ಪ್ರಮುಖ ಸುದ್ದಿ
ಸೋಫಿ ಸರ್ಮಸ್ತ್ ದರ್ಗಾದ ಪೀಠಾಧಿಪತಿಗೆ ಮಾತೃ ವಿಯೋಗ
ಸಗರಃ ಸೋಫಿ ಸರ್ಮಸ್ತ್ ದರ್ಗಾದ ಪೀಠಾಧಿಪತಿಗೆ ಮಾತೃ ವಿಯೋಗ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಪ್ರಸಿದ್ಧ ಸೋಫಿ ಸರ್ಮಸ್ತ್ ಸಾಬ ದರ್ಗಾದ ಪೀಠಾಧಿಪತಿ ಸಯ್ಯದ್ ಶಾ ಅಸಾದುಲ್ಲಾ ಸರ್ಮುಸ್ ಅವರ ತಾಯಿ ಸಯ್ಯದ್ ನೂರಜಾ ಬೇಗಂ(52) ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿಸಲು ವಿಷಾಧಿಸುತ್ತೇವೆ.
ಅವರೂ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತಿದ್ದರು ಎನ್ನಲಾಗಿದೆ. ಮೃತರಿಗೆ ನಾಲ್ಕು ಹೆಣ್ಣು ಎರಡು ಗಂಡು ಸೇರದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಗುರುವಾರ ಸಂಜೆ 04:00 ಗಂಟೆಗೆ ಸೋಫಿ ಸರ್ಮದ್ಸಾಬ ದರ್ಗಾದ ಪ್ರದೇಶದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.