ಇಂದಿನ ರಾಶಿಫಲ ವಿನಯವಾಣಿ ಯಲ್ಲಿ ಓದಿ ಮುನ್ನಡೆಯಿರಿ
ಶ್ರೀ ಶಿರಡಿ ಸಾಯಿಬಾಬಾ ರನ್ನು ನೆನೆಯುತ್ತ, ಗುರುರಾಯರ ಆಶೀರ್ವಾದ ಬೇಡುತ್ತಾ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ಸಮಸ್ಯೆ ಏನೇ ಇರಲಿ ಶಾಸ್ತ್ರೋಕ್ತ ಅಂತಿಮ ಪರಿಹಾರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262
ಮೇಷ ರಾಶಿ
ಹಣಕಾಸಿನ ವಿಷಯದಲ್ಲಿ ಉತ್ತಮ ಸಾಧನೆ ಆಗಲಿದೆ. ಪತ್ನಿಯ ಹಿತಾಸಕ್ತಿಯಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಕಾಣಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಜನಮನ್ನಣೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನ. ಶುಭ ಸುದ್ದಿ ನಿಮ್ಮನ್ನು ಹೆಚ್ಚು ಚೈತನ್ಯದಿಂದ ಇರಿಸುತ್ತದೆ. ನಿಮ್ಮ ಬೆಳವಣಿಗೆಯ ದಾರಿಯನ್ನು ಜನ ಕೊಂಡಾಡುವರು. ಇಂದು ನಿಮ್ಮ ದಿನ ಶುಭಪ್ರದವಾಗಿ ನಡೆಯಲಿದೆ. ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ವೃಷಭ ರಾಶಿ
ಆಸೆಬುರುಕತನದಿಂದ ಮೈಮೇಲೆ ಸಮಸ್ಯೆ ಎಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮನ್ನು ಪುಸಲಾಯಿಸಿ ಮೋಸದ ವ್ಯವಹಾರದಲ್ಲಿ ಸಿಲುಕಿಸಬಹುದು ಎಚ್ಚರವಿರಲಿ. ಆಲಸಿತನದಿಂದ ವ್ಯವಸ್ಥಿತ ಕಾರ್ಯದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಆತುರದ ನಿರ್ಣಯಗಳಿಂದ ಇಂದು ದೂರವಿದ್ದು ಬಿಡಿ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ ನಿರ್ಲಕ್ಷಿಸಬೇಡಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮಿಥುನ ರಾಶಿ
ಪ್ರತಿಭೆಗೆ ಮುಕ್ತ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸಾಧನೆ ನಿರೀಕ್ಷೆ ಮಾಡಬಹುದು. ಕೆಲಸದಲ್ಲಿ ನಿಷ್ಠೆ ತೋರಿಸಿ ಕಾಲಹರಣ ಬೇಡ. ನಿಮ್ಮಲ್ಲಿನ ವಿಷಯ ಸಂಗ್ರಹಣೆ ಉತ್ತಮವಾಗಿರುತ್ತದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಕೆಲಸದಲ್ಲಿ ಪಾಲ್ಗೊಳ್ಳುವಾಗ ನಿಮ್ಮ ಆತ್ಮದಲ್ಲಿ ಸಂತೋಷವನ್ನು ವೃದ್ಧಿಸಿಕೊಳ್ಳಿ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರವಾಸದಂತಹ ಚಟುವಟಿಕೆಗಳನ್ನು ಕೈಗೊಳ್ಳಿ. ಆಗುವಂತಹ ಕೆಲಸವನ್ನು ಮಾಡಿಮುಗಿಸುವ ಕೌಶಲ್ಯ ನಿಮ್ಮಲ್ಲಿದೆ ಆದರೆ ಆಲಸ್ಯತನ ಹೆಚ್ಚಾಗುವುದರಿಂದ ವಿಳಂಬ ಮಾಡಿಕೊಳ್ಳುವ ಸ್ಥಿತಿ ಎದುರಾಗುತ್ತದೆ. ದೈವ ದೇವಸ್ಥಾನದ ಭೇಟಿ ನೀಡುವಂತಹ ಕಾರ್ಯ ನಿಮ್ಮಿಂದ ಆಗಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಸಿಂಹ ರಾಶಿ
ನಿಮ್ಮ ಜಾಣತನದ ಹೂಡಿಕೆಯೂ ಅತಿ ಹೆಚ್ಚು ಲಾಭ ಗಳಿಸುತ್ತದೆ. ಮಕ್ಕಳಿಂದ ನಿಮ್ಮ ಶ್ರೇಯಸ್ಸು ಹೆಚ್ಚಾಗಲಿದೆ. ಪ್ರೀತಿಪಾತ್ರರ ಮನಸ್ಸನ್ನು ನೋಯಿಸುವದರಿಂದ ಸಮಸ್ಯೆ ಹೆಚ್ಚಾಗಬಹುದು. ನಿಮ್ಮ ಸುತ್ತಲಿನ ಪರಿಸರದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಿ. ಯಾರನ್ನು ತಾತ್ಸಾರದಿಂದ ಕಾಣುವುದು ತಪ್ಪಾಗಬಹುದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ದುಂದುವೆಚ್ಚಕ್ಕೆ ಆದಷ್ಟು ಕಡಿವಾಣ ಹಾಕಿ. ಕಾರ್ಯಗಳನ್ನು ಸಂಪೂರ್ಣ ಮಾಡಿ ಮುಗಿಸುವ ತನಕ ಬೇರೆಕಡೆ ಲಕ್ಷ್ಯ ನೀಡಬೇಡಿ. ಆರ್ಥಿಕ ವಿಚಾರವಾಗಿ ಹೊಸ ಆಲೋಚನೆ ನಿಮ್ಮ ಬೆಳವಣಿಗೆಗೆ ಪೂರಕವಾಗಿದೆ. ವೈವಾಹಿಕ ಜೀವನದಲ್ಲಿ ಸೌಖ್ಯದ ವಾತಾವರಣ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ತುಲಾ ರಾಶಿ
ವ್ಯಾವಹಾರಿಕವಾಗಿ ನಿಮ್ಮ ಕಾರ್ಯವು ನಿರೀಕ್ಷಿತ ಜಯವಾಗುತ್ತದೆ. ಇಂದು ಔತಣ ಕೂಟಕ್ಕೆ ಪಾಲ್ಗೊಳ್ಳುವ ನಿರೀಕ್ಷೆ. ದೈಹಿಕವಾದ ಕಾರ್ಯಕ್ಷಮತೆಯಲ್ಲಿ ಆಯಾಸ ಕಾಣಬಹುದು. ಆರ್ಥಿಕ ಒಪ್ಪಂದಗಳಲ್ಲಿ ಭಾಗವಹಿಸುವ ಸಾಧ್ಯತೆ. ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಸಂಗಾತಿಯ ಮಾರ್ಗದರ್ಶನ ಅತ್ಯವಶ್ಯಕ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ವೃಚ್ಚಿಕ ರಾಶಿ
ನುರಿತ ಕೌಶಲ್ಯತೆ ಹಾಗೂ ವ್ಯಾಪಾರದ ತಂತ್ರ ಆರ್ಥಿಕವಾಗಿ ಬಲಿಷ್ಠರನ್ನಾಗಿ ಮಾಡಬಹುದು. ವ್ಯಾಯಾಮ, ಧ್ಯಾನ, ಯೋಗ, ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಸಂಗಾತಿಯೊಡನೆ ನಿಮ್ಮ ಪ್ರೀತಿಯ ಪಯಣ ಅತಿ ಸುಂದರವಾಗಿ ಸಾಗಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿರಲಿ. ಮಧ್ಯವರ್ತಿಗಳಾಗಿ ಸಿಕ್ಕಿ ಹಾಕಿಕೊಳ್ಳ ಬೇಡಿ. ಆರ್ಥಿಕ ಚೇತನಕೆ ನೀವು ಅಪೇಕ್ಷೆ ಪಟ್ಟಿರುವ ಮೂಲಗಳು ಇಂದು ಧನಾತ್ಮಕ ಫಲಿತಾಂಶ ನೀಡಲಿದೆ. ಇಂದು ಮನರಂಜನೆಗೆ ಆದ್ಯತೆ ನೀಡುವಿರಿ. ನಿಮ್ಮಲ್ಲಿ ಮೂಡುವ ಬೇಸರದ ಸಂಗತಿಗೆ ಪತ್ನಿಯ ಆರೈಕೆ ಸರಿಪಡಿಸುತ್ತದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಮಕರ ರಾಶಿ
ಕೆಲಸದಲ್ಲಿ ಕಿರಿಕಿರಿ ಹೆಚ್ಚಾಗುವ ಸಾಧ್ಯತೆ. ನಿಮ್ಮ ಗುರಿಯ ವಿಚಾರವಾಗಿ ಕಾರ್ಯ ಮಗ್ನರಾಗುವ ಸ್ಥಿತಿ ಇದೆ ಭವಿಷ್ಯದ ಬುನಾದಿಗೆ ಇಂದೇ ಸಜ್ಜಾಗುವ ಸಾಧ್ಯತೆ. ಸುಮ್ಮನೆ ಮಾತಿನಿಂದ ಕೆಲವು ಪ್ರಮಾದಗಳನ್ನು ಮಾಡಿಕೊಳ್ಳುವ ಸಂದರ್ಭ ಬರಬಹುದು.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಕುಂಭ ರಾಶಿ
ಸ್ವತಂತ್ರ ಜೀವನವನ್ನು ಅನುಭವಿಸುವ ಕಾರ್ಯ ನಿಮ್ಮಿಂದ ಆಗಬೇಕಾಗಿದೆ. ಒಪ್ಪಿಕೊಂಡ ಕೆಲಸವನ್ನು ನಿರಾತಂಕವಾಗಿ ಮಾಡಿ ಮುಗಿಸಿ. ಇಂದು ಹಣಕಾಸಿನ ವಿಷಯವಾಗಿ ಉತ್ತಮ ಧನಾಗಮನ ಇದೆ. ಕುಟುಂಬಸ್ಥರಿಂದ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲಿಗೆ ಬೀಳಬಹುದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮೀನ ರಾಶಿ
ಮೊಂಡುತನದ ವಾದಗಳು ಒಳ್ಳೆಯದಲ್ಲ. ಅತಿಯಾಗಿ ಮೋಜಿನಲ್ಲಿ ಕಾಲಕಳೆಯುವುದು ಸಮಸ್ಯೆ ತಂದುಕೊಡುತ್ತದೆ. ಉದ್ದೇಶದ ಕಾರ್ಯಸಾಧನೆಗೆ ಮುಂದಾಗಿ, ಅದರಲ್ಲಿ ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ಚಿತ್ರಕಲೆ, ಲಲಿತ ಕಲೆ, ಸಂಗೀತ, ಸಾಹಿತ್ಯ, ಇಂತಹ ಕಲಾರಸಿಕರಿಗೆ ಅವಕಾಶಗಳು ಸಿಗಲಿದೆ. ಪತಿ ಪತ್ನಿಯ ಜಗಳ ಬೆಳೆಸಬೇಡಿ, ಆದಷ್ಟು ಕುಟುಂಬದಲ್ಲಿನ ಸೂಕ್ಷ್ಮ ವಿಷಯಗಳನ್ನು ಸರಿಪಡಿಸಿಕೊಳ್ಳಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಸಂತಾನ, ಮದುವೆ, ಪ್ರೇಮ ವಿಚಾರ, ದಾಂಪತ್ಯ, ಇನ್ನಿತರ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಶೀಘ್ರ ಪರಿಹಾರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262