ಪ್ರಮುಖ ಸುದ್ದಿಬಸವಭಕ್ತಿ

E ದಿನದ ನಿಮ್ಮ ರಾಶಿಫಲ‌ ಹೇಗಿದೆ..ನೋಡಿ

ಶ್ರೀ ಮುಖ್ಯಪ್ರಾಣದೇವರ ನೆನೆಯುತ್ತ ಎಲ್ಲರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿ ಎಂದು ಬೇಡಿಕೊಳ್ಳುತ್ತಾ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಮಾಘ
ಋತು : ಗ್ರೀಷ್ಮ
ರಾಹುಕಾಲ 09:22 – 10:59
ಗುಳಿಕ ಕಾಲ 06:07 – 07:44
ಸೂರ್ಯೋದಯ 06:06:46
ಸೂರ್ಯಾಸ್ತ 19:06:35
ತಿಥಿ : ಚತುರ್ಥಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕ್ರಿಯಾಶೀಲ ಚಟುವಟಿಕೆಗಳಿಂದ ಕಾರ್ಯಗಳಲ್ಲಿ ಪ್ರಗತಿ ಕಾಣುವಿರಿ. ನಿಮ್ಮ ಮನಸ್ಸಿಗೆ ಯಾವುದೋ ಒಂದು ವಿಷಯವು ಅಧಿಕವಾಗಿ ಕಾಡಬಹುದು. ನಿಮ್ಮ ಹಣಕಾಸಿನ ಸಮಸ್ಯೆಗೆ ವ್ಯವಸ್ಥಿತ ಯೋಜನೆಯೊಂದನ್ನು ರೂಪಿಸಿಕೊಳ್ಳಲು ಮುಂದಾಗಿ. ಕುಟುಂಬದ ಅಭಿಪ್ರಾಯದ ಮೇರೆಗೆ ಹೊಸ ಕೆಲಸವನ್ನು ಪ್ರಾರಂಭಿಸಿ. ಪತಿ-ಪತ್ನಿಯರ ಮಾತುಗಳು ಹೆಚ್ಚಾಗಿ ಬೆಳೆಸಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಕಂಡುಬರುತ್ತದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ವೃಷಭ ರಾಶಿ
ಆತ್ಮೀಯರಲ್ಲಿ ವಿರಸ ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ಬೆಳವಣಿಗೆ ಉತ್ತಮವಾಗಿದೆ. ನಿಮ್ಮ ಭವಿಷ್ಯಕ್ಕಾಗಿ ಹೊಸ ಯೋಜನೆಯನ್ನು ತಯಾರಿ ಮಾಡುವಿರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ. ಬಂದಂತಹ ಅವಕಾಶಗಳನ್ನು ಕೈ ಚೆಲ್ಲದೆ ಬಾಚಿ ತಬ್ಬಿಕೊಳ್ಳಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಮಿಥುನ ರಾಶಿ
ವ್ಯವಹಾರದಲ್ಲಿ ಸಫಲರಾಗುವಿರಿ. ಬಂದಂತಹ ಹಣಕಾಸನ್ನು ಉತ್ತಮ ಯೋಜನೆಯ ಹಾಗೂ ಸತ್ಕಾರ್ಯಗಳಿಗೆ ವಿನಿಯೋಗಿಸಿ. ನಿಮ್ಮ ಸುತ್ತಲಿರುವ ಶತ್ರುಗಳು ನಿಮ್ಮ ಗುರಿಗೆ ಮಾರಕವಾಗಿ ವರ್ತಿಸುತ್ತಾರೆ. ಉದ್ಯೋಗದಲ್ಲಿ ಉತ್ತಮ ಸಾಧನೆ ಹಾಗೂ ಅವಕಾಶ ಲಭ್ಯವಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ. ತಾಂತ್ರಿಕ ವರ್ಗದವರಿಗೆ ವಿದೇಶ ಪ್ರವಾಸದ ಯೋಗ ಕೂಡಿಬರಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಕೆಲವು ಮೋಸದ ಹೂಡಿಕೆಗಳನ್ನು ಆದಷ್ಟು ಗ್ರಹಿಸಿ ಅದನ್ನು ದೂರವಿಡಿ. ನಿಮ್ಮ ಉದ್ಯಮವನ್ನು ಮತ್ತಷ್ಟು ವಿಸ್ತರಣೆ ಮಾಡಲು ಸಂದರ್ಭ ಒದಗಿ ಬರುತ್ತದೆ. ಸಾಲಬಾಧೆಯಿಂದ ನಿಮಗೆ ಮಾನಸಿಕ ವೇದನೆ ಹೆಚ್ಚಾಗಬಹುದು. ಮಕ್ಕಳ ವಿಷಯದಲ್ಲಿ ಉತ್ತಮ ಫಲಿತಾಂಶ ಕಾಣಬಹುದಾಗಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಸಿಂಹ ರಾಶಿ
ಕೆಲಸದಲ್ಲಿ ಚಂಚಲತೆಯನ್ನು ಮಾಡಬೇಡಿ. ಮಧ್ಯವರ್ತಿಗಳ ಹಾವಳಿಯನ್ನು ನಿಮ್ಮ ನಿರೀಕ್ಷಿತ ಕಾರ್ಯಗಳಲ್ಲಿ ತಪ್ಪಿಸುವುದು ಒಳ್ಳೆಯದು. ಮನೆ ಕಟ್ಟುವ ನಿಮ್ಮ ಯೋಜನೆಗೆ ವೇಗ ಸಿಗಲಿದೆ. ಕುಟುಂಬದವರ ಹಾಗೂ ಬಾಳಸಂಗಾತಿಯ ಮಾತುಗಳನ್ನು ಅಲಕ್ಷಿಸಿ ಬೇಡಿ. ಅವರ ಪ್ರತಿಯೊಂದು ಮಾತುಗಳು ನಿಮ್ಮ ಯೋಗಕ್ಷೇಮಕ್ಕೆ ಸಂಬಂಧಪಟ್ಟದ್ದಾಗಿರುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಯೋಜನೆಗಳಲ್ಲಿ ನಿಮ್ಮ ಕಾರ್ಯ ಚಟುವಟಿಕೆ ಹಾಗೂ ವ್ಯವಸ್ಥಿತ ನಿರ್ಧಾರಗಳು ಸ್ಪಷ್ಟವಾಗಿ ಮತ್ತು ಲಾಭದಾಯಕವಾಗಿ ಕಾಣಬಹುದಾಗಿದೆ. ಇಂದು ನಿಮ್ಮ ಸಹಾಯವನ್ನು ಅಪೇಕ್ಷಿಸಿ ಆತ್ಮೀಯರು ಬರಬಹುದು ಸಾಧ್ಯವಾದರೆ ನಿಮ್ಮಿಂದಾಗುವ ಸಹಾಯ ಮಾಡಲು ಪ್ರಯತ್ನಿಸಿ. ಹಣಕಾಸಿನಲ್ಲಿ ಆಕಸ್ಮಿಕವಾದ ಲಾಭಂಶ ಕಾಣಲಿದ್ದೀರಿ. ಕುಟುಂಬದ ಬೇಡಿಕೆಗಳನ್ನು ನಿಮ್ಮ ಮನಸ್ಸಿಚ್ಚೆಯಿಂದ ಪೂರೈಸಲು ಪಣತೊಡಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ತುಲಾ ರಾಶಿ
ಶ್ರದ್ಧೆ ಮತ್ತು ಪ್ರಾಮಾಣಿಕತೆ ಇಲ್ಲದಿದ್ದರೆ ಭಗವಂತನ ಕೂಡ ನಿಮ್ಮ ಕಾರ್ಯಗಳಲ್ಲಿ ಸಹಾಯ ಮಾಡುವುದಿಲ್ಲ ಎಂಬುದನ್ನು ನೆನಪಿಡಿ. ನಿಮ್ಮ ಉದ್ಯೋಗದಲ್ಲಿ ಆಧುನಿಕತೆಯ ತಾಂತ್ರಿಕತೆಯನ್ನು ಬಳಸಿಕೊಳ್ಳುವುದರಿಂದ ಆರ್ಥಿಕ ಲಾಭ ಕಾಣಲಿದ್ದೀರಿ. ನಿಮ್ಮ ಮನಸ್ಸಿಗೆ ಮುದ ನೀಡುವ ಹಾಗೆ ನಿಮ್ಮ ಸಂಗಾತಿಯು ಸಂತುಷ್ಟಗೊಳಿಸಲಿದ್ದಾರೆ. ಹಿಂದೆ ಮುಂದೆ ನೋಡದೆ ಯೋಜನೆಗಳನ್ನು ಒಪ್ಪಿಕೊಳ್ಳಬೇಡಿ. ವೈಯಕ್ತಿಕವಾಗಿ ಕುಟುಂಬದಲ್ಲಿ ಉದ್ಭವವಾಗುವ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ನಿಮ್ಮ ಆರೋಗ್ಯದ ವಿಷಯವಾಗಿ ಗಮನ ನೀಡುವುದು ಒಳ್ಳೆಯದು. ಕೌಟುಂಬಿಕ ವಿಷಯಗಳಲ್ಲಿ ಸಮಸ್ಯೆ ಆಗಬಹುದಾದ ಸಾಧ್ಯತೆ ಇದೆ. ನಿಮ್ಮ ಕೆಲವು ಸ್ನೇಹಗಳಲ್ಲಿ ವೈ ಮನಸ್ಸು
ಬರಬಹುದು ಆದಷ್ಟು ಸರಿಪಡಿಸಿಕೊಳ್ಳಿ. ಈ ಸಂಜೆಯ ವಾತಾವರಣ ಮೋಜು ಮಸ್ತಿಗಾಗಿ ಮೀಸಲಿಡುವುದು ತಪ್ಪಾಗಬಹುದು ಎಚ್ಚರವಿರಲಿ. ಆರ್ಥಿಕವಾಗಿ ಹಿನ್ನಡೆ ಕಾಣಲಿದ್ದೀರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ನಿಮ್ಮ ಕೆಲಸದಲ್ಲಿ ವಿನಾಕಾರಣ ಸಮಸ್ಯೆ ನೀಡುವ ಜನರನ್ನು ದೂರವಿಡಿ. ನಿಮ್ಮ ತಪ್ಪುಗಳನ್ನು ಕಾಯುತ್ತಾ ಕುಳಿತಿರಬಹುದು ಬೇಕೆಂದಲೇ ನಿಮ್ಮನ್ನು ಅಪಮಾನಿಸುವ ಇರಾದೆ ಅವರಲ್ಲಿರುತ್ತದೆ ತಪ್ಪುಗಳು ನಡೆಯದಂತೆ ಕೆಲಸ ಮಾಡಿ. ದಾಖಲೆಗಳ ಬಗ್ಗೆ ವಿಶೇಷ ಗಮನ ನೀಡಿ. ಉತ್ತಮ ಕೆಲಸದಿಂದ ಪ್ರಶಂಸೆ ಪಡೆಯುವಿರಿ. ನಿಮ್ಮ ಸಂಗಾತಿಯ ಸಹಕಾರ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಮುಕ್ತಿ ನೀಡಲು ಸಹಕಾರವಾಗುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಮಕರ ರಾಶಿ
ನಿಮ್ಮ ನಡೆನುಡಿಯನ್ನು ಉತ್ತಮ ಪಡಿಸಿಕೊಂಡು ಮುಂದೆ ಸಾಗಿ. ವ್ಯವಹಾರಿಕ ಕ್ಷೇತ್ರದಲ್ಲಿ ಕುಟುಂಬದವರ, ನಿಪುಣರ ಸಹಾಯ ಪಡೆಯುವುದು ಒಳ್ಳೆಯದು. ನಿಮಗೆ ತೋಚಿದ್ದು ಮಾಡಿದಲ್ಲಿ ನಷ್ಟ ಅನುಭವಿಸಬೇಕಾಗಬಹುದು. ದಂಪತಿಗಳಲ್ಲಿ ಸುಖಾಸುಮ್ಮನೆ ಕಲಹಗಳು ಹೆಚ್ಚಾಗಲಿದೆ, ಆದಷ್ಟು ತಾಳ್ಮೆ ಇರಲಿ. ಆರ್ಥಿಕವಾಗಿ ಸದೃಢ ರಾಗುವ ದಿನವಿದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಕುಂಭ ರಾಶಿ
ನಿಮ್ಮ ಆತ್ಮೀಯರು ನಿಮ್ಮ ಬುದ್ಧಿಶಕ್ತಿಯನ್ನು ಕಂಡು ಅವಕಾಶಗಳನ್ನು ದಯಪಾಲಿಸುವರು, ನೀವು ತಡಮಾಡದೆ ಕಾರ್ಯಾರಂಭ ಮಾಡಿ ವಿಶ್ವಾಸ ಉಳಿಸಿಕೊಳ್ಳಿ. ಜಂಟಿ ವ್ಯವಹಾರಗಳಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಹೂಡಿಕೆಗಳು ನಿಮಗಾಗಿ ಲಾಭಾಂಶ ತಂದುಕೊಡಲಿವೆ. ಮಕ್ಕಳ ಶೈಕ್ಷಣಿಕ ಸಾಧನೆಗೆ ನಿಮ್ಮ ನೆರವು ಅಗತ್ಯ ಬೀಳುವುದು. ಕುಟುಂಬದಲ್ಲಿ ವಿನಾಕಾರಣ ಖರ್ಚುಗಳು ಹೆಚ್ಚಾಗಬಹುದು. ನಿಮ್ಮ ಹಣಕಾಸಿನ ವ್ಯವಹಾರವನ್ನು ಮತ್ತಷ್ಟು ಪ್ರಬಲರಾಗಿಸಿ ಕೊಳ್ಳುವ ಯೋಚನೆ ಮಾಡಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಮೀನ ರಾಶಿ
ಮಕ್ಕಳು ಕೆಲಸದಲ್ಲಿ ಅಭಿವೃದ್ಧಿ ಕಾಣಲಿದ್ದಾರೆ,ಅವರ ದುಡಿಮೆ ಉತ್ತಮವಾಗಲಿದೆ. ಕುಟುಂಬದಲ್ಲಿ ಸಂತೋಷದ ಕ್ಷಣಗಳು ನಿಮಗೆ ಸಿಗಲಿವೆ. ಕೊಟ್ಟಿರುವ ಕೆಲಸವನ್ನು ವಿಳಂಬ ಮಾಡುವುದಾಗಿ ನಿಮ್ಮ ವ್ಯಕ್ತಿತ್ವಕ್ಕೆ ದಕ್ಕೆ ಬರಬಹುದು. ಆರ್ಥಿಕ ವ್ಯವಹಾರದಲ್ಲಿ ಇರಿಸುಮುರಿಸು ಆಗುವ ಸಾಧ್ಯತೆಯಿದೆ ಎಚ್ಚರವಿರಲಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಂಡುಕೊಳ್ಳಿ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button