ಪ್ರಮುಖ ಸುದ್ದಿ
ಈಗ ನಾನು ಬಿಜೆಪಿ ಹಿರಿಯ ನಾಯಕನಲ್ಲ- ಉಮೇಶ ಕತ್ತಿ
ಬೆಳಗಾವಿಃ ಹಣೆ ಬರಹ ಚನ್ನಾಗಿದ್ದರೆ ಯಾರು ಬೇಕಾದರೂ ಡಿಸಿಎಂ ಆಗಬಹುದು. ಲಕ್ಷ್ಮಣ ಸವದಿ ನನ್ನ ಮಿತ್ರ ಡಿಸಿಎಂ ಆಗಿರುವದು ಸಂತಸವಿದೆ. ಈಗ ನಾನು ಬಿಜೆಪಿ ಹಿರಿಯ ನಾಯಕನಲ್ಲ. ಮುಂದೆ ಸಚಿವನಾಗಬಹದು ಆ ವಿಶ್ವಾಸವಿದೆ ಎಂದು ಉಮೇಶ ಕತ್ತಿ ಹೇಳಿದರು.
ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದ ಅವರು, ಸವದಿ ಅವರ ಹೇಳಿಕೆಗೆ ಯಾರಬೇಕಾದ್ರೂ ಡಿಸಿಎಂ ಆಗಬಹುದು ಎಂದು ವ್ಯಂಗ್ಯವಾಗಿ ಹೇಳಿಕೆ ನೀಡಿರುವದು ಗಮನ ಸೆಳೆದಿದೆ.