ಪ್ರಮುಖ ಸುದ್ದಿ
ಬೀದರ, ಕಲ್ಬುರ್ಗಿ ಕೆಲ ಭಾಗದಲ್ಲಿ ಭಾರಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ
ಬೀದರ, ಕಲ್ಬುರ್ಗಿ ಕೆಲ ಭಾಗದಲ್ಲಿ ಭಾರಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ
ಬೆಂಗಳೂರಃ ರಾಜ್ಯದ ಬಹುತೇಕ ಕಡೆ ಜೂ.2 ಮತ್ತು 4 ನೇ ತಾರೀಖು ಒಳಗಡೆ ಮಳೆಯಾಗುವ ಮೂಲಕ ರಾಜ್ಯವನ್ನು ಮುಂಗಾರು ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೀದರ ಹಾಗೂ ಕಲ್ಬುರ್ಗಿ ಭಾಗದ ಹಲವಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದೆ.
ದಾವಣೆಗೆರೆ, ಚಿತ್ರದುರ್ಗ, ಬೆಂಗಳೂರ ಸೇರಿದಂತೆ ಹಲವಡೆ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ಕರವಳಿ ಮತ್ತು ಉತ್ತರ ಒಳನಾಡು ಕಡೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.