ವಿನಯ ವಿಶೇಷ

ದಿನ ಭವಿಷ್ಯ ಓದಿ ಮುಂದೆ ಹೆಜ್ಜೆ ಹಾಕಿ

ಶ್ರೀ ಮಲ್ಲಿಕಾರ್ಜುನಸ್ವಾಮಿ ನೆನೆಯುತ್ತ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಪೂರ್ವಭಾದ್ರಪದ
ಋತು : ಗ್ರೀಷ್ಮ
ರಾಹುಕಾಲ 07:39 – 09:15
ಗುಳಿಕ ಕಾಲ 14:02 – 15:37
ಸೂರ್ಯೋದಯ 06:03:58
ಸೂರ್ಯಾಸ್ತ 18:48:06
ತಿಥಿ : ಪಂಚಮಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಹೊಗಳಿಕೆಯಿಂದ, ಉತ್ಪ್ರೇಕ್ಷೆಯಿಂದ ನಿಮ್ಮನ್ನು ಕಷ್ಟಕರವಾದ ಕೆಲಸಕ್ಕೆ ಅಥವಾ ಅನ್ಯರ ವಿರುದ್ಧ ಎತ್ತಿಕಟ್ಟುವ ಬಗ್ಗೆ ವ್ಯವಸ್ಥಿತ ಷಡ್ಯಂತ್ರ ನಡೆಯಬಹುದು ಎಚ್ಚರವಿರಲಿ. ಯೋಜನೆಗಳಲ್ಲಿ ಆಲಸ್ಯತನ ಒಳ್ಳೆಯದಲ್ಲ. ವ್ಯವಹಾರದ ಪಟ್ಟುತ್ವವನ್ನು ಕರಗತಮಾಡಿಕೊಳ್ಳಿ. ಮುನಿಸಿಕೊಂಡಿರುವ ಸಂಗಾತಿಯನ್ನು ಸಮಾಧಾನಪಡಿಸಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ವೃಷಭ ರಾಶಿ
ಕೆಲಸದ ಬಗೆಗಿನ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಕ್ರಿಯಾಶೀಲತೆಯಿಂದ ಕಾರ್ಯಗಳನ್ನು ಮಾಡುವಿರಿ. ನೊಂದವರ ಆಸರೆಯಾಗಿ ಈ ದಿನ ಕಾರ್ಯ ಮಾಡಲಿದ್ದೀರಿ ಇದು ನಿಮ್ಮ ಶ್ರೇಷ್ಠತೆ ಕಂಡುಬರುತ್ತದೆ. ಆರ್ಥಿಕವಾಗಿ ಉತ್ತಮ ಸ್ಥಿತಿ ಕಾಯ್ದುಕೊಳ್ಳುವಿರಿ. ಸಂಗಾತಿಯೊಡನೆ ಉತ್ತಮ ಬಾಂಧವ್ಯ ಕಾಣಬಹುದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಮಿಥುನರಾಶಿ
ನಿಮ್ಮ ಮನಸ್ಸಿನ ವಿಚಾರಧಾರೆಗಳಿಂದ ಉತ್ತಮವಾದ ಸಾಧನೆ ಮಾಡಲಿದ್ದೀರಿ. ಶೈಕ್ಷಣಿಕವಾಗಿ ಬೆಳವಣಿಗೆ ಕಂಡುಬರುತ್ತದೆ. ಕೆಲಸದ ವಿಷಯದಲ್ಲಿ ಉತ್ತಮ ಸ್ಥಾನ ಹೊಂದಲಿದ್ದೀರಿ. ಕೌಟಂಬಿಕ ಕಾರ್ಯಗಳಲ್ಲಿ ನೀವು ಸಹ ಪಾಲ್ಗೊಳ್ಳುವಿರಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಲಾಭದಾಯಕ ವಿಷಯಗಳನ್ನು ಕೂಲಂಕುಷವಾಗಿ ಚರ್ಚಿಸಿ ಮುನ್ನಡೆಯುತ್ತೀರಿ. ವಿರೋಧಿಗಳಿಂದ ಅನವಶ್ಯಕವಾಗಿ ನಿಮ್ಮ ಯೋಜನೆಗಳಲ್ಲಿ ತೊಂದರೆಯಾಗಬಹುದು. ಕಚೇರಿ ಕೆಲಸಗಳಲ್ಲಿ ನಿರೀಕ್ಷಿತ ಜಯ ಸಂಪಾದನೆ ಆಗಲಿದೆ. ಆಸ್ತಿ ವಿಷಯಗಳಲ್ಲಿ ಶುಭದಾಯಕ ಫಲ ಕಂಡುಬರುತ್ತದೆ. ಕುಟುಂಬದವರ ವಿಶ್ವಾಸವನ್ನು ಗೆಲ್ಲಿರಿ. ಸಂಗಾತಿಯ ವಿಚಾರಗಳನ್ನು ನಿಮ್ಮ ಯೋಜನೆಗಳಲ್ಲಿ ಅಳವಡಿಸಿಕೊಳ್ಳುವುದು ಇನ್ನೂ ಉತ್ತಮ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ಲೇವಾದೇವಿ ವ್ಯವಹಾರ ಉತ್ತಮವಾಗಿರುವುದಿಲ್ಲ. ನಿಮ್ಮ ಆತ್ಮಬಲವನ್ನು ವೃದ್ಧಿಸಿಕೊಳ್ಳಿ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು. ಮಂದಗತಿಯ ಆರ್ಥಿಕ ಪ್ರಗತಿ ಕಾಣಬಹುದು. ಕೆಲವು ಹೂಡಿಕೆಗಳು ನಷ್ಟ ತರಬಹುದಾದ ಸಾಧ್ಯತೆ ಇದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಕೆಲಸದ ವೈಖರಿ ತುಂಬಾ ಉತ್ತಮ ಮಟ್ಟಿಗೆ ಸಾಗಲಿದೆ. ನೀವು ಪಡೆದಿರುವ ಸಾಲಗಳನ್ನು ತೀರಿಸುವ ಯೋಜನೆಗಳನ್ನು ಮಾಡುವಿರಿ. ನಿಮ್ಮ ದೊಡ್ಡಮಟ್ಟದ ಯೋಜನೆಗಳಿಗೆ ಮೂರ್ತಸ್ವರೂಪ ದೊರೆಯಲಿದೆ. ದಾನ ಅಥವಾ ಧಾರ್ಮಿಕ ಕ್ರಿಯಾ ಚಟುವಟಿಕೆಗಳು ನಿಮ್ಮಿಂದ ನಡೆಯಲಿದೆ. ಹಣಕಾಸಿನ ಸ್ಥಿತಿ ಲಾಭದತ್ತ ಸಾಗಲಿದೆ. ಮಕ್ಕಳ ಉದ್ಯೋಗದ ಸಮಸ್ಯೆ ಈ ದಿನ ನಿವಾರಣೆಯಾಗಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ತುಲಾ ರಾಶಿ
ನಿಮ್ಮ ಆತ್ಮೀಯರು ನಿಮ್ಮ ಯೋಗಕ್ಷೇಮವನ್ನು ಬಯಸುತ್ತಾರೆ, ಅವರ ಸಂಕಷ್ಟಕ್ಕೆ ನಿಮ್ಮ ಒಂದು ಸಾಂತ್ವನ ಇರಲಿ. ಹಣಕಾಸಿನ ವ್ಯವಹಾರದಲ್ಲಿ ಈದಿನ ಉತ್ತಮ ರೀತಿಯ ಕಾರ್ಯಸಾಧನೆಯಾಗಲಿದೆ. ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ದುಂದು ವೆಚ್ಚ ಮಾಡಬೇಡಿ. ನಿಮ್ಮ ಮಡದಿಗೆ ಉತ್ತಮ ರೀತಿಯಾದ ಉಡುಗೊರೆಯನ್ನು ನೀಡಲು ಬಯಸುವಿರಿ. ಮಕ್ಕಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಉತ್ತಮ ಪ್ರಗತಿ ಕಂಡು ಬರಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ನವೀನ ಕಲ್ಪನೆಗಳು ನಿಮ್ಮ ಮನಸ್ಸಿನಲ್ಲಿರುವುದು, ಅವುಗಳೆಲ್ಲ ಮೂರ್ತ ಸ್ವರೂಪ ಪಡೆಯಲಿದೆ. ಕೆಲಸದ ವಿಷಯವಾಗಿ ಸಹವರ್ತಿಗಳಿಂದ ಸಂಪೂರ್ಣ ಬೆಂಬಲ ನಿರೀಕ್ಷಿಸಬಹುದು. ಆರ್ಥಿಕ ವಿಷಯವಾಗಿ ನಿರೀಕ್ಷೆ ಇರುವ ಹಣಕಾಸಿನ ಮೂಲ ಕೈಸೇರಲಿದೆ. ಕುಟುಂಬದಲ್ಲಿ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸಲು ಪ್ರಯತ್ನಿಸಿ. ಶುಭಕಾರ್ಯದ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಸಹವಾಸ ದೋಷವನ್ನು ಕಡಿಮೆ ಮಾಡಿಕೊಳ್ಳಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಕೌಟುಂಬಿಕ ವಿಷಯದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿರಲಿದೆ. ನಿಮ್ಮ ಕೆಲವು ಹರಕೆಗಳನ್ನು ತೀರಿಸುವ ಸುಸಂದರ್ಭ ಬರುವ ಸಾಧ್ಯತೆ ಕಾಣಬಹುದು. ಮಕ್ಕಳ ಕೆಲಸಗಳಲ್ಲಿ ನೀವು ಸಹ ಸಹಾಯ ನೀಡುವುದು ಒಳ್ಳೆಯದು. ಕುಟುಂಬದಲ್ಲಿ ಶುಭಸುದ್ದಿ ಕಂಡುಬರುತ್ತದೆ, ಹಾಗೂ ಕುಟುಂಬದವರಿಗಾಗಿ ಕೆಲವು ಭದ್ರತೆಗಳನ್ನು ಮಾಡುವಿರಿ. ಹಿರಿಯರ ಜೊತೆಗೆ ಆದಷ್ಟು ಪ್ರೇಮದಿಂದ ವರ್ತಿಸಿ. ಸ್ವಂತಿಕೆ ಎಂಬ ದಿವ್ಯಜ್ಯೋತಿ ಮನದಲ್ಲಿ ಬೆಳಗಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಮಕರ ರಾಶಿ
ದುಂದುವೆಚ್ಚಗಳಿಂದ ಸಮಸ್ಯೆ ಹೆಚ್ಚಾಗಬಹುದು. ನಿಮ್ಮ ತೋರಿಕೆಯ ಜೀವನಶೈಲಿಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಯಾಗಿ ಪ್ರವೇಶಿಸ ಬೇಡಿ. ಕೆಲಸದ ವಿಷಯವಾಗಿ ನಿಮ್ಮ ಪ್ರಾಮುಖ್ಯತೆ ಅತ್ಯವಶ್ಯಕವಾಗಿ ಕಂಡುಬರುತ್ತದೆ. ಕೆಲವರು ನಿಮ್ಮ ಮನಸ್ಸಿನಲ್ಲಿ ಗೊಂದಲಗಳನ್ನು ಬಿತ್ತಬಹುದು ಆದಷ್ಟು ಎಚ್ಚರದಿಂದಿರಿ. ಋಣಾತ್ಮಕ ಯೋಚನೆಗಳನ್ನು ತೆಗೆದುಹಾಕುವುದು ಒಳ್ಳೆಯದು. ನಿಮ್ಮ ಕೆಲಸದಲ್ಲಿ ಉತ್ತಮವಾದ ಸಂವಹನ ಕೌಶಲ್ಯತೆ ಗಳನ್ನು ಅಳವಡಿಸಿಕೊಳ್ಳಿ. ಸಂಗಾತಿಯನ್ನು ಆದಷ್ಟು ಪ್ರೇಮದಿಂದ ಮಾತನಾಡಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಕುಂಭ ರಾಶಿ
ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಿ. ನಿಮ್ಮ ಮಾನಸಿಕ ಏಕಾಗ್ರತೆಯನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಕೆಲಸದ ಬಗೆಗಿನ ನಿಮ್ಮ ಅನಾಸಕ್ತಿಯನ್ನು ತೆಗೆದುಹಾಕಿ. ಕೆಲವೊಂದು ಸಮಸ್ಯೆಗಳು ಈ ದಿನ ಉದ್ಭವವಾಗಬಹುದು ಆದಷ್ಟು ಅದರ ಪರಿಹಾರಕ್ಕೆ ಮುಂದಾಗಿ. ನಿಮ್ಮ ಯೋಜನೆಯ ಲಾಭಾಂಶದ ಲೆಕ್ಕಾಚಾರವನ್ನು ನಿಮ್ಮ ಮನದಲ್ಲಿ ಇಟ್ಟುಕೊಳ್ಳಿ ಇನ್ನೊಬ್ಬರ ಮುಂದೆ ಪ್ರಸ್ತಾಪಿಸುವುದು ಒಳಿತಲ್ಲ. ನಿಮ್ಮಲ್ಲಿರುವ ಪ್ರತಿಭೆಗೆ ಸೂಕ್ತ ಮನ್ನಣೆ ಸಿಗುವುದು ನಿಶ್ಚಿತ. ನಿಮ್ಮ ಕೆಲವು ಹಳೆಯ ಹೂಡಿಕೆಗಳು ಕುಂಟುತ್ತಾ ತೆವಳುತ್ತಾ ಸಾಗಬಹುದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಮೀನ ರಾಶಿ
ನಿಮ್ಮ ಕಾರ್ಯಗಳಿಗೆ ಸೂಕ್ತ ರೀತಿಯ ಬೆಂಬಲ ಸಿಗಲಿದೆ. ನಿಮ್ಮ ಮನಸ್ಸಿನ ಆಂತರಿಕ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಿ. ಯೋಜನೆಗಳಲ್ಲಿ ವಿಳಂಬ ಧೋರಣೆ ಒಳ್ಳೆಯದಲ್ಲ. ಪರರಿಗೆ ಜಾಮೀನು ನೀಡುವುದು ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ನೀವೇ ಎಡೆಮಾಡಿಕೊಡಬಹುದು ಆದಷ್ಟು ಎಚ್ಚರವಿರಿ. ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಿ ಕಂಡು ಬರಲಿದೆ. ನಿಮ್ಮಂದ ಬರುವ ಮಾತುಗಳು ಮನಸ್ತಾಪ ತರಬಹುದು ಎಚ್ಚರವಿರಲಿ. ವ್ಯವಹಾರಗಳಲ್ಲಿ ಲಾಭಾಂಶ ನಿಶ್ಚಿತವಾಗಿದೆ. ನಿಮ್ಮ ಕೆಲಸದ ಬಗ್ಗೆ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತದೆ. ಆರ್ಥಿಕ ವ್ಯವಹಾರ ವೃದ್ಧಿಪಡಿಸಲು ಗ್ರಾಹಕರನ್ನು ಸೆಳೆಯುವ ನಿಮ್ಮ ಕೌಶಲ್ಯ ಉತ್ತಮವಾಗಿ ಮೂಡಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಸಮಸ್ಯೆಗಳು ಎಂದು ಚಿಂತಿಸುತ್ತಾ ಕೂರಬೇಡಿ ಭಗವಂತನ ಪ್ರೇರಣೆಯಿಂದ ಹಾಗೂ ನಿಮ್ಮ ಸಂಕಲ್ಪ ಕ್ರಿಯಾ ವಿಧಿವಿಧಾನಗಳಿಂದ ಸಮಸ್ಯೆಗಳಿಂದ ಮುಕ್ತರಾಗಲು ಪ್ರಯತ್ನಿಸಿ. ನಿಮ್ಮೆಲ್ಲಾ ಕಷ್ಟಕಾರ್ಪಣ್ಯಗಳಿಗೆ ಜ್ಯೋತಿಷ್ಯಶಾಸ್ತ್ರ ಪ್ರಮುಖ ಅಸ್ತ್ರ. ಇಂದೇ ನಿಮ್ಮ ಭವಿಷ್ಯದ ಬಗ್ಗೆ ಉತ್ತಮ ಪಡಿಸಿಕೊಳ್ಳುವ ಸಲುವಾಗಿ ಪ್ರಯತ್ನಿಸಿ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button