ಪ್ರಮುಖ ಸುದ್ದಿ
ಸತೀಶ ಜಾರಕಿಹೊಳಿ ಗನ್ ಮ್ಯಾನ್ ಕೊರೊನಾದಿಂದ ಸಾವು
ಸತೀಶ ಜಾರಕಿಹೊಳಿ ಗನ್ ಮ್ಯಾನ್ ಕೊರೊನಾದಿಂದ ಸಾವು
ಬೆಂಗಳೂರಃ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಸತೀಶ ಜಾರಕಿಹೊಳಿ ಅವರ ಗನ್ ಮ್ಯಾನ್ ರಮೇಶ ಕೊರೊನಾದಿಂದ ಸಾವನ್ನಪ್ಪಿದ ಘಟನೆ ಜರುಗಿದೆ.
ಕಳೆದ 10 ವರ್ಷದಿಂದ ಸತೀಶ ಜಾರಕಿಹೊಳಿ ಅವರ ಗನ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.