ಆ ರಾಶಿಗೆ ಬಂಪರ್ ಉಳಿದ ರಾಶಿ..?
ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಪುನರ್ವಸು
ಋತು : ವರ್ಷ
ರಾಹುಕಾಲ 15:35 – 17:09
ಗುಳಿಕ ಕಾಲ 09:23 – 10:56
ಸೂರ್ಯೋದಯ 06:16:46
ಸೂರ್ಯಾಸ್ತ 18:41:43
ತಿಥಿ : ದ್ವಾದಶಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ನೌಕರಿಯಲ್ಲಿ ಪರಿಶ್ರಮದಿಂದ ಪ್ರಶಂಸೆ ಅದರ ಜೊತೆಗೆ ಪ್ರಮೋಷನ್, ನೌಕರಿಯಲ್ಲಿ ವರ್ಗಾವಣೆ. ಅಲಂಕಾರಿ ವಸ್ತುಗಳ ಖರೀದಿ ಮಾಡುವಿರಿ. ದುಂದು ವೆಚ್ಚಗಳಿಂದ ಸಮಸ್ಯೆ ಆಗಲಿದೆ. ಮನೆಯಲ್ಲಿ ಶುಭಕಾರ್ಯ ನೆರವೇರಲಿದೆ. ಸ್ನೇಹಿತರ ಕಡೆಯಿಂದ ಸಹಕಾರ ಸಿಗಲಿದೆ. ಸಾಲದ ವ್ಯವಹಾರದಲ್ಲಿ ಆತಂಕದ ಕ್ಷಣಗಳು ಎದುರಿಸಿಲಿದ್ದೀರಿ. ಉದ್ಯೋಗ ಮಾಡುವವರಿಗೆ ಉನ್ನತಿ ಕಂಡುಬರುವುದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ವೃಷಭ ರಾಶಿ
ಬಂಧು ಬಳಗದಿಂದ, ಗೆಳೆಯರ ಕಡೆಯಿಂದ ,ವಿರೋಧ ಎದುರಿಸುವಿರಿ. ನಿವೇಶನ, ಜಮೀನು ಖರೀದಿ ಸಾಧ್ಯತೆ. ಪತ್ರಗಳಲ್ಲಿ ಕಾನೂನು ತಜ್ಞರ ಹತ್ತಿರ ಪರೀಕ್ಷಿಸಿ ವಿಚಾರ ಮಾಡುವುದು ಉತ್ತಮ. ನಾನಾ ಮೂಲಗಳಿಂದ ಹಣ ಜಮಾ ಆಗುವ ಸಾಧ್ಯತೆ ಇದೆ. ಕಬ್ಬಿಣ ಮತ್ತು ಉಕ್ಕು ವ್ಯಾಪಾರಿಗಳಿಗೆ ಉತ್ತಮ ದಿನ ಆಗುವುದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮಿಥುನ ರಾಶಿ
ಉದ್ಯೋಗದಲ್ಲಿ ನಿಮ್ಮ ವಿಚಾರಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಮಿತ್ರರಿಂದ ಮತ್ತು ಆತ್ಮೀಯರಿಂದ ಹಣದ ಸಹಾಯ ಸಿಗಲಿದೆ. ಬಂಧುಗಳಿಂದ ಮನಸ್ತಾಪ ಆಗುವ ಸಾಧ್ಯತೆ ಇದೆ. ಶಾಂತಿಯಿಂದ ಇರುವುದು ಒಳ್ಳೆಯದು. ಅನಾವಶ್ಯಕವಾಗಿ ಕಿರಿಕಿರಿ ಅಥವಾ ವೈಮನಸ್ಸು ಒಳ್ಳೆಯದಲ್ಲ. ದೂರದ ಪ್ರಯಾಣ ಆದಷ್ಟು ನಿಷೇಧಿಸಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098272
ಕರ್ಕಟಾಕ ರಾಶಿ
ಲೇವಾದೇವಿ ನಡೆಸುವವರು, ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ .ಗುತ್ತಿಗೆದಾರರು ,ಗಣಿ ಕೆಲಸಗಾರರಿಗೆ ಯಶಸ್ಸು ಸಿಗಲಿದೆ .ವಾಹನಗಳಿಗೆ ಹೆಚ್ಚಿನ ಲಾಭ ಸಿಗಲಿದೆ .ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ .ಉದ್ಯೋಗದಲ್ಲಿ ಉನ್ನತಿ ಸಿಗಲಿದೆ. ರೈತರಿಗೆ ಮಧ್ಯಮ ಫಲ ಸಿಗಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ಅಧಿಕಾರಿ ವರ್ಗಗಳಿಂದ ಕಷ್ಟಕರ ವಾತಾವರಣ ಸೃಷ್ಟಿಯಾಗಲಿದೆ. ಕುಟುಂಬದಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಮನಸ್ತಾಪ ಆಗಲಿದೆ. ಯಾರಿಗೂ ಪ್ರಶ್ನೆ ಮಾಡದೆ, ಶಾಂತವಾಗಿದ್ದರೆ ಒಳ್ಳೆಯದು. ಜವಾಬ್ದಾರಿಯುತವಾದ ಕಾರ್ಯಗಳಿಂದ ಪ್ರಶಂಸೆಗೆ ಪಾತ್ರವಾಗುವಿರಿ. ಆರ್ಥಿಕ ಅಭಿವೃದ್ಧಿ ಕಂಡುಬರುತ್ತದೆ. ಅತಿಯಾದ ಕೆಲಸದ ಒತ್ತಡವಿರುವುದರಿಂದ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಪ್ರಯತ್ನ ಮತ್ತು ಆತ್ಮವಿಶ್ವಾಸದ ನಡೆಯಿಂದ ಒಳ್ಳೆಯದಾಗುತ್ತದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಉದ್ಯೋಗದಲ್ಲಿ ಆರ್ಥಿಕ ಬಲವರ್ಧನೆ, ಕೆಲಸದ ಒತ್ತಡ ಮತ್ತು ಬಡ್ತಿ ಸಾಧ್ಯತೆ ಇದೆ. ನೌಕರರು ಯಾರ ಜೊತೆ ಕಿರಿಕಿರಿ ಮಾಡದೆ ಸಮಯದಿಂದ ಕೆಲಸ ನಿರ್ವಹಿ ಸುವುದು ಒಳ್ಳೆಯದು. ದೂರದ ಪ್ರಯಾಣ ಬೇಡ. ಕೆಲಸದಲ್ಲಿ ಶ್ರದ್ಧೆ ಮತ್ತು ವಿಶ್ವಾಸವನ್ನು ಬೆಳೆಸಿಕೊಳ್ಳಿ. ಇತರರ ವ್ಯವಹಾರದಲ್ಲಿ ಪಾಲ್ಗೊಳ್ಳುವ ಮೊದಲು ಜಾಗ್ರತೆ ಇರಲಿ. ಸಂಗಾತಿಯ ಮಾತುಗಳಿಗೆ ಮನ್ನಣೆ ನೀಡುವುದು ಸೂಕ್ತ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ತುಲಾ ರಾಶಿ
ಮಕ್ಕಳ ಬಗ್ಗೆ ಜಾಗೃತಿ ಅಗತ್ಯ. ವಾಹನ ಚಾಲನೆಯಲ್ಲಿ ಎಚ್ಚರಿಕೆ ನಿರ್ವಹಿಸಿ. ಲಾಭಂಶದ ಪ್ರಯಾಣ ಕಂಡುಬರುತ್ತದೆ. ಸ್ನೇಹಿತರ ಕಡೆಯಿಂದ ಸಹಾಯ ದೊರೆಯುತ್ತದೆ. ಕೆಲವು ಸಲಹೆಗಳಿಂದ ವೃತ್ತಿಯಲ್ಲಿ ಅಪವಾದ ಬರುವ ಸಾಧ್ಯತೆ ಇದೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ನೌಕರರು ಸಾರ್ವಜನಿಕರಿಂದ ಮತ್ತು ಮೇಲಾಧಿಕಾರಿಗಳ ಮನಸ್ತಾಪ ಬರುವುದು. ಆರ್ಥಿಕ ವ್ಯವಹಾರಗಳು ಸಂಕಷ್ಟದಲ್ಲಿರುವ ಜೀವನೋಪಾಯಕ್ಕೆ ಹೊಸಮಾರ್ಗ ಗೋಚರಿಸಲಿದೆ. ನೆರೆಹೊರೆಯವರೊಂದಿಗೆ ವಿನಾಕಾರಣ ವೈಮನಸ್ಸು ಸಾಧ್ಯತೆ ಶಾಂತವಾಗಿರಿ. ತೀರ್ಥಯಾತ್ರೆ ಭಾಗ್ಯ ಸಿಗಲಿದೆ. ಕಷ್ಟದಲ್ಲಿದ್ದವರಿಗೆ ಸ್ನೇಹಿತರ ಕಡೆಯಿಂದ ಪರಿಹಾರ ಸಿಗಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಕೆಲಸದಲ್ಲಿ ಸ್ಥಾನಪಲ್ಲಟ ಬೇಡ. ನಿಮ್ಮ ಹೆಸರನ್ನು
ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಯಾರಿಗೂ ಜಾಮೀನು ನೀಡಬಾರದು.
ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ. ಆತ್ಮೀಯರೊಡನೆ ಮನಸ್ತಾಪ ಹೆಚ್ಚಾಗಲಿದೆ. ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ನಿಮ್ಮ ಕೆಲವು ಮಾತುಗಳು ಆವೇಶಕ್ಕೆ ಎಡೆಮಾಡಿ ಕೊಡುವುದು ಎಚ್ಚರವಿರಲಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಮಕರ ರಾಶಿ
ಹಿರಿಯರ ಮಾರ್ಗದರ್ಶನದಲ್ಲಿ ಕೆಲಸವನ್ನು ಮಾಡಲು ಮುಂದಾಗಿ. ಆರೋಗ್ಯದ ಕಡೆಗೆ ಗಮನವಹಿಸಿ. ಮನೆಗೆ ಬಂಧುಗಳ ಆಗಮನ ಸಾಧ್ಯತೆ ಇದೆ. ಕುಟುಂಬ ಸಮೇತ ದೇವದರ್ಶನ ಭಾಗ್ಯ ಸಿಗಲಿದೆ. ಸಾಲಗಾರರಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಕೆಲಸದಲ್ಲಿನ ತೊಂದರೆಗೆ ಅಲ್ಲಿಯೇ ಪರಿಹಾರ ಹುಡುಕುವುದು ಸೂಕ್ತ. ಯೋಜನೆಗಳಲ್ಲಿ ಮತ್ತು ನವೀನ ಕಾರ್ಯಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕಿ. ಜಮೀನು ಮಾರಾಟ ಖರೀದಿ ಪ್ರಕ್ರಿಯೆಗಳಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕುಂಭ ರಾಶಿ
ಸ್ವತಂತ್ರ ಉದ್ಯೋಗದ ಬಯಕೆಗೆ ಮುಹೂರ್ತ ನಿಗದಿಯಾಗಲಿದೆ. ನಿಮ್ಮ ಹಾಸ್ಯಪ್ರವೃತ್ತಿ ತುಂಬಾ ಉತ್ತಮವಾಗಿದ್ದರೂ ಸಹ ಕೆಲವು ಮಾತುಗಳು ಅಪಾರ್ಥವಾಗಬಹುದು ಎಚ್ಚರವಿರಲಿ. ಬಲಿಷ್ಠ ಆರ್ಥಿಕ ವ್ಯವಸ್ಥೆಯನ್ನು ಹೊಂದುವ ಇರಾದೆ ನಿಮ್ಮಲ್ಲಿ ಕಂಡುಬರುತ್ತದೆ. ದೀರ್ಘಾವಧಿ ಹೂಡಿಕೆಗಳು ಲಾಭ ತಂದುಕೊಡಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು ಆದಷ್ಟು ಮುತುವರ್ಜಿವಹಿಸಿ. ಹೊಸ ವಿಷಯ ಕಲಿಕೆಗೆ ಅವಕಾಶಗಳು ಕೂಡಿ ಬರುತ್ತದೆ.
ಶುಭ ಸಂಜೆ 2
ಗಿರಿಧರ ಶರ್ಮ 9945098262
ಮೀನ ರಾಶಿ
ಸಕಾರಾತ್ಮಕ ಚಿಂತನೆಗಳಿಂದ ನೆನೆಗುದಿಗೆ ಬಿದ್ದಿರುವ ಕಾರ್ಯಗಳನ್ನು ಪ್ರಾರಂಭಿಸುವಿರಿ. ಲೇವಾದೇವಿ ವ್ಯವಹಾರಗಳಲ್ಲಿ ಆದಷ್ಟು ಎಚ್ಚರಿಕೆಯಿರಲಿ. ಆರ್ಥಿಕವಾಗಿ ನಿರೀಕ್ಷಿತ ಮೂಲಗಳು ಕೈ ಸೇರಲಿವೆ. ಸ್ನೇಹಿತರಿಂದ ಮೋಜು-ಮಸ್ತಿಯ ಕ್ಷಣಗಳಿಗೆ ಅವಕಾಶ ಸಿಗುವುದು. ವ್ಯಾವಹಾರಿಕ ಕ್ಷೇತ್ರದಲ್ಲಿ ಮುಂಚೂಣಿಯ ಸ್ಥಾನ ಪಡೆಯುವಿರಿ. ಇತರರ ವ್ಯವಹಾರಗಳಲ್ಲಿ ಮೂರನೇ ವ್ಯಕ್ತಿಯಾಗಿ ಪಾಲ್ಗೊಳ್ಳ ಬೇಡಿ. ಕುಲದೇವತಾ ಆಶೀರ್ವಾದಕ್ಕೆ ಮೊರೆ ಹೋಗುವ ಸಾಧ್ಯತೆ ಕಾಣಬಹುದು. ಸಂಗಾತಿಯೊಡನೆ ಇರುವ ಬಿನ್ನಾಭಿಪ್ರಾಯ ಇಂದು ಸರಿಹೋಗಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262