ವಿನಯವಾಣಿಯಲ್ಲಿ ಓದಿ ವಾರ ಭವಿಷ್ಯ ತಿಳಿದುಕೊಳ್ಳಿ
ವಾರದ ಭವಿಷ್ಯ
ಜ್ಯೋತಿಷ್ಯರು ಗಿರಿದರ ಶರ್ಮ( ಶ್ರೀರಂಗಪಟ್ಟಣ)
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262
ಮೇಷ ರಾಶಿ
ಬಹುಜನೋಪಯೋಗಿ ಕಾರ್ಯಗಳಿಂದ ನಿಮ್ಮ ವ್ಯಕ್ತಿತ್ವ ಉತ್ಕೃಷ್ಟವಾಗಿ ರೂಪುಗೊಳ್ಳಲಿದೆ. ಆತ್ಮೀಯರು ಸ್ನೇಹಿತರು ನಿಮ್ಮ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಕಂಡು ಬರಲಿದೆ. ಸಹೋದರ-ಸಹೋದರಿ ವರ್ಗಗಳಿಂದ ಆಸ್ತಿ ಹಣಕಾಸಿನ ವ್ಯಾಜ್ಯಗಳು ತಕರಾರುಗಳು ಬರಬಹುದಾದ ಸಾಧ್ಯತೆಗಳಿವೆ, ಆದಕಾರಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯವನ್ನು ಮಾಡಿ. ಹಣಕಾಸಿನ ವಿಷಯದಲ್ಲಿ ಮಾಧ್ಯಮವಾದ ಸ್ಥಿತಿ ಕಂಡುಬರಲಿದೆ. ನಿರೀಕ್ಷೆಯಿಟ್ಟು ಮಾಡಿದ ಕೆಲಸವು ವಿಳಂಬವಾಗಬಹುದು. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಕಾರ್ಯಗಳು ಚುರುಕು ಪಡೆಯಲಿದೆ. ವಾರಾಂತ್ಯದ ವರೆಗೂ ಆಲಸ್ಯತನವನ್ನು ಯಾವುದೇ ಕಾರಣಕ್ಕೂ ಪ್ರವೇಶ ಆಗದಂತೆ ನೋಡಿಕೊಳ್ಳಿ. ಮಕ್ಕಳ ವಿಷಯವಾಗಿ ಬೇಸರದ ಸಂಗತಿಗಳು ಬರಬಹುದು, ಆದಷ್ಟು ಅವರನ್ನು ಸರಿದಾರಿಗೆ ತನ್ನಿ. ನೌಕರಿಯಲ್ಲಿ ಮಧ್ಯಮಗತಿಯ ಕಾರ್ಯ ಆಗಲಿದೆ. ಸಂಗಾತಿಯ ಮನಸ್ಸು ಹೆಚ್ಚು ಖಿನ್ನತೆಯಿಂದ ಕೂಡಿರಲಿದೆ.
ಅದೃಷ್ಟ ಸಂಖ್ಯೆ 5
ಗಿರಿಧರ ಶರ್ಮ 9945098262
ವೃಷಭ ರಾಶಿ
ನಿರೀಕ್ಷಿತ ಕಾರ್ಯಗಳು ಸಫಲ ಗೊಳ್ಳಲಿದೆ. ಗುಣಮಟ್ಟದ ಉತ್ಪನ್ನಗಳಿಗೆ ತಯಾರಿಕಾ ಕ್ಷೇತ್ರದಲ್ಲಿ ಮನ್ನಣೆ ಸಿಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮ ಬೆಳವಣಿಗೆ ಆಗಲಿದೆ. ಹಳೆಯ ಸಾಲವನ್ನು ಮರುಪಾವತಿ ಮಾಡುವ ಇರಾದೆ ನಿಮ್ಮ ಮನದಲ್ಲಿ ಮೂಡಲಿದೆ. ಶಕ್ತಿ ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ. ಪ್ರೇಮ ವಿಚಾರಗಳನ್ನು ಪ್ರಸ್ತಾಪ ಮಾಡುವ ಸಾಧ್ಯತೆಯಿದೆ. ಯೋಜನೆಗಳಲ್ಲಿ ಹರ್ಷದಾಯಕ ವಾತಾವರಣ ಇರಲಿದೆ. ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ ಕಾಣಬಹುದು.
ಅದೃಷ್ಟ ಸಂಖ್ಯೆ 6
ಗಿರಿಧರ ಶರ್ಮ 9945098262
ಮಿಥುನ ರಾಶಿ
ನಿಮ್ಮ ಯೋಜನೆಗಳಿಗೆ ಕುಟುಂಬಸ್ಥರ ನೆರವು ಅಗತ್ಯ ಬೀಳುವುದು, ಯಾವುದೇ ಸಂಕೋಚ ಪಡದೆ ಪಡೆಯಲು ಮುಂದಾಗಿ. ಸ್ನೇಹ ಸಂಬಂಧಗಳಲ್ಲಿ ಬಿರುಕು ಬರುವ ಸಾಧ್ಯತೆ ಕಂಡು ಬರಲಿದೆ. ಅತಿಮುಖ್ಯ ಕೆಲಸಕ್ಕೆ ಸಾಲ ಕೇಳುವ ಪ್ರಮೇಯ ಬರಬಹುದಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಮುತುವರ್ಜಿ ಕಾಣಬಹುದು. ಕೆಲವು ಕೆಲಸಗಳ ವಿಳಂಬದಿಂದ ಹೆಚ್ಚಿನ ಒತ್ತಡ ನಿಮಗೆ ಕಾಡಲಿದೆ. ಕುಟುಂಬದಲ್ಲಿ ನೆಂಟರಿಷ್ಟರ ಆಗಮನ ದಿಂದ ಖರ್ಚುಗಳು ಹೆಚ್ಚಾಗುತ್ತಾ ಸಾಗಲಿದೆ. ತಲೆನೋವು ಸಂಬಂಧಿತ ಅನಾರೋಗ್ಯಗಳು ನಿಮಗೆ ಬಾಧೆ ಕೊಡಬಹುದು. ಇಂದಿನ ದಿನದ ಸುಖಕ್ಕಾಗಿ ಜೀವನ ನಡೆಸುವುದು ತಪ್ಪಾಗುತ್ತದೆ ಭವಿಷ್ಯದ ಬಗ್ಗೆ ಯೋಚಿಸುವುದು ಒಳ್ಳೆಯದು. ಸಂಗಾತಿಯ ಮನಸ್ಥಿತಿ ಉತ್ತಮವಾಗಿರುವುದಿಲ್ಲ ಇದರಿಂದ ಮನೆಯಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ. ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗುವುದು ಒಳ್ಳೆಯದು.
ಅದೃಷ್ಟ ಸಂಖ್ಯೆ 4
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದ ಬರಲಿದೆ. ಆರ್ಥಿಕ ಪರಿಸ್ಥಿತಿಯನ್ನು ವಿಸ್ತರಣೆ ಮಾಡುವ ಯೋಜನೆ ಕಾರ್ಯಗತವಾಗಲಿದೆ. ಕುಟುಂಬದಲ್ಲಿ ಹೊಸ ಸದಸ್ಯರ ಆಗಮನದಿಂದ ಸಂತೋಷದ ವಾತಾವರಣ ತುಂಬಿರುತ್ತದೆ. ಕೆಲಸದಲ್ಲಿ ಹೆಚ್ಚಿನ ಸಮಸ್ಯೆಗಳು ಸಹವರ್ತಿಗಳಿಂದ ಆಗಲಿದೆ. ಮಾನಸಿಕ ಖಿನ್ನತೆ ಆವರಿಸಬಹುದು. ವಿವೇಚನಾರಹಿತ ಯೋಜನೆಗಳು ನೀವು ಒಪ್ಪಿಕೊಳ್ಳಬೇಕಾದ ಸಂದರ್ಭ ಬರಬಹುದು ಎಚ್ಚರವಿರಲಿ. ವಾಹನ ಸವಾರಿಯಲ್ಲಿ ಜಾಗ್ರತೆ ಅತ್ಯವಶ್ಯಕವಾಗಿದೆ. ನಿಮ್ಮ ಎಲ್ಲಾ ಕಾರ್ಯಗಳಿಗೂ ನಿಮ್ಮ ಸಂಗಾತಿಯು ಉತ್ತಮವಾದ ಸಲಹೆಗಳನ್ನು ನೀಡಲಿದ್ದಾರೆ.
ಅದೃಷ್ಟ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ಬಲಪ್ರಯೋಗದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ನಿಮ್ಮ ಮನಸ್ಸನ್ನು ನಿಯಂತ್ರಿಸಿ ಬುದ್ಧಿಶಕ್ತಿಯಿಂದ ಪ್ರಯತ್ನಿಸಿ ನೋಡಿ ಸರ್ವತ್ರ ಯಶಸ್ಸು ಕಂಡುಬರುತ್ತದೆ. ಪತ್ನಿಯೊಂದಿಗಿನ ಭಾಂದವ್ಯ ಅವಿಸ್ಮರಣೀಯ ಎನಿಸಲಿದೆ. ಕುಟುಂಬದಲ್ಲಿ ವಿಶೇಷ ಎನಿಸುವಂತಹ ಬದಲಾವಣೆಯನ್ನು ಬಯಸುವಿರಿ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ನೀವು ತೊಡಗಿಸಿಕೊಳ್ಳುವಿರಿ. ನಿಮ್ಮ ಕೆಲಸದ ಬಗೆಗಿನ ಅಪಸ್ವರವೂ ಕಡಿಮೆಯಾಗಲಿದೆ. ವಾರದ ಪೂರ್ತಿ ಆರೋಗ್ಯಯುತವಾಗಿ ಕೆಲಸದಲ್ಲಿ ಪಾಲ್ಗೊಳ್ಳುವಿರಿ. ಕೊಟ್ಟಿರುವ ಕೆಲಸದಲ್ಲಿ ಶ್ರೇಷ್ಠ ಮಟ್ಟದ ಸಾಧನೆ ಆಗುತ್ತದೆ. ಸ್ವಂತ ಉದ್ಯಮಿಗಳಿಗೆ ಕೆಲಸಗಾರರಿಂದ ತೊಂದರೆ ಬರಬಹುದು. ಆರ್ಥಿಕವಾಗಿ ನಿಶ್ಚಿತ ಯಶಸ್ಸು ಕಂಡುಬರಲಿದೆ.
ಅದೃಷ್ಟ ಸಂಖ್ಯೆ 1
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಭಾವೋದ್ವೇಗಗಳು ಹೆಚ್ಚಾಗುವ ಸಾಧ್ಯತೆ. ನಿಮ್ಮಲ್ಲಿ ಇತರರಿಗೆ ಅತಿಯಾದ ಕಾಳಜಿ ಸ್ವಭಾವವನ್ನು ತೋರ್ಪಡಿಸುವಿರಿ ಇದು ಕೆಲವರಿಗೆ ಇರಿಸುಮುರುಸು ತರಿಸುತ್ತದೆ. ಆರ್ಥಿಕವಾಗಿ ಚೈತನ್ಯಯುಕ್ತ ಈ ವಾರ ಕಳೆಯುವಿರಿ. ಬಂಧು-ಬಳಗದ ಮನೆಗೆ ವಿಶೇಷ ಕಾರ್ಯದ ನಿಮಿತ್ತ ಕುಟುಂಬದೊಡನೆ ಭೇಟಿನೀಡುವ ಸಾಧ್ಯತೆ. ಪಶುಸಂಗೋಪನೆ ಹಾಗೂ ಪ್ರಾಣಿ ಪ್ರಿಯರಿಗೆ ಮನ ಸಂತೋಷ ನೀಡುವ ಪ್ರಸಂಗಗಳು ನಡೆಯುತ್ತದೆ. ಬಹುನಿರೀಕ್ಷಿತ ಆದಾಯವು ಸ್ವಲ್ಪಮಟ್ಟಿಗೆ ವಿಳಂಬವಾದರೂ ನಿಮ್ಮ ಕೈ ಸೇರುವುದು ಖಚಿತ. ಹಿರಿಯರು ನಿಮಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಬಹುದಾದ ಸಾಧ್ಯತೆ ಇದೆ. ಮನೆಯ ಕೆಲವು ಕಾರ್ಯಕ್ರಮಗಳನ್ನು ನೀವೇ ಮುಂದೆ ನಿಂತು ಮಾಡಿ ಮುಗಿಸುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಸಹಾಯಕ್ಕೆ ಸಹವರ್ತಿಗಳು ಅಧಿಕಾರಿಗಳು ಬರಲಿದ್ದಾರೆ.
ಅದೃಷ್ಟ ಸಂಖ್ಯೆ 4
ಗಿರಿಧರ ಶರ್ಮ 9945098262
ತುಲಾ ರಾಶಿ
ರೋಮಾಂಚನ ಭರಿತ ದಿನಗಳಿಂದ ಕೂಡಿರಲಿದೆ. ಪ್ರಣಯದಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಮನರಂಜನೆ ಮೋಜಿನ ಸಂದರ್ಭಗಳು ಹೆಚ್ಚಾಗಬಹುದು. ಆರ್ಥಿಕವಾಗಿ ದುಂದುವೆಚ್ಚ ನಿಮ್ಮ ಭವಿಷ್ಯಕ್ಕೆ ಸಮಸ್ಯೆ ತಂದೊಡ್ಡುತ್ತದೆ. ಪ್ರೀತಿ ಪಾತ್ರರ ಜೊತೆಗೆ ಪ್ರವಾಸದ ಕ್ಷಣಗಳನ್ನು ಅನುಭವಿಸುವಿರಿ. ಕೆಲಸದಲ್ಲಿ ನಿರಾಸಕ್ತಿ ಹೆಚ್ಚಾಗಬಹುದು. ಯೋಜನೆಗಳನ್ನು ನಿಮ್ಮ ಸ್ವಭಾವದಿಂದ ಕೈ ಚೆಲ್ಲಬಹುದು. ಅತಿಯಾಗಿ ನಂಬಿ ಹಣ ಕಳೆದುಕೊಳ್ಳುವ ಸ್ಥಿತಿಯಿದೆ ಎಚ್ಚರವಿರಲಿ.
ಅದೃಷ್ಟ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಚ್ಚಿಕ ರಾಶಿ
ಕಚೇರಿ ವ್ಯಾಜ್ಯಗಳಲ್ಲಿ ಒಂದು ಹಂತದ ಜಯ ಸಂಪಾದನೆ ಆಗಲಿದೆ. ಕೆಲಸವನ್ನು ಮರಳಿ ಪಡೆಯುವ ನಿಮ್ಮ ಬಯಕೆ ಈಡೇರಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತದೆ. ಬಂಧು ಬಳಗದಿಂದ ಜಮೀನು ವ್ಯಾಜ್ಯಗಳು ಹೆಚ್ಚಾಗಿ ಕಂಡು ಬರಲಿದೆ. ಪರರ ಸಮಸ್ಯೆಯಲ್ಲಿ ನಿಮ್ಮ ಹೆಸರನ್ನು ಅನವಶ್ಯಕವಾಗಿ ಮಧ್ಯದಲ್ಲಿ ತರಬಹುದು ಎಚ್ಚರವಿರಲಿ. ಆರ್ಥಿಕ ದೃಷ್ಟಿಯಿಂದ ಪ್ರಗತಿದಾಯಕ ಬೆಳವಣಿಗೆ ಇದೆ. ಉಳಿತಾಯದ ವಿಷಯವಾಗಿ ನಿಮ್ಮ ನಿರಾಸಕ್ತಿ ಒಳ್ಳೆಯದಲ್ಲ. ಹೆಚ್ಚಿನ ಕೆಲಸದಿಂದ ಕುಟುಂಬದ ಕಡೆಗೆ ಗಮನಹರಿಸಲು ಸಾಧ್ಯವಾಗದಿರಬಹುದು. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ ನಿಮ್ಮ ಹೆಗಲಿಗೆ ಬೀಳಲಿದೆ, ಇದರಿಂದ ತುಸು ಒತ್ತಡದ ವಾತಾವರಣ ಅನುಭವಿಸುತ್ತೀರಿ.
ಅದೃಷ್ಟ ಸಂಖ್ಯೆ 5
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಸಾಧು-ಸಂತರ ಹಾಗೂ ಪುಣ್ಯಸ್ಥಳ ಕ್ಷೇತ್ರಗಳ ಭೇಟಿ ನೀಡುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಹೆಚ್ಚಿನ ಸ್ಥಾನ ಪ್ರಾಪ್ತಿಯಾಗಲಿದೆ. ಮಕ್ಕಳ ಒಡನಾಟವು ನಿಮ್ಮಲ್ಲಿ ಹೊಸತನ ತರಲಿದೆ. ಸಂಗಾತಿಯು ಮುನಿಸಿಕೊಂಡಿರುವ ಸಾಧ್ಯತೆಗಳನ್ನು ಕಾಣಬಹುದು. ಕುಟುಂಬದ ಹಿರಿಯರೊಡನೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ. ಸ್ಥಳ ಬದಲಾವಣೆ ಮಾಡುವ ನಿಮ್ಮ ವಿಚಾರ ಪ್ರಗತಿದಾಯಕ ವಾಗಿಲ್ಲ. ವಿನಾಕಾರಣ ವಿರೋಧಿ ವರ್ಗದವರು ಹೆಚ್ಚಾಗುವ ಸಾಧ್ಯತೆ ಇದೆ. ಆಹಾರದ ವಿಷಯವಾಗಿ ಸಂತೃಪ್ತಿ ಭಾವನೆ ಮೂಡಲಿದೆ. ಆರ್ಥಿಕ ದೃಷ್ಟಿಕೋನದಿಂದ ಹೆಚ್ಚಿನ ಪರಿಶ್ರಮ ಅಗತ್ಯವಿದೆ.
ಅದೃಷ್ಟ ಸಂಖ್ಯೆ 9
ಗಿರಿಧರ ಶರ್ಮ 9945098262
ಮಕರ ರಾಶಿ
ಅಗೋಚರ ಎನಿಸುವ ಶಕ್ತಿಗಳು ನಿಮ್ಮ ಅನುಭವಕ್ಕೆ ಬರಬಹುದು. ಕೆಲವರ ಮಾತುಗಳಿಂದ ನಷ್ಟದ ಉದ್ಯೋಗ ಆರಿಸಿಕೊಳ್ಳಲಿದ್ದೀರಿ. ಎಚ್ಚರಿಕೆಯಿರಲಿ. ನವೀನ ಉದ್ಯಮ ಪ್ರಾರಂಭ ಮಾಡಲು ಇದು ಒಳ್ಳೆಯ ಸಮಯವಲ್ಲ. ಪತ್ನಿಯ ಮನೆ ಕಡೆಯಿಂದ ಸವಲತ್ತುಗಳನ್ನು ನಿರೀಕ್ಷಿಸಬಹುದಾಗಿದೆ. ಮಕ್ಕಳ ನಡೆ ನಿಮ್ಮ ಬೇಸರಕ್ಕೆ ಕಾರಣವಾಗುತ್ತದೆ. ಹೂಡಿಕೆಗಳು ಪ್ರಗತಿದಾಯಕ ವಾಗಿರುವುದಿಲ್ಲ. ಆತ್ಮೀಯ ಸ್ನೇಹಿತರೊಡನೆ ಜಗಳ ವಾಗುವ ಪರಿಸ್ಥಿತಿಯಿದೆ ಆದಷ್ಟು ತಾಳ್ಮೆ ಇರಲಿ. ಶೈಕ್ಷಣಿಕ ವಿಷಯದಲ್ಲಿ ನಿಮ್ಮ ವ್ಯವಸ್ಥೆ ಉತ್ತಮವಾಗಿರುತ್ತದೆ. ನಿಮ್ಮ ಕಟು ಮಾತುಗಳಿಂದ ವ್ಯವಹಾರವು ನಿಲ್ಲಬಹುದಾದ ಸಾಧ್ಯತೆ ಇದೆ ಎಚ್ಚರಿಕೆ ಇರಲಿ.
ಅದೃಷ್ಟ ಸಂಖ್ಯೆ 7
ಗಿರಿಧರ ಶರ್ಮ 9945098262
ಕುಂಭ ರಾಶಿ
ಮನಸ್ಸಿನಲ್ಲಿ ಮೂಡುವ ಆಸೆಗಳಿಗೆ ಕೊನೆಯಿಲ್ಲ. ನಿಮ್ಮ ಕೆಲವು ಇಚ್ಚೆಗಳು ಸಹಕಾರವಿಲ್ಲದೆ ಹಳ್ಳ ಹಿಡಿಯಬಹುದು. ನೀವು ಏಕಾಂಗಿಯಾಗಿ ಹೋರಾಟ ಮಾಡುವ ಕಠಿಣ ಪರಿಸ್ಥಿತಿಯನ್ನು ಕಾಣಲಿದ್ದೀರಿ. ನಿಮ್ಮ ಶ್ರಮಕ್ಕೆ ಉತ್ತಮವಾದ ಫಲ ಖಂಡಿತ ಸಿಗಲಿದೆ. ನಿಮ್ಮ ಪ್ರಯತ್ನ ಮಾತ್ರ ಬಿಡಬೇಡಿ. ಜೀವನದ ಸರ್ವತೋಮುಖ ಅಭಿವೃದ್ಧಿಯ ನಿಮ್ಮ ಅಭಿಲಾಷೆ ನೆರವೇರಲಿದೆ. ಆರ್ಥಿಕವಾಗಿ ಬಂಡವಾಳದ ಸಮಸ್ಯೆ ಅನುಭವಿಸಬೇಕಾದ ಸಾಧ್ಯತೆ ಇದೆ. ಪತ್ನಿಯ ಆರೈಕೆಯು ನಿಮಗೆ ಕೆಲಸಗಳಲ್ಲಿ ಉತ್ತೇಜನ ನೀಡುತ್ತದೆ. ಕೆಲವು ಗಾಳಿಸುದ್ದಿಯ ಮಾತುಗಳನ್ನು ಬೇಗನೆ ನಂಬುವುದು ಸರಿಯಲ್ಲ. ವಿಷಯದ ಸಂಪೂರ್ಣ ಜ್ಞಾನ ಪಡೆಯಲು ಪ್ರಯತ್ನಿಸಿ. ಮಕ್ಕಳಿಂದ ಭಾಗ್ಯೋದಯ ಆಗಲಿದೆ ಅವರ ಕೆಲಸದಲ್ಲಿ ನಿರೀಕ್ಷಿತ ಗೆಲುವು ನಿಮಗೆ ಸಂತಸ ತಂದುಕೊಡುತ್ತದೆ.
ಅದೃಷ್ಟ ಸಂಖ್ಯೆ 8
ಗಿರಿಧರ ಶರ್ಮ 9945098262
ಮೀನ ರಾಶಿ
ಏಕಾಗ್ರತೆಯನ್ನು ಅವಶ್ಯಕವಾಗಿ ಬೆಳೆಸಿಕೊಂಡು ಕಾರ್ಯದಲ್ಲಿ ಪಾಲ್ಗೊಳ್ಳಿ. ನಿಮ್ಮ ಯೋಜನೆಯನ್ನು ಇನ್ನೊಬ್ಬರು ನಕಲು ಮಾಡಬಹುದು. ಆರ್ಥಿಕ ದೃಷ್ಟಿಯಿಂದ ಆದಾಯದಲ್ಲಿ ಏರುಪೇರು ಕಂಡು ಬರುತ್ತದೆ, ಬಂದ ಹಣವು ವಿಪರೀತ ಖರ್ಚು ಗಳಿಂದ ಕಳೆದುಕೊಳ್ಳುವಿರಿ. ಕುಟುಂಬದ ಹಿತಾಸಕ್ತಿಗೆ ನೀವು ಕಠಿಣ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಪ್ರಾರಂಭದಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆ ಬಂದರೂ ಸಹ ವಾರಾಂತ್ಯದಲ್ಲಿ ನೆಮ್ಮದಿಯಿಂದ ಕಾಲ ಕಳೆಯುವಿರಿ. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ ಹೆಚ್ಚಾಗಬಹುದು. ಆರ್ಥಿಕ ದೃಷ್ಟಿಯಿಂದ ಅಂದುಕೊಂಡಿರುವ ಕೆಲಸ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಸಂಗಾತಿಯ ಹಿತನುಡಿಗಳು ಹಾಗೂ ಅವರ ಪ್ರೇಮ ನಿಮಗೆ ಚೈತನ್ಯ ತಂದುಕೊಡಲಿದೆ. ಭವಿಷ್ಯದ ಹಿತದೃಷ್ಟಿಯಿಂದ ಉತ್ತಮ ಹೂಡಿಕೆಗಳಲ್ಲಿ ಆಸಕ್ತಿ ವಹಿಸುತ್ತೀರಿ. ಪಿತ್ರಾರ್ಜಿತ ಆಸ್ತಿ ಗಳಿಗೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.
ಅದೃಷ್ಟ ಸಂಖ್ಯೆ 3
ಗಿರಿಧರ ಶರ್ಮ 9945098262
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ-ವ್ಯವಹಾರ, ದಾಂಪತ್ಯ, ಆರೋಗ್ಯ, ಹಣಕಾಸು, ಸಾಲಭಾದೆ, ಪ್ರೇಮ ವಿಚಾರ, ಶತ್ರುಪೀಡೆ, ಇನ್ನಿತರ ಎಷ್ಟೇ ಕಠಿಣ ಮತ್ತು ಜಟಿಲ ಸಮಸ್ಯೆ ಇರಲಿ ನಿಮ್ಮ ಜಾತಕ, ಫೋಟೋ ನೋಡಿ ಸಂಪೂರ್ಣ ಪರಿಹಾರ ತಿಳಿಸುತ್ತೇವೆ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262