Homeಜನಮನಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ
ಗ್ರಾಹಕರಿಗೆ ಗುಡ್ ನ್ಯೂಸ್ : ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ

ದೇಶದ ಜನತೆಗೆ ಜುಲೈ ತಿಂಗಳ ಮೊದಲ ದಿನವೇ ಸಿಹಿ ಸುದ್ದಿ ದೊರೆತಿದೆ. LPG ಸಿಲಿಂಡರ್ (ಅಡುಗೆ ಸಿಲಿಂಡರ್) ಬೆಲೆಯನ್ನು ತೈಲ ಕಂಪನಿಗಳು 30ರೂ. ಇಳಿಕೆ ಮಾಡಿವೆ.
ಆದರೆ, ಇದು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯ ಆಗಲಿದೆ. ಗೃಹ ಬಳಕೆಯ ಸಿಲಿಂಡರ್ ದರಗಳಲ್ಲಿ ಯಾವುದೇ
ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ 19/6 ಸಿಲಿಂಡರ್ 1724ರೂ. ಕ್ಕೆ ಲಭ್ಯವಾಗಲಿದ್ದು, ಮೋದಿ 3.0 ಸರ್ಕಾರ ಅಧಿಕಾರಕ್ಕೆ
ಬಂದ ನಂತರ LPG ದರದಲ್ಲಿ ಇಂದು ಇಳಿಕೆ ಆಗಿದೆ.