ಪ್ರಮುಖ ಸುದ್ದಿ
ವಿದ್ಯುತ್ ಲೈನ್ ದುರಸ್ತಿಃ ಸಂಜೆವರೆಗೂ ವಿದ್ಯುತ್ ಸರಬರಾಜು ಬಂದ್
ವಿದ್ಯುತ್ ಲೈನ್ ದುರಸ್ತಿಃ ಸಂಜೆವರೆಗೂ ವಿದ್ಯುತ್ ಸರಬರಾಜು ಬಂದ್
ಶಹಾಪುರಃ ನಗರದ ರಾಕಂಗೇರಾ ಲೈನ್ ಹೊಸ ವಿದ್ಯುತ್ ಲೈನ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ನಡೆದಿದ್ದು, ಪರಿಣಾಮ ನಗರದ ರಾಕಂಗೆರಾ, ಗಣೇಶ ನಗರ, ಇಂಡಿಸ್ಟ್ರಿಯಲ್ ಏರಿಯಾ, ವಿದ್ಯಾನಗರ, ಹೊಸಬಸ್ ನಿಲ್ದಾಣ ಮತ್ತು ಗ್ಯಾರೇಜ್ ಲೈನ್ ಭಾಗದಲ್ಲಿ ಬುಧವಾರ 10:00 ಗಂಟೆಯಿಂದ ಸಂಜೆ 6:00 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವದಿಲ್ಲ.
ನಾಗರಿಕರು ಸಹಕರಿಸಬೇಕೆಂದು ನಗರ ಜೆಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸ ಪರಿವರ್ತಕ ಯಂತ್ರಗಳನ್ನು ಅಳವಡಿಸುವ ಕಾರ್ಯವು ನಡೆದಿದೆ.
ಕಾರಣ ವಿದ್ಯುತ್ ಸರಬರಾಜಿನಲ್ಲಿ ವ್ಯಥೆ ಉಂಟಾಗಲಿದೆ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ.