ಭೂ ವ್ಯವಹಾರ ವಿಳಂಬವೇ.? ಹೀಗೆ ಮಾಡಿ & ಅ.22 ರ ರಾಶಿಫಲ ನೋಡಿ
ಭೂಮಿಯ ವ್ಯವಹಾರದಲ್ಲಿ ನಷ್ಟವಿದೇಯೇ, ಭೂ ಖರೀದಿ ಅಥವಾ ಭೂ ಮಾರಾಟ ಪ್ರಕ್ರಿಯೆಗಳು ವಿಳಂಬವಾಗುತ್ತಿದೆಯೇ? ಮಂಗಳನ ಶಾಂತಿ ಮಾಡಿಸಿ ಹಾಗೂ ಮಂಗಳವಾರದಂದು ಸುಬ್ರಹ್ಮಣ್ಯ ಸ್ವಾಮಿಗೆ ಭೇಟಿ ನೀಡಿ ಒಳಿತಾಗುವುದು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ತಾವು ಶುಭಫಲಗಳನ್ನು ಪಡೆಯುವುದು ತುಂಬಾ ಕಷ್ಟಕರವಾಗಿದೆ. ತಮ್ಮ ದುಡ್ಡು ತಮ್ಮ ಕೈಸೇರಲು ಕಷ್ಟಪಡಬೇಕಾಗುತ್ತದೆ. ಪಿತ್ರಾಜಿತ ಆಸ್ತಿ ತಮ್ಮ ಕೈ ಸೇರಲು ಹರಸಾಹಸ ಪಡಬೇಕಾಗುತ್ತದೆ. ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಯಿದೆ ಜಾಗೃತೆಯಿರಲಿ. ಹಿತೈಷಿಗಳು ತಮ್ಮ ವಿರೋಧಿಗಳ ಆಗುತ್ತಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ತಮಗೆ ತಮ್ಮ ಪತ್ನಿಯ ಸಹಕಾರ ಸಿಗಲಿದೆ. ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಕಾಣುವಿರಿ. ಹೊಸ ಉದ್ಯಮ ಪ್ರಾರಂಭಿಸುವುದು ಪತ್ನಿಯ ಸಹಾಯದಿಂದ ಹಣಕಾಸು ಸಹಾಯವಾಗಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಶಾಂತವಾಗಿದ್ದರೆ ಒಳಿತು. ನಿವೇಶನದಲ್ಲಿ ಕಟ್ಟಡ ಕಟ್ಟುವ ಬಗ್ಗೆ ಚಿಂತನೆ ಮಾಡುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಕುಟುಂಬ ಸದಸ್ಯರೊಡನೆ ಪ್ರವಾಸ ಕೈಗೊಳ್ಳುವ ಸಾಧ್ಯತೆ. ಹೊಸ ದಿನಸಿ ವ್ಯಾಪಾರ ಉದ್ಯಮ ಪ್ರಾರಂಭಿಸುವುದು ಬಗ್ಗೆ ಚಿಂತನೆ ಮಾಡುವಿರಿ. ಉದ್ಯೋಗ ಹುಡುಕಾಟದಲ್ಲಿ ಯಶಸ್ಸು ಕಾಣುವಿರಿ .ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಲ್ಲಿ ಮಾನಸಿಕವಾಗಿ ಬೇಸರ ಜಿಗುಪ್ಸೆ ಸೃಷ್ಟಿಯಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ತಮ್ಮ ಯೋಜನೆಗಳು ವಿಳಂಬವಾಗುವುದು. ಗ್ರಹ ಕಟ್ಟಡ ನಿವೇಶನ ಖರೀದಿ ವಕ್ರದೃಷ್ಟಿಯಿಂದ ಮುಂದೂಡುವುದು. ಯಾರೋ ಮಾಡಿರುವಂತಹ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ತಮ್ಮ ಕುಟುಂಬ ಸದಸ್ಯರ ಮೇಲೆ ಮಧ್ಯಸ್ಥಿಕೆ ಜನಗಳಿಂದ ಕಿರಿಕಿರಿ ಸೃಷ್ಟಿಯಾಗುವುದು. ಉದ್ಯೋಗ ಹುಡುಕುವವರು ನಿರಾಶೆ ಆಗಲಿದೆ. ಮನೆ ಕಟ್ಟುವುದು ಅರ್ಧಕ್ಕೆ ನಿಲ್ಲುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಕೆಲಸಗಾರರು ಪದೇಪದೇ ಗೈರುಹಾಜರಿ ಆಗುವರು. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮನನೊಂದುವಿರಿ. ನಿಮ್ಮ ಮನಸ್ಸು ನಿಮ್ಮಲ್ಲಿ ಸ್ಥಿರತೆ ಇರುವುದಿಲ್ಲ. ವಿದ್ಯಾರ್ಥಿಗಳು ಓದು ಬರಹದಲ್ಲಿ ಹಿನ್ನಡೆ ಅನುಭವಿಸುವರು ಇದರಿಂದ ಪಾಲಕರು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವಿರಿ. ಹಿರಿಯರ ಕಡೆಯಿಂದ ಯಾವುದೇ ತರಹದ ಸಹಾಯ-ಸಹಕಾರ ಸಿಗುವುದಿಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ನೀವು ನಿಮ್ಮ ಕುಟುಂಬದ ಸದಸ್ಯರ ಬಗ್ಗೆ ಚಿಂತನೆ ಮಾಡುವಿರಿ. ತಮ್ಮ ಮನಸ್ಸಿನಲ್ಲಿ ನೂರೆಂಟು ಯೋಚನೆಗಳು ಹರಿದಾಡುತ್ತವೆ, ಆದರೆ ಪ್ರಯೋಜನಕಾರಿ ಆಗುವುದಿಲ್ಲ. ಪ್ರೇಮದಲ್ಲಿ ವಿರಹ ಅನುಭವಿಸುವಿರಿ. ಜಮೀನಿಗೆ ಸಂಬಂಧಿಸಿದ ಕಚೇರಿ ಕೆಲಸಗಳು ಒಬ್ಬ ವ್ಯಕ್ತಿಯಿಂದ ವಿಳಂಬವಾಗುವ ಸಾಧ್ಯತೆ ಇದೆ. ಉದ್ಯೋಗ ಹುಡುಕುವುದರಲ್ಲಿ ಕಾಲ ಕಳೆಯುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ತಾವು ಸರಕಾರ ಕೆಲಸಕ್ಕೆ ಎಷ್ಟೇ ಸ್ಪರ್ಧಾತ್ಮಕ ಪರೀಕ್ಷೆ ಬರೆದರು ಕೂಡ ಯಶಸ್ವಿ ಕಾಣುವುದು ವಿಳಂಬವಾಗುವುದು. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವಿಷಯದಲ್ಲಿ ಸಹೋದರ-ಸಹೋದರಿಯರ ಕಡೆಯಿಂದ ಬೇಸರ ಮತ್ತು ವೈರಾಗ್ಯ ಸೃಷ್ಟಿಯಾಗುವುದು. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ಪರಿಹಾರ ಸಿಗಲಿದೆ. ನೂತನ ಗೃಹ ಕಟ್ಟಡ ಪ್ರಾರಂಭದ ಬಗ್ಗೆ ಚಿಂತನೆ ಮಾಡುವಿರಿ. ಹೊಸ ನಿವೇಶನ ಖರೀದಿಸುವ ಚಿಂತನೆ ಯಶಸ್ವಿಯಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಸುವರ್ಣ ಖರೀದಿಸುವ ಚಿಂತನೆ ಮಾಡುವಿರಿ. ಸಂಗಾತಿಯೊಡನೆ ವಿರಸವಾಗಿ ಏಕಾಂಗಿತನ ಅನುಭವಿಸುವಿರಿ. ಕೃಷಿಕರಿಗೆ ಧನಲಾಭವಿದೆ. ಜಮೀನಲ್ಲಿ ಹೊಸ ಪ್ರಯೋಗ ಮಾಡುವ ಚಿಂತನೆ ಮಾಡುವಿರಿ. ಹನಿ ನೀರಿನ ವ್ಯವಸಾಯ ಮಾಡುವ ಚಿಂತನೆ ಮಾಡುವಿರಿ. ಹಣ್ಣು ಹಂಪಲ ಗಿಡಗಳ ವ್ಯವಸಾಯ ಮಾಡುವ ಚಿಂತನೆ ಮಾಡುವಿರಿ. ಹೈನುಗಾರಿಕೆ ಬಗ್ಗೆ ಚಿಂತನೆ ಮಾಡುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಕುರಿ ಸಾಕಾಣಿಕೆ, ಕೋಳಿ ಫಾರಂ ಹೊಸ ಉದ್ಯಮ ಪ್ರಾರಂಭ ಮಾಡುವ ಚಿಂತನೆ ಮಾಡುವಿರಿ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ನಿವೇಶನದಲ್ಲಿ ಮನೆ ಕಟ್ಟುವ ಚಿಂತನೆ ಮಾಡುವಿರಿ. ಅರ್ಧದಲ್ಲಿ ಕಟ್ಟಿರುವ ಮನೆಯ ಚಿಂತನೆ ಮಾಡುವಿರಿ. ಆಸ್ತಿ ವಿಚಾರದಲ್ಲಿ ವಿಳಂಬವಾಗುವುದು. ತಮ್ಮ ಚಂಚಲ ಮನಸ್ಸಿನಿಂದ, ತೊಂದರೆಯಾಗುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಉದ್ಯೋಗ ಹುಡುಕಾಟದಲ್ಲಿ, ವಿಳಂಬವಾಗುವುದು. ನವದಂಪತಿಗಳು ಸಂತಾನದ, ಸಿಹಿಸುದ್ದಿ ಕೇಳುವಿರಿ. ವಿದೇಶಕ್ಕೆ ಹೊರಡುವ, ಯೋಚನೆ ಯಶಸ್ವಿಯಾಗುವುದು. ಹಿರಿಯರ ವಂಶಸ್ಥರಿಂದ, ತಮಗೆ ಬರಬೇಕಾದ ಆಸ್ತಿ, ವಿಳಂಬವಾಗುವುದು. ನಿವೇಶನ ಮಾರಾಟ ಮತ್ತು ನಿವೇಶನ ಖರೀದಿ ಮಾಡುವವರಿಗೆ ಉತ್ತಮ ದಿನ. ತಮ್ಮ ವ್ಯಾಪಾರ ಮಂದಗತಿಯಲ್ಲಿ ಸಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ತಮ್ಮ ಅಕ್ಕ ಪಕ್ಕದವರ ಕಡೆಯಿಂದ ಜಾಗೃತಿವಹಿಸಿ. ಆರ್ಥಿಕ ಸ್ಥಿತಿಗತಿಗಳ ಅರಿತು ಹೆಜ್ಜೆ ಮುಂದಿಡಬೇಕು. ತಮ್ಮ ಮನಸ್ಸು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಸಾಲಗಾರರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ನೀವು ಹರಿತವಾದ ಮಾತುಗಳನ್ನಾಡದೇ ಸಮಾಧಾನವಾಗಿದ್ದರೆ ಒಳಿತು. ಅಕ್ಕಪಕ್ಕ ಮನೆಯವರ ಜನರ ವಕ್ರದೃಷ್ಟಿಗೆ ಬಲಿಯಾಗುವರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಕಣ್ಣಿಂದ ನೋಡಿದರು ಸುಮ್ಮನೆ ಇದ್ದರೆ ಒಳಿತು. ತುಂಬಾ ದಿನದಿಂದ ಕಾಡುವ ಸಮಸ್ಯೆ, ಇಂದು ಬಗೆಹರಿಯುವ ಸಾಧ್ಯತೆ ಇದೆ ಪ್ರಯತ್ನ ಮಾಡಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕವಾಗಿ ಜಿಗುಪ್ಸೆ ಇಂದ ನರಳುವಿರಿ. ಪತಿ-ಪತ್ನಿ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪವಾಗಲಿದೆ. ಮಕ್ಕಳ ಮದುವೆ ವಿನಾಕಾರಣ ಮುಂದಕ್ಕೆ ಹೋಗುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262