇಷಸರಣಿ

ಕಷ್ಟದ ದಿನ ಕೊನೆಗೊಳ್ಳಲಿವೆ ಮುಂದಿನ ಭವಿಷ್ಯ ಹೇಗೆ ಓದಿ

ಶ್ರೀ ದತ್ತಾತ್ರೇಯ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಭರಣಿ
ಋತು : ವರ್ಷ
ರಾಹುಕಾಲ 14:04 – 15:38
ಗುಳಿಕ ಕಾಲ 09:23 – 10:57
ಸೂರ್ಯೋದಯ 06:16:20
ಸೂರ್ಯಾಸ್ತ 18:44:51
ತಿಥಿ : ಷಷ್ಟಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಹೂಡಿಕೆಗಳಲ್ಲಿ ಅತಿ ಹೆಚ್ಚು ಜಾಗರೂಕತೆ ವಹಿಸುವುದು ಅವಶ್ಯಕವಿದೆ. ವಿನಾಕಾರಣ ವಾದ-ವಿವಾದಗಳಲ್ಲಿ ಪಾಲ್ಗೊಳ್ಳಬೇಡಿ, ಇದು ನಿಮಗೆ ಸಮಸ್ಯೆ ತರಲಿದೆ ಎಚ್ಚರ. ಆರೋಗ್ಯದಲ್ಲಿ ಸೂಕ್ತ ಗಮನ ವಹಿಸುವುದು ಒಳಿತು. ಈ ದಿನ ಆತ್ಮೀಯರು ಬರಮಾಡಿಕೊಳ್ಳುವ ಸನ್ನಿವೇಶ ಎದುರಾಗಲಿದೆ. ವ್ಯಾಜ್ಯಗಳು ಸಹೋದರ ವರ್ಗದಿಂದ ಸೃಷ್ಟಿಯಾಗಬಹುದು. ಮಕ್ಕಳ ಆಸಕ್ತಿಯನ್ನು ನೀವು ಸ್ಪಂದನೆ ನೀಡಿ, ವಿಷಯಗಳನ್ನು ಹೇರಿಕೆ ಮಾಡುವುದು ಅಷ್ಟು ಸರಿಯಲ್ಲ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ವೃಷಭ ರಾಶಿ
ಕಲಾ ಪ್ರೇಮಿಗಳಾಗಿ ಹೊರಹೊಮ್ಮುವಿರಿ. ಈ ದಿನ ನೀವು ಮನಸ್ಸಿನ ಭಾವನೆಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವುದನ್ನು ಕಾಣಬಹುದು. ಆಕಸ್ಮಿಕವಾಗಿ ಬಾಲ್ಯ ಸ್ನೇಹಿತರ ಭೇಟಿ ಯಾಗಲಿದೆ. ಮನರಂಜನೆಗೆ ಅವಕಾಶಗಳು ಸಿಗಲಿದ್ದು ವೆಚ್ಚಗಳು ಅಧಿಕವಾಗಬಹುದು ಎಚ್ಚರವಿರಲಿ. ಉತ್ತಮವಾದ ಯೋಜನೆಯನ್ನು ಪಡೆಯಲು ನಿಮ್ಮ ಕ್ರಿಯಾಶೀಲತೆಯನ್ನು ಉಪಯೋಗಿಸಿಕೊಳ್ಳಿ. ವ್ಯವಹಾರದಲ್ಲಿ ಆಲಸ್ಯತನ ಒಳ್ಳೆಯದಲ್ಲ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಮಿಥುನ ರಾಶಿ
ವ್ಯಾಪಾರಸ್ಥರಿಗೆ ಉತ್ತಮ ಅಭಿವೃದ್ಧಿ ಫಲಗಳು ನಿರೀಕ್ಷಿಸಬಹುದು. ಆಕಸ್ಮಿಕವಾದ ಧನಲಾಭ ಯೋಗ ಕೂಡಿ ಬರುವ ಸಾಧ್ಯತೆಯಿದೆ. ನಿಮ್ಮ ಸೃಜನಾತ್ಮಕ ಕಾರ್ಯಗಳಿಗೆ ಇತರರು ಬೆಂಬಲ ಸೂಚಿಸಲಿದ್ದಾರೆ. ಕಲಿಕೆಯ ಗುಣವು ಅಗಾಧ ಜ್ಞಾನವನ್ನು ತಂದು ನೀಡಲಿದೆ. ಈ ದಿನ ಮನೆಯಲ್ಲಿ ಆಕಸ್ಮಿಕವಾಗಿ ಕಳೆದುಕೊಂಡ ವಸ್ತು ಸಿಗಬಹುದು. ಲೇವಾದೇವಿ ವ್ಯವಹಾರಗಳಿಂದ ನಷ್ಟ ಸಾಧ್ಯವಿದೆ. ಕುಟುಂಬದಲ್ಲಿನ ಭಿನ್ನಾಭಿಪ್ರಾಯವನ್ನು ನೀವು ಮುತುವರ್ಜಿವಹಿಸಿ ಸರಿಪಡಿಸಬೇಕಾಗಿದೆ. ಕೆಲವು ಮಾತುಗಳನ್ನು ಸುಖಾಸುಮ್ಮನೆ ನಂಬುವುದು ಬೇಡ.
ಶುಭ ಸಂಖ್ಯೆ 4
ಗಿರಿಧರ ಧರ್ಮ 9945098262

ಕರ್ಕಾಟಕ ರಾಶಿ
ಮಾತುಗಳು ನಿಮ್ಮ ವ್ಯಕ್ತಿತ್ವವನ್ನು ಸೃಷ್ಟಿಸುತ್ತದೆ, ವಿವೇಚನೆಯಿಂದ ಮಾತನಾಡುವುದು ಒಳಿತು. ಸುಖಾಸುಮ್ಮನೆ ವಾಗ್ದಾನವನ್ನು ನೀಡಿ ಸಿಲುಕುವುದು ಬೇಡ. ಆರ್ಥಿಕ ವ್ಯವಹಾರಗಳನ್ನು ಜಾಗ್ರತೆಯಿಂದ ನಿರ್ವಹಿಸುವುದು ಅಗತ್ಯವಿದೆ. ಕೆಲಸದಲ್ಲಿನ ಪ್ರಾಮಾಣಿಕತೆಯು ಸೌಕರ್ಯವನ್ನು ತಂದು ನೀಡಲಿದೆ. ಬಾಕಿ ಉಳಿದಿರುವ ಕಾರ್ಯವನ್ನು ಈ ದಿನ ಸಂಪೂರ್ಣ ಮಾಡುವ ವ್ಯವಸ್ಥೆ ಮಾಡಿಕೊಳ್ಳುವಿರಿ. ಸಂಗಾತಿಯೊಂದಿಗೆ ವಿಹಾರಕ್ಕೆ ಹೋಗುವ ಯೋಜನೆ ಸಾಕಾರಗೊಳ್ಳಲಿದೆ.
ಶುಭ ಸಂಖ್ಯೆ 2
ಗಿರಿದರ ಶರ್ಮ 9945098262

ಸಿಂಹ ರಾಶಿ
ನಿಮ್ಮ ಕಷ್ಟದ ಕೆಲಸಗಳು ಸಹ ಈ ದಿನ ಅನಾಯಾಸವಾಗಿ ಮುಗಿಯಲಿದೆ. ನಿಮ್ಮ ಇಷ್ಟದ ಕಾರ್ಯಗಳಿಗೆ ಸಮಯ ಹೊಂದಿಸಿಕೊಂಡು ಪ್ರವೃತ್ತರಾಗಿರಿ. ಭೂ ಸಂಬಂಧಿತ ವ್ಯವಹಾರಗಳಲ್ಲಿ ಗೆಲುವು ನಿಮ್ಮದಾಗಲಿದೆ. ನಿಮ್ಮ ಚಿಂತನೆಯ ಫಲದಿಂದ ಅತ್ಯುತ್ತಮವಾದ ವ್ಯವಹಾರ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಕಾಣಬಹುದು. ಸಾಲದಿಂದ ಮುಕ್ತಿ ಹೊಂದುವ ಚಟುವಟಿಕೆಗಳು ನಿಮ್ಮಿಂದ ನಡೆಯಲಿದೆ. ಕುಟುಂಬದಿಂದ ಹಾಗೂ ಬಾಳಸಂಗಾತಿಯಿಂದ ನಿಮ್ಮ ಕಾರ್ಯಗಳಿಗೆ ಸೂಕ್ತ ರೀತಿಯ ಸ್ಪಂದನೆ ದೊರೆಯುವುದು ನಿಶ್ಚಿತ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಕುಟುಂಬದಲ್ಲಿ ಸಂತಸದಾಯಕ ವಾತಾವರಣ ಮೂಡಲಿದೆ. ಶುಭ ಕಾರ್ಯ ನಡೆಸುವ ಬಗ್ಗೆ ಸರ್ವ ಸದಸ್ಯರಿಂದ ಒಮ್ಮತದ ಅಭಿಪ್ರಾಯ ಬರುವ ಸಾಧ್ಯತೆ ಕಾಣಬಹುದು. ಉಳಿದಿರುವ ಕೆಲಸವನ್ನು ನೀವು ಮಾಡಲು ಪ್ರಯಾಸ ಪಡುವಿರಿ. ದೀರ್ಘಕಾಲದ ಹೂಡಿಕೆಗಳು ಉತ್ತಮ ಲಾಭಾಂಶ ತಂದುಕೊಡಲಿದೆ. ಹೊಸ ಯೋಜನೆಯ ಬಗ್ಗೆ ಆದಷ್ಟು ಜಾಗ್ರತೆ ವಹಿಸುವುದು ಸೂಕ್ತ. ಸುಖಾಸುಮ್ಮನೆ ದುಂದುವೆಚ್ಚ ಮಾಡುವುದು ಮತ್ತು ವಿಲಾಸಿ ಜೀವನ ನಡೆಸುವ ಇರಾದೆ ತೆಗೆದುಬಿಡಿ. ಮಕ್ಕಳ ಶೈಕ್ಷಣಿಕ ಯಶಸ್ವಿಗೆ ನಿಮ್ಮ ಸಹಕಾರ ಅತಿ ಮುಖ್ಯವಾಗಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ತುಲಾ ರಾಶಿ
ನಿಮ್ಮ ಆತ್ಮಬಲ ಕಾರ್ಯಸಿದ್ಧಿಗೆ ಸಹಕಾರ ನೀಡುತ್ತದೆ. ನವೀನ ಕಲ್ಪನೆಗಳಿಂದ ಹೊಸತನದತ್ತ ಪ್ರಯಾಣ ಸಾಗಲಿದೆ. ಕೆಲಸದ ಬದಲಾವಣೆಗೆ ನೀವು ಮರುಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ. ವಿದೇಶ ಪ್ರವಾಸದ ಯೋಜನೆಗಳಿಗೆ ಶುಭ ಮುಹೂರ್ತಗಳು ಕಂಡುಬರುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀವು ತೊಡಗಿಸಿಕೊಳ್ಳುವಿರಿ. ಆರ್ಥಿಕವಾಗಿ ಆದಾಯ ಉತ್ತಮ ಮಟ್ಟದಲ್ಲಿ ಕಂಡುಬರುತ್ತದೆ. ನಿಮ್ಮ ವೃತ್ತಿಯಲ್ಲಿನ ನಿಲುವುಗಳು ಇತರರ ಮನದಲ್ಲಿ ಭರವಸೆಯನ್ನು ಮೂಡಿಸುವುದು ನಿಶ್ಚಿತ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ವೃಚ್ಚಿಕ ರಾಶಿ
ಸಾಲಭಾದೆ ನಿಮ್ಮನ್ನು ಹೆಚ್ಚಾಗಿ ಕಾಡಬಹುದು. ಶೈಕ್ಷಣಿಕ ವಿಷಯಗಳಲ್ಲಿ ಸಾಧನೆ ಕಂಡು ಬರಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಬಯಕೆಗಳು ಮೂಡಲಿದೆ. ನಿಮ್ಮ ಕಾರ್ಯತಂತ್ರಗಳು ವ್ಯವಸ್ಥಿತ ಸಾಧನೆಗೆ ಶುಭಫಲಗಳು ನೀಡುವುದು ಕಾಣಬಹುದು. ಕೌಟುಂಬಿಕ ವ್ಯಾಜ್ಯಗಳನ್ನು ಹಿರಿಯರ ಮಧ್ಯಸ್ಥಿಕೆಯಿಂದ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಅತಿಹೆಚ್ಚಿನ ಹಟಮಾರಿತನ ಸ್ವಭಾವವನ್ನು ತೆಗೆದುಹಾಕುವುದು ಒಳ್ಳೆಯದು. ಸಾಲ ಕೊಡುವ ಅಥವಾ ತೆಗೆದುಕೊಳ್ಳುವ ವಿಚಾರಗಳಿಂದ ಆದಷ್ಟು ದೂರವಿರಿ. ಯೋಜನೆಗಳಲ್ಲಿ ಕೆಲವರು ಅಪಪ್ರಚಾರ ಮಾಡಬಹುದು ಅದನ್ನು ಆದಷ್ಟು ಮನಸ್ಸಿನಿಂದ ತೆಗೆದುಹಾಕಿ ಮುನ್ನಡೆಯಿರಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಮಾಡುವ ಕೆಲಸದಿಂದ ಸ್ಥಾನ ಮತ್ತು ಗೌರವಗಳು ಹೆಚ್ಚಾಗಲಿದೆ. ನಿಮ್ಮ ಸಾಮಾಜಿಕ ಕಳಕಳಿಯಿಂದ ಉನ್ನತ ಪ್ರಶಂಸೆ ದೊರೆಯುವ ಸಾಧ್ಯತೆ ಕಾಣಬಹುದು. ವ್ಯವಹಾರಗಳಲ್ಲಿ ಆದಷ್ಟು ಆರ್ಥಿಕ ಬದ್ಧತೆಗಳನ್ನು ಕಾಪಾಡಿಕೊಳ್ಳಿ. ಆದಾಯವು ಸ್ಥಿರತೆಯಿಂದ ಕೂಡಿದ್ದು ಉತ್ತಮ ಅವಕಾಶಗಳು ಹೆಚ್ಚಾಗಲಿದೆ. ಉದ್ಯೋಗದಲ್ಲಿ ಹರ್ಷದಾಯಕ ವಾತಾವರಣ ಕಂಡುಬರುತ್ತದೆ. ಈ ದಿನ ಹೊಸ ಪರಿಚಯ ಮತ್ತು ಗಣ್ಯವ್ಯಕ್ತಿಗಳ ಬೇಟಿ ಆಗಬಹುದಾದ ಸಾಧ್ಯತೆ ಕಾಣಬಹುದು. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಕಂಡುಬರುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಮಕರ ರಾಶಿ
ಅಂದುಕೊಂಡ ಕಾರ್ಯಗಳು ತೀವ್ರತರನಾದ ಹಿನ್ನಡೆ ಆಗಬಹುದು. ನಿಮ್ಮಲ್ಲಿನ ಆತ್ಮಬಲದಿಂದ ಮುನ್ನಡೆಯಿರಿ. ನಿಮ್ಮ ಗೆಲುವಿಗೆ ಶ್ರಮ ಮತ್ತು ಪ್ರಯತ್ನ ಅವಶ್ಯಕತೆ ಇದೆ. ಆತ್ಮೀಯ ವ್ಯಕ್ತಿಗಳ ಜೊತೆಗೆ ನಿಮ್ಮ ಸಮಸ್ಯೆಗಳನ್ನು ಪ್ರಸ್ತಾಪ ಪಡಿಸಿ ಉತ್ತಮವಾದ ಸಲಹೆಗಳು ಕೇಳುವಿರಿ. ನಿಮ್ಮ ಕೆಲವು ಮಾತುಗಳು ವಿವಾದ ಸೃಷ್ಟಿಸಬಹುದಾಗಿದೆ ಆದಷ್ಟು ಎಚ್ಚರಿಕೆಯಿಂದ ಮಾತನಾಡುವುದು ಒಳಿತು. ಕಾರ್ಯಕ್ಷಮತೆ ಕುಂದದೇ ಇರುವ ಹಾಗೆ ನೋಡಿಕೊಳ್ಳಬೇಕಾಗಿದೆ. ಆರ್ಥಿಕ ವಿಚಾರವನ್ನು ಆದಷ್ಟು ಕೂಲಂಕುಶವಾಗಿ ಪರಿಶೀಲಿಸಿ ಮುಂದುವರೆಯುವುದು ಸರಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಕುಂಭ ರಾಶಿ
ಕೆಲಸದಲ್ಲಿ ಹೆಚ್ಚಿನ ಶ್ರಮ ಹಾಗೂ ಒತ್ತಡ ಕಂಡುಬರುತ್ತದೆ. ವ್ಯವಹಾರಗಳಲ್ಲಿ ನಿರುತ್ಸಾಹ ಹೆಚ್ಚಾಗಲಿದೆ ಆದಷ್ಟು ಗೆಲುವಿನ ಲೆಕ್ಕಾಚಾರ ಮತ್ತು ವ್ಯವಸ್ಥಿತ ಕಾರ್ಯತಂತ್ರಗಳನ್ನು ಪ್ರಸ್ತುತಪಡಿಸಿ. ಆರ್ಥಿಕವಾಗಿ ಅನುಕೂಲ ಅಸಮತೋಲನ ಬರಬಹುದು. ಉಳಿತಾಯ ಮತ್ತು ಯೋಗ್ಯ ಹೂಡಿಕೆಗಳಿಗೆ ಶಿಫಾರಸು ಮಾಡಬಹುದಾಗಿದೆ. ಕೌಟುಂಬಿಕ ಮತ್ತು ಮನಸ್ಸಿನ ಕೆಲವು ಗೊಂದಲಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಪಡಿ. ಯೋಗ, ವ್ಯಾಯಾಮ, ಧ್ಯಾನದಂತಹ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಉತ್ತಮ. ಅನಗತ್ಯ ವಿಚಾರಗಳಿಗೆ ಕಾಲಹರಣ ಮಾಡುವುದು ಸರಿಯಲ್ಲ. ಕೆಲವು ಗಾಳಿಮಾತು ನಿಮ್ಮ ವಿಚಾರವನ್ನು ಬುಡಮೇಲು ಮಾಡಬಹುದು ಎಚ್ಚರವಿರಲಿ. ಪತ್ನಿಯ ಪ್ರೇಮ ಬರಿತ ನೋಟಗಳು ನಿಮ್ಮನ್ನು ಹೆಚ್ಚಾಗಿ ಮನಸ್ಸಿಗೆ ಮುದ ನೀಡಲಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಮೀನ ರಾಶಿ
ನಿಮ್ಮ ಯೋಜಿತ ಕಾರ್ಯಗಳನ್ನು ಕೆಲವರು ದಾರಿತಪ್ಪಿಸುವುದು ಎಚ್ಚರವಿರಲಿ. ಸ್ನೇಹಿತರಲ್ಲಿ ಅಪನಂಬಿಕೆ ಮೂಡಬಹುದಾದ ಸಂಭವಗಳನ್ನು ಕಾಣಬಹುದು. ಇನ್ನೊಬ್ಬರ ವಿಚಾರದಲ್ಲಿ ನೀವು ಮಧ್ಯಸ್ಥಿಕೆ ವಹಿಸಿಕೊಳ್ಳುವುದು ಬೇಡ. ಆರ್ಥಿಕ ವ್ಯವಹಾರಗಳು ಕುಂಠಿತವಾಗಿದ್ದು ನಿಮ್ಮ ಕಾರ್ಯಶೈಲಿ ಹಾಗೂ ಯೋಜನೆಗಳನ್ನು ಬದಲಾಯಿಸಿ ಕೊಳ್ಳಬೇಕಾಗಿದೆ. ಕೆಲವರ ಒತ್ತಡಗಳನ್ನು ನೀವು ಅನುಭವಿಸಬೇಕಾದ ಸಂದರ್ಭ ಬರಬಹುದು ಆದಷ್ಟು ಎಚ್ಚರಿಕೆಯಿರಲಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ನಿಮ್ಮ ಸಮಸ್ಯೆಗಳಿಗೆ ಶಾಸ್ತ್ರಧಾರಿತ ಪರಿಹಾರ ಕಾಣಿರಿ.
ಎಲ್ಲವೂ ಪರಿಹರಿಸುತ್ತೇವೆಂಬ ಭಾವನೆ ನಮ್ಮಲ್ಲಿ ಇಲ್ಲ, ನಮ್ಮ ಚೌಕಟ್ಟಿನಲ್ಲಿ ಹಾಗೂ ಹಿರಿಯರಿಂದ ಕಲಿತಿರುವ ಜ್ಯೋತಿಷ್ಯ ವಿದ್ಯೆ ಮತ್ತು ತಂತ್ರ ವಿದ್ಯೆ ಸಹಾಯದಿಂದ ಪರಿಹಾರ ಮಾರ್ಗಗಳನ್ನು ಸೂಚಿಸುತ್ತೇವೆ.
ಇಂದೇ ಕರೆ ಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button