ಆ ರಾಶಿಯವರು ವಿದೇಶಕ್ಕೆ ತೆರಳುವ ಚಿಂತನೆ ಉಳಿದ ರಾಶಿ ಫಲವೇನು.?
ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ
ನಕ್ಷತ್ರ : ಚಿತ್ತ/ಸ್ವಾತಿ
ಋತು : ವರ್ಷ
ರಾಹುಕಾಲ 15:32 – 17:05
ಗುಳಿಕ ಕಾಲ 12:27 – 13:59
ಸೂರ್ಯೋದಯ 06:16:04
ಸೂರ್ಯಾಸ್ತ 18:37:36
ತಿಥಿ : ಪಂಚಮಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಕೆಲಸಗಳಲ್ಲಿ ನಿಮ್ಮ ನಿರ್ಣಯ ಉತ್ತಮವಾಗಿ ಕಂಡುಬರುತ್ತದೆ. ಪ್ರಾರಂಭಿಕ ಹಂತದಲ್ಲಿ ಒತ್ತಡದ ಕೆಲಸಗಳು ಪ್ರಾಪ್ತಿಯಾದರೆ ನಂತರ ಉತ್ತಮ ರೀತಿಯಲ್ಲಿ ಸಾಗಲಿದೆ. ಆರ್ಥಿಕವಾಗಿ ಈ ದಿನ ಅಭಿವೃದ್ಧಿ ಕಂಡುಬರುತ್ತದೆ. ಕುಟುಂಬದ ಹಿತಾಸಕ್ತಿಗಾಗಿ ಕೆಲವು ಹೂಡಿಕೆಗಳನ್ನು ಮಾಡಲು ಇಚ್ಛಿಸುವಿರಿ. ಅನಗತ್ಯವಾಗಿ ಮೂಡುವ ವಿವಾದಗಳಿಂದ ಆದಷ್ಟು ದೂರವಿರಿ. ಮಕ್ಕಳೊಡನೆ ಸಂತೋಷದಾಯಕ ಕ್ಷಣಗಳು ಪ್ರಾಪ್ತಿಯಾಗಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ವ್ಯವಹಾರದ ನಿಮಿತ್ತ ಪ್ರಯಾಣ ಮಾಡುವ ಸಾಧ್ಯತೆ ಕಂಡುಬರುತ್ತದೆ. ಆರ್ಥಿಕ ವ್ಯವಹಾರಗಳಲ್ಲಿ ಆದಷ್ಟು ಜಾಗರೂಕತೆ ವಹಿಸುವುದು ಸೂಕ್ತ. ಕ್ರಿಯಾಶೀಲತೆಯಿಂದ ನಿಮ್ಮ ಈ ದಿನ ಬೆಳೆಸಿಕೊಳ್ಳುವುದು ಸೂಕ್ತ. ಆಲಸ್ಯತನ ನಿಮ್ಮ ವ್ಯವಹಾರಕ್ಕೆ ಕಂಟಕ ವಾಗಬಹುದು ಎಚ್ಚರವಿರಲಿ. ಹಿರಿಯರ ಹಿತಾಸಕ್ತಿಯನ್ನು ಕಡೆಗಣಿಸದೆ ಅವರ ಬೇಡಿಕೆಗಳನ್ನು ಪೂರೈಸುವ ವ್ಯವಸ್ಥೆ ಮಾಡಿಕೊಳ್ಳಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಅಪ್ರಯೋಜಕ ಯೋಜನೆಗಳಲ್ಲಿ ಕಾಲಹರಣ ಮಾಡುವುದು ಬೇಡ. ಉದ್ಯೋಗರಂಗದಲ್ಲಿ ಸಂದಿಗ್ಧ ಪರಿಸ್ಥಿತಿ ಉಂಟಾಗಲಿದೆ. ವ್ಯವಹಾರಗಳಲ್ಲಿ ಬಾಲಿಶತನದ ವರ್ತನೆ ಸರಿ ಕಾಣುವುದಿಲ್ಲ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ಸ್ಪರ್ಧೆಗಳು ಏರ್ಪಡುವ ಸಾಧ್ಯತೆ ಇದೆ, ಈಗಿನಿಂದಲೇ ತಯಾರಿ ನಡೆಸುವುದು ಸೂಕ್ತ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ನಿಮ್ಮ ಮನಸ್ಸಿನ ಗೊಂದಲಗಳು ನಿವಾರಣೆಯಾಗಿ ಶಾಂತ ಮನಸ್ಥಿತಿ ಮೂಡಲಿದೆ. ಬಹುಕಾಲದದಿಂದ ನಡೆಸುತ್ತಿರುವ ನಿಮ್ಮ ಕಾರ್ಯಗಳು ಆಧುನಿಕತೆಯ ಸ್ಪರ್ಶ ತೆಗೆದುಕೊಳ್ಳಬಹುದು. ಆತ್ಮೀಯರೊಡನೆ ಕೆಲವು ಮಾತುಗಳಿಂದ ಮನಸ್ತಾಪ ವಾಗುವ ಸಾಧ್ಯತೆ ಇದೆ. ಪತ್ನಿಯ ಸೌಂದರ್ಯಕ್ಕೆ ಮರುಳಾಗಿ ಈ ದಿನ ಪ್ರಣಯದ ಆಸಕ್ತಿ ನಿಮ್ಮಲಿ ಕಾಣಬಹುದು. ಪ್ರೇಮಾಂಕುರವಾಗುವ ಲಕ್ಷಣಗಳು ಗೋಚರವಾಗಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಉದ್ಯೋಗದಲ್ಲಿ ಆರ್ಥಿಕ ಸ್ಥಿರತೆಯ ಸಂಪಾದನೆ ಕಾಣಬಹುದು. ಆಕಸ್ಮಿಕ ಧನಲಾಭ ಆಗುವ ಸಾಧ್ಯತೆ ಇರಲಿದೆ. ಮಿತ್ರವೃಂದರೊಡನೆ ನಿಮ್ಮ ಆಕಾಂಕ್ಷಿತ ಯೋಜನೆಗಳ ಬಗ್ಗೆ ಚರ್ಚೆ ನಡೆಸುವಿರಿ. ಉತ್ತಮ ಪ್ರತಿಫಲ ನಿರೀಕ್ಷೆ ಕಾಣಬಹುದು. ಮನೆಯಲ್ಲಿ ನೆಂಟರಿಷ್ಟರ ಆಗಮನದಿಂದ ಸಂತೋಷದ ವಾತಾವರಣ ಇರಲಿದೆ. ನಿಮ್ಮ ಯೋಜನೆಗಾಗಿ ಹಣಕಾಸಿನ ನೆರವು ಕುಟುಂಬದಿಂದ ಸಿಗುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಶುಭಕಾರ್ಯ ನೆರವೇರಿಸುವ ಬಗ್ಗೆ ಪ್ರಸ್ತಾಪನೆಗಳು ನಡೆಯಬಹುದು. ವ್ಯಾಪಾರದಲ್ಲಿ ಅಧಿಕ ಪ್ರಮಾಣದ ಲಾಭ ಪ್ರಾಪ್ತಿಯಾಗಲಿದೆ. ಸ್ನೇಹಿತರೊಡನೆ ಮೋಜು ಮನರಂಜನೆಯ ವಿಚಾರಗಳಲ್ಲಿ ಪಾಲ್ಗೊಳ್ಳುತ್ತೀರಿ. ಸಾಂಪ್ರದಾಯಕ ಉದ್ಯಮದಲ್ಲಿ ಬೆಳವಣಿಗೆಯ ಅವಕಾಶಗಳು ದೊರೆಯುತ್ತದೆ. ಹೂಡಿಕೆಗಳಲ್ಲಿ ಆದಷ್ಟು ಜಾಗೃತೆ ವಹಿಸುವುದು ಸೂಕ್ತ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ವ್ಯವಹಾರಕ್ಕೆ ಸಂಬಂಧಪಟ್ಟ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ಕೆಲಸದ ಬಗೆಗಿನ ದೃಷ್ಟಿಕೋನ ಬದಲಾವಣೆ ಆಗಬೇಕಾಗಿದೆ. ಕೆಲವರನ್ನು ನಂಬಿ ಮೋಸ ಹೋಗುವ ಸಾಧ್ಯತೆ ಕಾಣಬಹುದು. ಸಂಗಾತಿಯೊಡನೆ ಚರ್ಚೆಗಳು ವಿವಾದ ಸ್ವರೂಪ ಪಡೆಯಲಿದೆ ಆದಷ್ಟು ತಾಳ್ಮೆವಹಿಸಿ. ಹಿರಿಯರ ಆರೋಗ್ಯದ ವಿಷಯವಾಗಿ ಜಾಗ್ರತೆ ಇರತಕ್ಕದ್ದು. ಯೋಜನೆಗಳಲ್ಲಿ ಪಾಲ್ಗೊಳ್ಳುವ ಮುನ್ನ ಸಂಪೂರ್ಣ ಜ್ಞಾನ ಪಡೆದು ಮುನ್ನಡೆಯಿರಿ. ಆರ್ಥಿಕ ವ್ಯವಹಾರಗಳು ಸಾಧಾರಣ ಮಟ್ಟಿಗೆ ಇರಲಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ನಿಮ್ಮ ನೇರವಾದ ಮಾತು ಹಾಗೂ ಲಾಭಾಂಶದ ನಿಖರ ಲೆಕ್ಕಾಚಾರ ವ್ಯವಸ್ಥಿತ ಫಲಿತಾಂಶ ತರಲಿದೆ. ಕುಟುಂಬದೊಂದಿಗೆ ಈ ದಿನ ಹೆಚ್ಚಿನ ಸಮಯ ಕಳೆಯುವಿರಿ. ಸಂಗಾತಿಯೊಡನೆ ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಕಾಣಬಹುದು. ವಿದೇಶ ಪ್ರಯಾಣದ ಚಿಂತನೆಗೆ ಮೂರ್ತಸ್ವರೂಪ ದೊರೆಯಲಿದೆ. ನಿಮ್ಮ ದಾಖಲೆಗಳ ಬಗ್ಗೆ ಆದಷ್ಟು ಎಚ್ಚರಿಕೆಯಿಂದ ಇರುವುದು ಸೂಕ್ತ. ಈ ದಿನ ಗೃಹೋಪಯೋಗಿ ವಸ್ತುಗಳ ಖರೀದಿಗೆ ಆದ್ಯತೆ ನೀಡುವಿರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ನಿಮ್ಮ ಕೆಲಸದಲ್ಲಿನ ಪ್ರಯೋಗಶೀಲತೆ ಉತ್ತಮವಾದ ಫಲಿತಾಂಶ ನೀಡಲಿದೆ. ಮೇಲಾಧಿಕಾರಿಗಳಿಂದ ವರ್ಚಸ್ಸು ಹಾಗೂ ಪ್ರಶಂಸೆ ಪ್ರಾಪ್ತಿಯಾಗುವುದು ನಿಶ್ಚಿತ. ಉದ್ಯೋಗದಲ್ಲಿ ಇನ್ನೂ ಹೆಚ್ಚಿನ ಸ್ಥಾನಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆಗಳು ಕಂಡುಬರುತ್ತದೆ. ಹಣಕಾಸಿನ ವ್ಯವಹಾರಗಳು ಪೂರಕವಾದ ಯೋಜನೆಗಳನ್ನು ಪ್ರಸ್ತುತಪಡಿಸುತ್ತದೆ. ಮಕ್ಕಳ ಶೈಕ್ಷಣಿಕ ಸಾಧನೆ ಸಂತಸದಾಯಕವಾಗಿ ಮೂಡಿಬರುವುದು ನಿಶ್ಚಿತ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಹಿರಿಯರು ನೀಡಿರುವ ಜವಾಬ್ದಾರಿಗಳನ್ನು ಪೂರೈಸಲು ಮುಂದಾಗಿ. ಕೆಲಸದಲ್ಲಿನ ನಿಮ್ಮ ವಿಳಂಬ ಧೋರಣೆ ಸರಿಯಲ್ಲ. ನಿಮ್ಮ ಕೆಲವು ಆರ್ಥಿಕ ನೀತಿಗಳು ಇನ್ನೊಬ್ಬರ ಏಳಿಗೆಗೆ ಸಹಕಾರಿಯಾಗುತ್ತದೆ, ಆದರೆ ನಿಮ್ಮ ವ್ಯವಸ್ಥೆ ಹಾಳಾಗಬಹುದು ಎಚ್ಚರವಿರಲಿ. ಸ್ವಂತ ಉದ್ಯೋಗದ ಕನಸು ನನಸಾಗುವ ಸಂಭವ ಕಾಣಬಹುದು. ಪತ್ನಿಯ ಮನೆತನದಿಂದ ಸವಲತ್ತುಗಳು ಸಿಗುವ ಭಾಗ್ಯ ನಿಮ್ಮದಾಗಲಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಕೆಲಸದಲ್ಲಿನ ಹೆಚ್ಚಿನ ಒತ್ತಡದಿಂದ ಆಯಾಸ ಹೆಚ್ಚಾಗಬಹುದು. ಕಾರ್ಯಕ್ರಮಗಳಲ್ಲಿ ತಡವಾಗಿ ಪಾಲ್ಗೊಳ್ಳುವುದು ಸರಿಯಲ್ಲ, ಇದು ನಿಮ್ಮ ವ್ಯಕ್ತಿತ್ವಕ್ಕೆ ಮಾರಕವಾಗಲಿದೆ. ದೈವಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ಗೃಹ ಕಟ್ಟಡ ಕಾಮಗಾರಿಗಳಲ್ಲಿ ದಿಡೀರನೆ ಸಮಸ್ಯೆ ಎದುರಾಗಲಿದೆ. ನಿಮ್ಮ ಆತ್ಮೀಯರಿಂದ ಯೋಜನೆಗಳನ್ನು ನಕಲು ಮಾಡುವ ಸಾಧ್ಯತೆಯನ್ನು ತಡೆಗಟ್ಟಿ. ಆಹಾರದ ಸೇವನೆಯಲ್ಲಿ ಎಚ್ಚರಿಕೆ ಅಗತ್ಯವಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಉದ್ಯಮದಲ್ಲಿ ಬೇಡಿಕೆ ಹೆಚ್ಚಾಗಲಿದೆ. ನಿಮ್ಮ ಮಾತಿನ ಜಾಣ್ಮೆಯಿಂದ ಬೃಹತ್ಪ್ರಮಾಣದ ಯೋಜನೆಯನ್ನು ಅನಾಯಾಸವಾಗಿ ಪಡೆಯುತ್ತೀರಿ. ಹಣಕಾಸಿನ ವಿಷಯದಲ್ಲಿ ಉತ್ತಮ ರೀತಿಯ ಫಲಿತಾಂಶ ಕಾಣಬಹುದು. ಹಿರಿಯರು ನೀಡುವ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಯ ಪರ್ವ ಮುಂದುವರಿಯಲಿದೆ. ನಿಮ್ಮ ಲೇವಾದೇವಿ ವ್ಯವಹಾರಗಳು ಸಮಸ್ಯೆಯಿಂದ ಕೂಡಿರಬಹುದು. ಕುಟುಂಬದ ವ್ಯಾಜ್ಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದು ಸೂಕ್ತ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262