ಪ್ರಮುಖ ಸುದ್ದಿ

ಇನ್ನೂ 3 ತಿಂಗಳು ಶಾಲೆ ಬೇಡ – ಸಿದ್ರಾಮಯ್ಯ ಸಲಹೆ

ಇನ್ನೂ 3 ತಿಂಗಳು ಶಾಲೆ ಬೇಡ – ಸಿದ್ರಾಮಯ್ಯ ಸಲಹೆ
ಬೆಂಗಳೂರಃ ಕೊರೊನಾ ನಿಯಂತ್ರಣ ಕ್ಕೆ ಬರುತ್ತಿಲ್ಲ. ನಾಗರಿಕರು ಆತಂಕದಲ್ಲಿದ್ದು, ಇಂತಹ ಸಮಯದಲ್ಲಿ ಶಾಲೆ ಆರಂಭ ಮಾಡುವದು ಬೇಡ ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿದ‌ ಅವರು, ಇನ್ನೂ 3 ತಿಂಗಳು ಶಾಲೆಗಳು ಆರಂಭಿಸದಿರುವಂತೆ ತಿಳಿಸಿದರು. ಮಕ್ಕಳಿಗೆ ಕೋವಿಡ್ ತಗುಲಿದಲ್ಲಿ ಅದು ಇಡಿ ಕುಟುಂಬವನ್ನು ಆವತಿಸಲಿದೆ.

ಕಾರಣ ಇನ್ನು ಮೂರು ತಿಂಗಳವರೆಗೂ ಶಾಲೆ ಆರಂಭಿಸಬೇಡಿ ಎಂದು ಅವರು ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೆ ಸಲಹೆ ನೀಡುತ್ತೇನೆ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button