ಪ್ರಮುಖ ಸುದ್ದಿ
ದುಡ್ಡು ಹೊಡೆದು ಚುನಾವಣೆಗೆ ಸುರಿಯೋದು ಬಿಜೆಪಿ ಕೆಲಸ ಸಿದ್ರಾಮಯ್ಯ ಆರೋಪ
ದುಡ್ಡು ಹೊಡೆದು ಚುನಾವಣೆಗೆ ಸುರಿಯೋದು ಬಿಜೆಪಿ ಕೆಲಸ ಸಿದ್ರಾಮಯ್ಯ ಆರೋಪ
ಬೆಂಗಳೂರುಃ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ರಾಮಯ್ಯ, ರಾಜ್ಯದ ದುಡ್ಡು ಹೊಡೆದು ಚುನಾವಣೆಗೆ ಸುರಿಯೋದೇ ಬಿಜೆಪಿ ಕೆಲಸ. ಉಪ ಚುನಾವಣೆಯಲ್ಲಿ ದುಡ್ಡು ಸುರಿದು ಅಧಿಕಾರ ದುರ್ಬಳಕೆ ಮಾಡಿಕೊಂಡು ಗೆದ್ದು ಬಂದಿದ್ದಾರೆ.
ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶದ ಸಂತ್ರಸ್ಥ ಗೋಳು ಕೇಳದ ಇವರು, ದುಡ್ಡು ಲೂಟಿ ಮಾಡೋದು ಚುನಾವಣೆ ಎದುರಿಸೋದು ಇದೆ ಕೆಲಸ ಮಾಡ್ತಿದ್ದಾರೆ ಎಂದು ದೂರಿದರು.