ಬಸವಭಕ್ತಿ
ವಿನಯವಾಣಿ ವಚನ ಸಿಂಚನ : ಪಾಪವನೆ ಬಿತ್ತಿ ಕೋಪವನೆ ಬೆಳೆದು…
ಪಾಪಿ ನಾನೊಂದು ಪಾಪವ ಮಾಡಿದೆ.
ಆ ಪಾಪವೆನಗೆ ಸತಿಸುತರಾಗಿ ಕಾಡುತ್ತಿದೆ.
ಪಾಪವನೆ ಬಿತ್ತಿ, ಕೋಪವನೆ ಬೆಳೆದು,
ಈ ಪರಿಯಲಿ ದಿನಂಗಳು ಹೋದವಲ್ಲ.ಎನಗಿನ್ನೇನು ಪರಿ ಹೇಳಾ, ದೇವರಾಯ ಸೊಡ್ಡಳಾ ?
-ಸೊಡ್ಡಳ ಬಾಚರಸ
ಪಾಪಿ ನಾನೊಂದು ಪಾಪವ ಮಾಡಿದೆ.
ಆ ಪಾಪವೆನಗೆ ಸತಿಸುತರಾಗಿ ಕಾಡುತ್ತಿದೆ.
ಪಾಪವನೆ ಬಿತ್ತಿ, ಕೋಪವನೆ ಬೆಳೆದು,
ಈ ಪರಿಯಲಿ ದಿನಂಗಳು ಹೋದವಲ್ಲ.ಎನಗಿನ್ನೇನು ಪರಿ ಹೇಳಾ, ದೇವರಾಯ ಸೊಡ್ಡಳಾ ?
-ಸೊಡ್ಡಳ ಬಾಚರಸ