ಪ್ರಮುಖ ಸುದ್ದಿ
“ಸಾಲಿ” ಮೇಲೆ ಅತ್ಯಾಚಾರ ಮಾಡಿದ “ಪೋಲಿ” ಬಂಧನ
ಹಾಸನ : ಅಕ್ಕನ ಮನೆಗೆ ಬಂದಿದ್ದ ತಂಗಿ ಮೇಲೆ ಅಕ್ಕನ ಗಂಡನೇ ಅತ್ಯಾಚಾರವೆಸಗಿದ ಆರೋಪ ಕೇಳಿ ಬಂದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಆರೋಪಿ ಭರತ್(30) ನನ್ನು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಬಾಣಾವರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸೊಸೆಯ ಮೇಲೆ ಬಲತ್ಕಾರ ಮಾಡಿದ ಪಾಪಿಗೆ ಜನ ಛೀ ಥೂ.. ಎನ್ನುವಂತಾಗಿದೆ.