ವಿನಯ ವಿಶೇಷ

ಆ ರಾಶಿಗೆ ಅದೃಷ್ಟ ಉಳಿದ ರಾಶಿ ಹೇಗೆ.? ನೋಡಿ

ಶ್ರೀ ಸಾಯಿ ಬಾಬಾರವರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಆಶ್ಲೇಷ
ಋತು : ವರ್ಷ
ರಾಹುಕಾಲ 14:02 – 15:35
ಗುಳಿಕ ಕಾಲ 09:23 – 10:56
ಸೂರ್ಯೋದಯ 06:16:55
ಸೂರ್ಯಾಸ್ತ 18:40:24
ತಿಥಿ : ಚತುರ್ದಶಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಸ್ವತಂತ್ರ ನಿರ್ಧಾರಗಳು ಮತ್ತು ನಿಮ್ಮ ಮಾನಸಿಕ ಸಾಮರ್ಥ್ಯ ಉತ್ತಮವಾಗಿರುತ್ತದೆ. ನಿಮ್ಮ ಕೆಲವು ಯೋಜನೆಗಳಲ್ಲಿ ನಡೆ ಉತ್ತಮ ಹೆಸರು ತಂದುಕೊಡಲಿದೆ. ಕೆಲವರು ತಮ್ಮ ಹಿತಾಸಕ್ತಿಗಾಗಿ ನಿಮ್ಮ ಹಿಂದೆ ದುಂಬಾಲು ಬೀಳಬಹುದು ಎಚ್ಚರವಿರಲಿ. ಗಾಳಿಯ ಮಾತುಗಳನ್ನು ಹೆಚ್ಚಾಗಿ ನಂಬುವುದು ಸರಿಯಲ್ಲ. ಪತ್ನಿಯ ಬಯಕೆಗಳಿಗೆ ನೀವು ಕಡೆಗಣಿಸದೆ ಸಂತೋಷಗೊಳಿಸಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ವೃಷಭ ರಾಶಿ
ಹಣಕಾಸಿನ ವ್ಯವಹಾರದಲ್ಲಿ ನಿರೀಕ್ಷಿತ ಗೆಲುವು ಸಾಧಿಸುತ್ತಿರಿ. ನಿಮ್ಮಲ್ಲಿ ಆವರಿಸಿರುವ ಸೋಮಾರಿತನವನ್ನು ಆದಷ್ಟು ತೆಗೆದು ಹಾಕುವುದು ಉತ್ತಮ. ಮನೆಗೆ ಸಂಬಂಧಪಟ್ಟ ಕೆಲಸಗಳಲ್ಲಿ ಈ ದಿನ ಆಸಕ್ತಿ ವಹಿಸುತ್ತೀರಿ. ಸಂಗಾತಿಯೊಂದಿಗಿನ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಹುಡುಕಿ, ಭಿನ್ನಾಭಿಪ್ರಾಯ ಅಥವಾ ಕಲಹ ದಂತಹ ಘಟನೆಗಳಿಂದ ಮನಸ್ಸು ಜರ್ಜರಿತ ವಾಗಬಹುದು ಆದಷ್ಟು ತಾಳ್ಮೆ ಇರಲಿ. ನಿಮ್ಮ ಯೋಜನೆ ಹಾಗೂ ವಿಚಾರಗಳಿಗೆ ಸಹವರ್ತಿಗಳಿಂದ ಕಿರಿಕಿರಿ ಅನುಭವಿಸುವ ಸಾಧ್ಯತೆ ಕಂಡುಬರುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಮಿಥುನ ರಾಶಿ
ನೂತನ ಕಾರ್ಯಕ್ರಮಗಳನ್ನು ಮಾಡುವ ಇರಾದೆ ನಿಮ್ಮಲ್ಲಿ ವ್ಯಕ್ತವಾಗುತ್ತದೆ. ಹೊಸ ವಿಚಾರಗಳಿಂದ ಈ ದಿನವನ್ನು ಆರಂಭಿಸುತ್ತೀರಿ. ಕೆಲವು ಹೂಡಿಕೆಗಳು ಹಿನ್ನಡೆಯಾಗುವ ಸಾಧ್ಯತೆ ಕಾಣಬಹುದು. ಸಾಲಬಾಧೆಯಿಂದ ನಿಮ್ಮ ವ್ಯಕ್ತಿತ್ವ ಗೌರವಕ್ಕೆ ಧಕ್ಕೆ ಆಗುವ ಸಾಧ್ಯತೆ ಇದೆ ಆದಷ್ಟು ಅದನ್ನು ಸರಿಪಡಿಸಲು ದಾರಿಯನ್ನು ಹುಡುಕುವುದು ಒಳ್ಳೆಯದು. ಮಕ್ಕಳ ಜ್ಞಾನರ್ಜನೆಗಾಗಿ ನಿಮ್ಮ ಸಲಹೆಗಳು ಅತ್ಯವಶ್ಯಕವಾಗಿದೆ. ಕೌಟುಂಬಿಕ ಕಾರ್ಯಕ್ರಮಗಳಲ್ಲಿ ನೀವೇ ಕೇಂದ್ರಬಿಂದುವಾಗಿ ನಡೆಸಿ ಕೊಡಬಹುದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಮನಸ್ಸನ್ನು ಏಕಾಗ್ರತೆಗೆ ಒಗ್ಗಿಕೊಳ್ಳುವುದು ಬಹುಮುಖ್ಯ. ಮಾನಸಿಕ ಮತ್ತು ದೈಹಿಕ ಸಮತೋಲನ ಕಾಪಾಡಿಕೊಳ್ಳಲು ಕ್ರಿಯಾಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಒಳ್ಳೆಯದು. ದೈವಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಂಡುಬರುತ್ತದೆ. ಈ ದಿನ ದೊಡ್ಡಮಟ್ಟದ ಅವಕಾಶಗಳು ನಿಮ್ಮನ್ನು ಕೈಬೀಸಿ ಕರೆಯಲಿದೆ, ಆದಷ್ಟು ತಡಮಾಡದೆ ಕಾರ್ಯಪ್ರವೃತ್ತರಾಗುವುದು ಒಳಿತು. ಸಂಗಾತಿಯ ಸಲಹೆಗಳನ್ನು ಕಡೆಗಣಿಸದೆ ಪಾಲಿಸುವುದು ಕ್ಷೇಮ. ಮಕ್ಕಳಿಗಾಗಿ ನಿಮ್ಮಿಂದ ವಿಶೇಷ ಚಟುವಟಿಕೆಗಳು ನಡೆಯಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಸಿಂಹ ರಾಶಿ
ವಸ್ತುಗಳನ್ನು ಜತನದಿಂದ ಕಾಪಾಡಿಕೊಳ್ಳುವ ವಿಚಾರಗಳನ್ನು ಬೆಳೆಸಿಕೊಳ್ಳಿ. ಮನಸ್ಸಿನಲ್ಲಿ ಉದ್ಭವವಾಗುವ ಗೊಂದಲಗಳಿಗೆ ತೆರೆಯೆಳೆಯುವುದು ಬಹಳಷ್ಟು ಮುಖ್ಯ. ಬೃಹತ್ ಯೋಜನೆ ತೆಗೆದುಕೊಳ್ಳುವ ಮೊದಲು ಅದರ ಪೂರ್ಣ ಪ್ರಮಾಣದ ವಿಶ್ಲೇಷಣೆ ಅಗತ್ಯವಿದೆ. ನೆರೆಹೊರೆಯವರೊಡನೆ ಉತ್ತಮ ಸ್ನೇಹ ಬೆಳೆಸಿಕೊಳ್ಳುವ ಚಿಂತನೆ ನಿಮ್ಮಲ್ಲಿರಲಿ. ಗ್ರಾಹಕರ ಬದ್ಧತೆಯನ್ನು ಮನಗೊಂಡು ಕಾರ್ಯಗಳನ್ನು ಸ್ಥಾಪಿಸುವುದು ಒಳಿತು. ಕುಟುಂಬದಲ್ಲಿ ನಡೆಯುವ ಸಂತೋಷಕರ ಪ್ರಸಂಗಗಳಿಗೆ ನೀವು ಸಾಕ್ಷಿಯಾಗಲಿದ್ದಾರೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಕೆಲಸದ ಬಗೆಗಿನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವ ವ್ಯವಸ್ಥೆ ಕಂಡುಬರುತ್ತದೆ. ಸೂಕ್ಷ್ಮ ವಿಷಯಗಳಿಗೆ ಆದ್ಯತೆ ನೀಡುವುದು ಮುಖ್ಯ. ಅತ್ಯಂತ ವೇಗ ಮತ್ತು ಆತುರದ ಕೆಲಸದಿಂದ ಸಂಕಷ್ಟಗಳು ಎದುರಾಗಬಹುದು. ನಿಮ್ಮ ಯೋಜನೆಗಳಿಗೆ ಮಾರಕವಾಗುವ ಅಂಶಗಳನ್ನು ಪರಿಗಣಿಸಿ ಸರಿಪಡಿಸುವ ಮಾರ್ಗ ಹುಡುಕಿ. ಹೊಸ ಸ್ನೇಹದ ಬಗ್ಗೆ ಈ ದಿನ ಒಲವು ಮೂಡುತ್ತದೆ. ನೀವು ನಿಮ್ಮ ವಿಚಾರಗಳನ್ನು ಗೋಪ್ಯವಾಗಿ ಇಟ್ಟುಕೊಳ್ಳುವುದು ಒಳ್ಳೆಯದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ತುಲಾ ರಾಶಿ
ಕುಟುಂಬದಲ್ಲಿ ನಿಮ್ಮ ವಿವೇಚನೆಯಿಂದ ಶುಭ ಕಾರ್ಯದ ಬಗ್ಗೆ ಪ್ರಸ್ತಾಪ ನಡೆಯಲಿದೆ. ಮುಖ್ಯವಾದ ವಸ್ತುಗಳನ್ನು ಎಲ್ಲೆಂದರಲ್ಲಿ ಇಟ್ಟು ಮರೆಯಬಹುದು ಎಚ್ಚರವಿರಲಿ. ಹಣಕಾಸಿನಲ್ಲಿ ಉತ್ತಮವಾದ ಅಭಿವೃದ್ಧಿ ಕಾಣಲು ಶ್ರಮ ಅಗತ್ಯವಿದೆ. ಕೆಲವು ಯೋಜನೆಗಳಿಗೆ ಸಾಲ ಮಾಡುವ ಮನಸ್ಥಿತಿಯ ನಿಮ್ಮಲ್ಲಿರಬಹುದು ಇರುವಂತಹ ವ್ಯವಸ್ಥೆಯಲ್ಲಿ ಸಾಗುವುದು ಉತ್ತಮ. ಕುಟುಂಬದ ಹಿತಕ್ಕಾಗಿ ಉತ್ತಮ ಕಾರ್ಯಗಳನ್ನು ನೀವು ಕೈಗೊಳ್ಳುವಿರಿ. ಸದ್ಯದಲ್ಲಿ ಪ್ರಗತಿ ಕಂಡು ಬರಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಆರ್ಥಿಕ ವ್ಯವಹಾರಗಳಲ್ಲಿ ಆದಷ್ಟು ಬಹಳಷ್ಟು ಯೋಚನೆ ಮಾಡಿ ಮುಂದೆ ಸಾಗಿ. ನಿಮ್ಮ ಸುತ್ತಲೂ ಇರುವ ವಿಷ ಕಾರುವಂತಹ ಜನಗಳಿಂದ ದೂರವಿರುವುದು ಉತ್ತಮ. ಈ ದಿನ ನೀವು ಕೈಗೊಳ್ಳುವ ತೀರ್ಮಾನಗಳು ಮತ್ತು ಕೆಲಸ ಭವಿಷ್ಯದಲ್ಲಿ ಉತ್ತಮ ಲಾಭ ತರಲಿದೆ. ಸಂಗಾತಿಯೊಡನೆ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಕಾಣಬಹುದು. ದೈವಿಕ ಹರಕೆಗಳಿಗೆ ಕುಟುಂಬದಲ್ಲಿ ಚರ್ಚೆ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಂಪಾದನೆ ಆಗಲಿದೆ. ನಿಮ್ಮಂತೆಯೇ ಬಯಸುವ ದಿನ ಆಗಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ವೃತ್ತಿ ರಂಗದಲ್ಲಿ ವಿವಾದಗಳು ಹೆಚ್ಚಾಗಿ ಕಂಡುಬರುತ್ತದೆ, ಇವುಗಳನ್ನು ನಿಮ್ಮ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಶಮನಗೊಳಿಸುವ ವ್ಯವಸ್ಥೆ ಕಾಣಬಹುದು. ಯೋಜನೆಗಳಲ್ಲಿ ಪಾಲ್ಗೊಳ್ಳುವ ಮುನ್ನ ವಿಷಯದ ಸಮಗ್ರ ಅಧ್ಯಯನದ ಅಗತ್ಯವಿದೆ. ನಿಮ್ಮ ಕೆಲವು ಮಾತುಗಳು ಮತ್ತು ನಿರ್ಧಾರಗಳು ಕೌಟುಂಬಿಕ ವ್ಯಾಜ್ಯ ತರಬಹುದು ಎಚ್ಚರವಿರಲಿ. ನಿಮ್ಮ ಕೈಯಲ್ಲಿ ಸಾಧ್ಯವಾಗುವ ಕೆಲಸವನ್ನು ಮಾತ್ರ ಒಪ್ಪಿಕೊಳ್ಳಿ ವಿನಾಕಾರಣ ಹೆಚ್ಚಿನ ಕೆಲಸ ತೆಗೆದುಕೊಂಡು ಸಮಯದ ಗತಿಯಲ್ಲಿ ಹತಾಶರಾಗುವುದು ಬೇಡ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಮಕರ ರಾಶಿ
ಎಲ್ಲವೂ ಬಲ್ಲೆ ಎಂಬ ಭಾವನೆಯಿಂದ ಬೀಗಬೇಡಿ. ಅತಿ ವಿಶ್ವಾಸದಿಂದ ನಡೆಸಿದ ಕಾರ್ಯಗಳು ಕೆಲವೊಮ್ಮೆ ಹಾನಿಯಾಗಬಹುದು ಎಚ್ಚರವಿರಲಿ. ಬೆಳವಣಿಗೆ ಎಂಬುದು ಒಬ್ಬರ ನಡಿಗೆಯಿಂದ ಸಾಧ್ಯವಿಲ್ಲ ಸಮಗ್ರ ವಿಚಾರಗಳು ಮತ್ತು ಅಗತ್ಯ ಸಲಕರಣೆಗಳು ಅಗತ್ಯವಿರುವುದನ್ನು ಮನಗಾಣಿರಿ. ಕೌಟುಂಬಿಕ ಸಂಗತಿಗಳಿಂದ ನಿಮ್ಮಲ್ಲಿ ಮನೋವ್ಯಾಧಿ ಹೆಚ್ಚಾಗಬಹುದು. ಆಕಸ್ಮಿಕವಾಗಿ ಸಿಗುವ ಸ್ನೇಹಿತರಿಂದ ಕುಶಲೋಪರಿಗಳು ನಡೆಯಲಿದೆ. ಒತ್ತಡ ನಿವಾರಣೆಗಾಗಿ ಹಾಸ್ಯ ಸಂಜೆ ಉಪಯುಕ್ತವಾಗಲಿದೆ. ಕೆಲವು ನಿರೀಕ್ಷಿತ ಆರ್ಥಿಕ ವ್ಯವಹಾರಗಳು ಹುಸಿಯಾಗುವ ಸಾಧ್ಯತೆ ಇದೆ. ಸಂಗಾತಿಯ ಕೋಪವನ್ನು ಪರಿಹರಿಸಲು ಈ ದಿನ ಶ್ರಮ ಪಡುವಿರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಕುಂಭ ರಾಶಿ
ಕೆಲಸದ ಬಗೆಗಿನ ದೃಷ್ಟಿಕೋನವು ಉತ್ತಮವಾಗಿದ್ದು ನಿಮ್ಮ ತಯಾರಿಗಳು ಅದ್ಭುತವಾಗಿ ನಡೆಯಲಿದೆ. ಕುಟುಂಬದಲ್ಲಿನ ಹಿರಿಯರ ಬಗ್ಗೆ ಆದಷ್ಟು ಕಾಳಜಿ ವಹಿಸುವುದು ಒಳ್ಳೆಯದು ಮತ್ತು ಅವರು ನೀಡುವ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಲು ಸಿದ್ದರಾಗಿ. ಆರೋಗ್ಯ ಸಮಸ್ಯೆಗಳಿಂದ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಅಂದುಕೊಂಡ ವ್ಯವಹಾರಗಳಲ್ಲಿ ನಿರೀಕ್ಷಿತ ಗೆಲುವು ಮತ್ತು ಆರ್ಥಿಕವಾಗಿ ಸಬಲರಾಗುವಿರಿ. ನಿಮ್ಮ ಪರಿಸರ ಮತ್ತು ಸಕಾರಾತ್ಮಕ ಚಿಂತನೆಯ ಫಲವಾಗಿ ಸಾಧನೆಯ ಪರ್ವ ಕಾಣಬಹುದು.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಮೀನ ರಾಶಿ
ಪ್ರೇಮಿಗಳಲ್ಲಿ ಉತ್ತಮ ಅಭಿರುಚಿ ಕಂಡು ಬರುತ್ತದೆ. ಈ ದಿನ ನೀವು ಕಳೆಯುವ ಸಮಯ ಪ್ರೇಮ ಮಯವಾಗಿ ಮೂಡಬಹುದು. ನಿಮ್ಮ ಒತ್ತಡದ ಕೆಲಸದ ನಡುವೆಯೂ ಕುಟುಂಬಕ್ಕಾಗಿ ಹೆಚ್ಚು ಸಮಯ ಮೀಸಲಿಡುತ್ತೀರಿ. ಸಂಗಾತಿಯ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವುದರಿಂದ ಅವರ ಮನದಲ್ಲಿ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲಿದೆ. ಹೊಸ ಕಾರ್ಯಕ್ರಮಗಳಿಗಾಗಿ ನೀವು ಹರವಾರು ವ್ಯಕ್ತಿಗಳೊಡನೆ ಸಂಪರ್ಕ ಸಾಧಿಸಲು ಪ್ರಯತ್ನಿಸುವಿರಿ. ಮಧ್ಯವರ್ತಿಗಳಾಗಿ ಕೆಲಸದಲ್ಲಿ ಪಾಲ್ಗೊಳ್ಳ ಬೇಡಿ ಹಾಗೂ ಜಾಮೀನು ಕೊಡುವ ವಿಚಾರದಲ್ಲಿ ಆದಷ್ಟು ಎಚ್ಚರಿಕೆ ಇರಲಿ. ಲೇವಾದೇವಿ ವ್ಯವಹಾರವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಒಳ್ಳೆಯದು.
ಶುಭಸಂಖ್ಯೆ 2
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button