ವಿನಯ ವಿಶೇಷ

ಅಶ್ವತ್ಥ ವೃಕ್ಷ‌ ಮಹಿಮೆ‌ ಹಾಗೂ ಸೆ. 27 ಶುಕ್ರವಾರ ರಾಶಿ ಫಲ‌‌ ನೋಡಿ

ಶುಕ್ರವಾರ ದಿನದಂದು ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕುವುದರಿಂದ ವೈವಾಹಿಕ ಜೀವನದ ಸಮಸ್ಯೆ ಮತ್ತು ಕುಟುಂಬದಲ್ಲಿನ ಅಶಾಂತಿ ದೂರವಾಗಿ ಕಾಲಕ್ರಮೇಣ ನಿಮ್ಮ ಸಮಸ್ಯೆಗಳು ಸರಿಹೊಂದುವುದು.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಆಹಾರ ಸೇವನೆಯಲ್ಲಿ ಅತ್ಯವಶ್ಯಕ ಜಾಗ್ರತೆ ಇರಲಿ. ಯೋಜಿತ ಕಾರ್ಯಗಳಿಗೆ ತಡಮಾಡುವುದು ಸರಿಯಲ್ಲ. ಹೂಡಿಕೆಗಳನ್ನು ಆದಷ್ಟು ಯೋಚನೆ ಮಾಡಿ ಮಾಡುವುದು ಸೂಕ್ತ. ಸಂಬಂಧಿಗಳಿಂದ ವೈರಾಗ್ಯ ಸೃಷ್ಟಿಯಾಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಈ ದಿನ ಪ್ರವಾಸದ ಚಿಂತನೆಯನ್ನು ಮಾಡುವಿರಿ. ಬಾಕಿ ಕೆಲಸಗಳನ್ನು ಪೂರ್ಣಗೊಳಿಸಿ ನವೀನ ಕಾರ್ಯಗಳಿಗೆ ತಯಾರಿ ನಡೆಸುವ ಸಾಧ್ಯತೆ ಕಾಣಬಹುದು. ವೃತ್ತಿ ಬದಲಾವಣೆಗೆ ಅವಕಾಶಗಳು ಕೈ ಬೀಸಿ ಕರೆಯುತ್ತದೆ. ಆರ್ಥಿಕ ವ್ಯವಹಾರಗಳು ಕೊಂಚಮಟ್ಟಿಗೆ ಮುಗ್ಗಟ್ಟಿನಿಂದ ಕೂಡಿರಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ವ್ಯವಹಾರದಲ್ಲಿ ಬಾಲಿಶತನದ ವರ್ತನೆ ಸರಿಯಲ್ಲ. ಪ್ರೇಮಿಗಳಿಗೆ ಉತ್ತಮ ದಿನವಿದು. ಆದಾಯ ಗಳಿಕೆಯಲ್ಲಿ ಸ್ಥಿರತೆ ಕಂಡುಬರುತ್ತದೆ. ಕಲಾಸಕ್ತರಿಗೆ ವಿಶೇಷ ಅವಕಾಶಗಳು ಸಿಗುವ ಸಾಧ್ಯತೆ ಕಂಡು ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಅಪ್ರಯೋಜಕ ಹೂಡಿಕೆಗಳಿಂದ ದೂರವಿರುವುದು ಸೂಕ್ತ. ಆದಷ್ಟು ಕುಟುಂಬದಲ್ಲಿ ಶಾಂತಿ ಸಹನೆ ನೆಲೆಸುವಂತೆ ಕಾರ್ಯಗಳನ್ನು ಮಾಡಿ. ಆಕಸ್ಮಿಕವಾದ ಧನ ಪ್ರಾಪ್ತಿಯಾಗುವ ಸಾಧ್ಯತೆ ಕಾಣಬಹುದು. ಕುಟುಂಬದವರೊಂದಿಗೆ ದೇವತಾ ಕಾರ್ಯಗಳನ್ನು ಮಾಡುವ ಬಯಕೆ ಈಡೇರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲವರು ಸುಖಾಸುಮ್ಮನೆ ನಿಮ್ಮನ್ನು ಕಷ್ಟಕರವಾದ ಕಾರ್ಯಗಳಿಗೆ ಪ್ರೇರೇಪಿಸಲೀದ್ದಾರೆ. ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ ಅಗತ್ಯವಾಗಿದೆ. ಆಲಸ್ಯತನ ಹೊಂದಿರುವುದು ಸರಿಯಲ್ಲ. ಪ್ರಾಪಂಚಿಕ ವ್ಯವಹಾರಗಳನ್ನು ಆದಷ್ಟು ತಿಳಿದುಕೊಳ್ಳಲು ಪ್ರಯತ್ನಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ವಿದ್ಯಾರ್ಥಿಗಳಲ್ಲಿ ಆಲಸ್ಯ ಹೆಚ್ಚಾಗಲಿದೆ. ಏಕಾಗ್ರತೆ ರೂಢಿಸಿಕೊಳ್ಳುವುದು ಅವಶ್ಯ. ಸಂಗಾತಿಯೊಂದಿಗೆ ಮನಸ್ತಾಪ ಆಗಬಹುದು ತಾಳ್ಮೆವಹಿಸಿ. ವೃತ್ತಿಪರತೆಯ ನಿಮ್ಮ ವಿಚಾರಗಳನ್ನು ಎಲ್ಲರೂ ಮೆಚ್ಚಲೀದ್ದಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸೇವಾವಲಯದಲ್ಲಿ ಕ್ರಿಯಾಶೀಲತೆ ಚಟುವಟಿಕೆ ನಡೆಯುತ್ತದೆ . ಸಹಾಯ ಅಪೇಕ್ಷಿಸಿ ಕೆಲವರು ಬರಬಹುದು. ನಿಮ್ಮಿಂದ ಸಕಾರಾತ್ಮಕ ಪ್ರತಿಕ್ರಿಯೆ ಕಾಣಬಹುದು. ಉತ್ತಮ ಅವಕಾಶಗಳ ಜೊತೆಗೆ ಅಧಿಕ ಧನ ಲಾಭವಾಗುವ ಯೋಜನೆಗಳು ಸಿಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಬಾಳಸಂಗಾತಿಯ ಒಲುಮೆ ನಿಮ್ಮ ಎಲ್ಲಾ ಜಂಜಾಟಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತದೆ. ಈ ದಿನ ಪ್ರೇಮಿಗಳಿಗೆ ವಿಶೇಷ ದಿನ ವಾಗುವುದು. ನಿಮ್ಮ ಪ್ರೇಮ ಸಾಕ್ಷಾತ್ಕಾರ ಕಾಣಬಹುದು. ನಿಮ್ಮ ಜ್ಞಾನ ಮಟ್ಟದಿಂದ ಉತ್ತಮ ಸಾಧನೆ ಮಾಡುವಿರಿ. ಶೈಕ್ಷಣಿಕ ಸಂಬಂಧಪಟ್ಟ ವಿಚಾರಗಳಲ್ಲಿ ಉತ್ತಮ ನಿರ್ವಹಣೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೆಲಸದಲ್ಲಿ ಬಡ್ತಿಯ ಭಾಗ್ಯ ಆಗುವುದು ಖಚಿತ. ಕುಟುಂಬದ ಕಾರ್ಯಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡುವ ಗುಣವನ್ನು ಬೇಕಾಗಿದೆ. ನಿಮ್ಮ ವರ್ಚಸ್ಸು ಕೆಲಸದಲ್ಲಿ ಹೆಚ್ಚಾಗುತ್ತದೆ. ಕೆಲಸದ ಬಗೆಗಿನ ವಿಷಯಗಳಲ್ಲಿ ಉತ್ತಮ ಫಲಿತಾಂಶ ಕಂಡು ಬರುಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕುಟುಂಬದ ಹಿತಾಸಕ್ತಿಗಾಗಿ ವಿಶೇಷ ಯೋಜನೆಗಳು ಮಾಡುವ ಸಿದ್ಧತೆ ನಡೆಸುವಿರಿ. ಲಾಭದ ಕೆಲಸಗಳನ್ನು ಆಯ್ಕೆಮಾಡಿಕೊಳ್ಳುತ್ತೀರಿ. ನಿಮ್ಮ ಕೆಲವು ಕಾರ್ಯಗಳಿಗೆ ವಿರೋಧ ವ್ಯಕ್ತ ಪಡಿಸಬಹುದು. ಶಾಂತರೀತಿಯಿಂದ ಕಾರ್ಯಸಾಧನೆ ಮಾಡಿಕೊಳ್ಳುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕಚೇರಿ ವ್ಯಾಜ್ಯಗಳು ಈದಿನ ಬಗೆಹರಿಯಲಿವೆ. ನಿಮ್ಮ ಪಿತ್ರಾರ್ಜಿತ ಆಸ್ತಿ ವಿವಾದಗಳು ನಿಮ್ಮಂತೆಯೇ ಗೆಲುವು ಲಭಿಸುವ ಲಕ್ಷಣ ಕಂಡು ಬರುವುದು. ವೈಯಕ್ತಿಕ ವಿಷಯಗಳನ್ನು ಪರರ ಬಳಿ ಚರ್ಚಿಸಿ ಅಪಹಾಸ್ಯಕ್ಕೆ ಈಡಾಗದಿರಿ. ವ್ಯವಹಾರಗಳಲ್ಲಿ ಆದಷ್ಟು ಅಧ್ಯಯನಶೀಲತೆ ಯಿಂದ ಪಾಲ್ಗೊಳ್ಳುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಹೋದರರ ವಿಶ್ವಾಸ ಗಳಿಸಿಕೊಳ್ಳುವ ಕಾರ್ಯ ನಿಮ್ಮಿಂದ ನಡೆಯಬೇಕು. ಸಂಗಾತಿಯ ಧೈರ್ಯ ಹಾಗೂ ಅವರ ಬುದ್ಧಿವಂತಿಕೆ ನಿಮ್ಮ ಪ್ರತಿಯೊಂದು ಯೋಜನೆಗಳಿಗೆ ಅವಶ್ಯಕವಾಗಿ ಕಂಡುಬರಲಿದೆ. ಸಾಲ ಕೊಡುವ ಅಥವಾ ತೆಗೆದುಕೊಳ್ಳುವ ವಿಷಯಗಳಿಂದ ದೂರವಿರಿ. ನಿಮ್ಮ ಆತ್ಮಸ್ಥೈರ್ಯವನ್ನು ಕುಂದಿಸುವ ವ್ಯವಸ್ಥಿತವಾದ ತಂತ್ರ ನಡೆಯಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button