ಪ್ರಮುಖ ಸುದ್ದಿ

ಮಾಲ್ ಗೆ ನುಗ್ಗಿ ಗುಂಡಿನ ದಾಳಿ, 20ಜನ ಸಾವು

(ಸಾಂದರ್ಭಿಕ ಚಿತ್ರ)

ಅಮೇರಿಕ : ಟೆಕ್ಸಾಸ್ ನಗರದ ಎಲ್ ಪಾಸೋ ಬಳಿಯ ಮಾಲ್ ವೊಂದಕ್ಕೆ ನುಗ್ಗಿದ ದುಷ್ಕರ್ಮಿಯೋರ್ವ ಮನಸೋಇಚ್ಚೆ ಗುಂಡು ಹಾರಿಸಿದ್ದಾನೆ. ಪರಿಣಾಮ 20ಜನ ಸಾವನ್ನಪ್ಪಿದ್ದು 26 ಜನ ಗಾಯಗೊಂಡ ಘಟನೆ ನಡೆದಿದೆ. ಗುಂಡಿನ ದಾಳಿ ಬಳಿಕ ಬಂದೂಕುದಾರಿ ದುಷ್ಕರ್ಮಿ ಮಾಲ್ ನ ಮೇಲ್ಮಹಡಿಗೆ ತೆರಳಲು ಯತ್ನಿಸಿದ್ದಾನೆ. ಘಟನೆ ನಡೆದ ಆರು ನಿಮಿಷದಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button