ಪ್ರಮುಖ ಸುದ್ದಿ
ಬ್ರೇಕಿಂಗ್ಃ ಅಮೇರಿಕಾದ ಜಾರ್ಜ್ ಬುಷ್ ಇನ್ನಿಲ್ಲ
ಬ್ರೇಕಿಂಗ್ಃ ಅಮೇರಿಕಾದ ಜಾರ್ಜ್ ಬುಷ್ ಇನ್ನಿಲ್ಲ
ಅಮೇರಿಕಾಃ ಅಮೇರಿಕಾದ ಮಾಜಿ ಅಧ್ಯಕ್ಷ ಜಾರ್ಜ್ ಹೆಚ್.ಡಬ್ಲೂ. ಬುಷ್ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಮೇರಿಕಾದ 41ನೇಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬುಷ್ ಅವರು ಅಮೇರಿಕಾದ ಮಾಜಿ ಅಧ್ಯಕ್ಷರಲ್ಲಿ ಹಿರಿಯರಾಗಿದ್ದರು.
ಅಲ್ಲದೆ 2015 ರಲ್ಲಿ ಬುಷ್ ಅವರಿಗೆ ಕತ್ತು ಮೂಳೆ ಮುರಿದಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.