ವಿನಯ ವಿಶೇಷ

ಸೂಕ್ತಿಃ ಶಕ್ತಿದೇವತೆ ದೇಗುಲಕ್ಕೆ ಭೇಟಿ ನೀಡಿ ಈ ಕೆಲಸ ಮಾಡಿ & ದಿನ ಭವಿಷ್ಯ ಓದಿ

ಇಂದಿನ ಸೂಕ್ತಿ

ವಿವಾಹದಲ್ಲಿ ಅಡೆತಡೆ ಉಂಟಾಗಿದ್ದರೆ ಅಥವಾ ವೈವಾಹಿಕ ಜೀವನ ದುಸ್ತರವಾಗಿದ್ದರೆ ಶಕ್ತಿ ಸ್ವರೂಪ ದೇವಸ್ಥಾನಕ್ಕೆ ಹೋಗುವುದು ಮತ್ತು ನಿಂಬೆಹಣ್ಣಿನ ದೀಪವನ್ನು ಹಚ್ಚುವುದರಿಂದ ಸಮಸ್ಯೆಗಳು ಪರಿಹಾರವಾಗುವುದು ನಿಶ್ಚಿತ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ರಾಶಿ ಭವಿಷ್ಯ ನೋಡಿ

ಮೇಷ ರಾಶಿ
ಪಾರಂಪರಿಕ ಕುಶಲಕರ್ಮಿಗಳಿಗೆ ಉತ್ತಮ ಧನಾಗಮನ ಆಗಲಿದೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ ಕಂಡುಬರುತ್ತದೆ. ಹೂಡಿಕೆಗಳ ಬಗ್ಗೆ ಆದಷ್ಟು ಗಮನವಿರಲಿ. ಹೊಸ ಪರಿಚಯಸ್ಥರನ್ನು ಹೆಚ್ಚು ಸಲುಗೆ ನೀಡುವುದು ಬೇಡ. ಪತ್ನಿಯಿಂದ ಸಂತೋಷ ಪ್ರಾಪ್ತಿಯಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕುಟುಂಬದಲ್ಲಿ ಸಂತೋಷದ ವಾತಾವರಣ ಕಂಡುಬರುತ್ತದೆ. ಈ ದಿನ ಪ್ರೀತಿ ಪ್ರಣಯದಲ್ಲಿ ಹೆಚ್ಚಿನ ಕಾಲ ಕಳೆಯುವಿರಿ. ದೈವಿಕ ಕಾರ್ಯಕ್ರಮಗಳಿಗೆ ತೊಡಗುವ ಆಸಕ್ತಿ ಇದೆ. ವ್ಯವಹಾರದಲ್ಲಿ ಅನಾನುಕೂಲಕರ ವಾತಾವರಣ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಆರ್ಥಿಕ ವ್ಯವಹಾರದಲ್ಲಿ ಪ್ರಾಬಲ್ಯ ಗಳಿಸಲು ಹೆಚ್ಚಿನ ಶ್ರಮ ಅವಶ್ಯಕತೆ ಇದೆ. ಕೆಲವು ಯೋಜನೆಗಳು ನಿರಾಶಾದಾಯಕ ವ್ಯವಸ್ಥೆಯಿಂದ ಕೂಡಿರಬಹುದು. ದಾಂಪತ್ಯದಲ್ಲಿ ಆದಷ್ಟು ಪ್ರೀತಿಯಿಂದ ನಡೆದುಕೊಳ್ಳುವುದು ಕ್ಷೇಮ. ಹಣಕಾಸಿನ ವ್ಯವಸ್ಥೆಯನ್ನು ಸಮತೋಲನ ಪಡಿಸಲು ಕಾರ್ಯ ಬದ್ಧರಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಹಳೆಯ ವಸ್ತುಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಮನಸ್ಸು ಚಂಚಲ ರೀತಿಯಿಂದ ವರ್ತಿಸುತ್ತದೆ. ಕೊಟ್ಟಿರುವ ಸಾಲವನ್ನು ವಸೂಲಿ ಮಾಡುವ ಪ್ರಯತ್ನ ನಡೆಸಬೇಕಿದೆ. ಚರ್ಚಾಕೂಟಗಳು ವಿವಾದಾಸ್ಪದವಾಗಿ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ವಿವಾದದ ವಿಚಾರಗಳಿಂದ ದೂರವಿರುವುದು ಒಳಿತು. ಆತ್ಮೀಯ ವರ್ಗದೊಡನೆ ಮನಸ್ತಾಪ ವಾಗುವ ಸಾಧ್ಯತೆ ಇದೆ. ಹೂಡಿಕೆಗಳನ್ನು ಆದಷ್ಟು ಎಚ್ಚರಿಕೆಯಿಂದ ಮಾಡಿ. ಯೋಜನೆಗಳು ನೀವಂದುಕೊಂಡಂತೆ ನಡೆಯದಿರಬಹುದು. ಆಲಸ್ಯವನ್ನು ತೆಗೆದುಹಾಕಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಭರವಸೆಯಿಂದ ಕಾರ್ಯಗಳನ್ನು ತೆಗೆದುಕೊಳ್ಳಿ, ಇದು ನಿಮ್ಮ ಉನ್ನತ ಗುರಿಯನ್ನು ತಲುಪಿಸುತ್ತದೆ. ಕೆಲಸದಲ್ಲಿ ಆದಷ್ಟು ಶ್ರದ್ಧೆಯನ್ನು ರೂಡಿಸಿಕೊಳ್ಳಿ. ಮನಸ್ಸನ್ನು ನಿಯಂತ್ರಣ ಗೊಳಿಸುವುದು ಅವಶ್ಯಕವಿದೆ. ಮನೆಗೆ ಸಂಬಂಧಪಟ್ಟ ವಸ್ತುಗಳನ್ನು ಖರೀದಿ ಮಾಡಲು ಬಯಸುವಿರಿ. ಪ್ರೇಮಿಗಳಿಗೆ ಉತ್ತಮವಾದ ದಿನವಾಗಿರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕುಟುಂಬದಲ್ಲಿ ಶುಭ ಕಾರ್ಯದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ ಬರಬಹುದು. ದಂಪತಿಗಳಲ್ಲಿ ಸಣ್ಣಮಟ್ಟದ ಮಾತಿಗೆ ದೊಡ್ಡ ರಾದ್ಧಾಂತ ಸೃಷ್ಟಿಯಾಗುತ್ತದೆ. ಕಚೇರಿ ಕಾರ್ಯಗಳಲ್ಲಿ ಗೆಲುವು ಕಾಣಬಹುದು. ಕೆಲಸದಲ್ಲಿ ನಿಮ್ಮ ವ್ಯಕ್ತಿತ್ವ ಆಕರ್ಷಣ ದಿಂದ ಕೂಡಿರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಚ್ಚಿಕ ರಾಶಿ
ನಿಮ್ಮ ಕೆಲಸ ಸ್ಥಿರತೆಯಿಂದ ಕೂಡಿದ್ದು ವ್ಯಾಪಾರದ ಅಭಿವೃದ್ಧಿಗೆ ಸಕಾಲವಾಗಿದೆ. ಆದಾಯದಲ್ಲಿ ಉತ್ತಮವಾದ ಲಾಭಾಂಶ ಕಂಡುಬರುತ್ತದೆ. ದುಂದು ವೆಚ್ಚಗಳಿಂದ ಆದಷ್ಟು ದೂರವಿರಿ. ಪತ್ನಿಯಿಂದ ಈ ದಿನ ಉತ್ತಮ ಆರೈಕೆ ಪ್ರಾಪ್ತಿಯಾಗುತ್ತದೆ. ಪಾಲುದಾರಿಕೆ ವ್ಯವಹಾರಗಳು ಅನುಮಾನಸ್ಪದವಾಗಿ ಕೂಡಿರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೋಪ ಆವೇಷ ಒಳಿತಲ್ಲ, ಆದಷ್ಟು ಮನಸ್ಸನ್ನು ನಿಯಂತ್ರಿಸಿ. ಕುಟುಂಬದ ಇಚ್ಛೆಗನುಗುಣವಾಗಿ ನಡೆಯುವುದು ಒಳ್ಳೆಯದು. ನವೀನ ಕಾರ್ಯಕ್ರಮಗಳಲ್ಲಿ ಜಯ ಕಂಡುಬರುತ್ತದೆ. ಸ್ನೇಹಿತರಿಂದ ಅಡ್ಡಿ-ಆತಂಕಗಳು ಎದುರಾಗಬಹುದು. ಶ್ರಮದಾಯಕ ಕೆಲಸದಿಂದ ಆಯಾಸ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕುಟುಂಬಸ್ಥರಿಂದ ನಿಮ್ಮ ಯೋಜನೆಗಳಿಗೆ ಬೆಂಬಲ ದೊರೆಯಲಿದೆ. ಹೊಸ ಆಲೋಚನೆಗಳು ಪ್ರಗತಿಯತ್ತ ಸಾಗುವುದು. ಸ್ವತಂತ್ರ ಉದ್ದಿಮೆಗೆ ಬಂಡವಾಳದ ಸಮಸ್ಯೆ ಕಂಡುಬರುತ್ತದೆ. ಲೇವಾದೇವಿ ವ್ಯವಹಾರಗಳು ನಷ್ಟದಿಂದ ಕೂಡಿರುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ದಾಂಪತ್ಯದಲ್ಲಿ ಮುನಿಸಿಕೊಳ್ಳುವ ಸ್ವಭಾವ ಒಳಿತಲ್ಲ. ಚರ್ಚೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಹಿರಿಯರೊಡನೆ ವಾಗ್ವಾದ ಸಲ್ಲದು. ವ್ಯಾಪಾರದ ನಿಮಿತ್ತ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಹಣಕಾಸಿನ ವ್ಯವಹಾರಗಳು ಮನಸ್ತಾಪ ಹೊತ್ತು ತರುತ್ತದೆ. ವ್ಯಾಜ್ಯಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಅತ್ಯಂತ ಆತ್ಮೀಯರು ದೂರ ಹೋಗುವ ಸಾಧ್ಯತೆ ಇದೆ. ಕಠೋರ ಮಾತುಗಳಿಂದ ವೈಮನಸ್ಸು ಹೆಚ್ಚಾಗುವುದು. ಆದಾಯ ಗಳಿಕೆಯಲ್ಲಿ ಮಂದಗತಿಯ ಸಾಧನೆ ಯಾಗುವುದು. ಜಮೀನು ಮಾರಾಟ ಪ್ರಕ್ರಿಯೆ ವಿಳಂಬವಾಗಲಿದೆ ಮೋಜು ಮಸ್ತಿಯ ಜೀವನಶೈಲಿಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button