ನಿಮ್ಮ ದಿನ ಭವಿಷ್ಯ ಓದಿ ವಿನಯವಾಣಿಯಲ್ಲಿ
ಶ್ರೀ ಆದಿಶಕ್ತ್ಯಾತ್ಮಿಕೆ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ನೆನೆಯುತ್ತ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಸ್ವಾತಿ
ಋತು : ಗ್ರೀಷ್ಮ
ರಾಹುಕಾಲ 10:44 – 12:20
ಗುಳಿಕ ಕಾಲ 07:31 – 09:07
ಸೂರ್ಯೋದಯ 05:54:32
ಸೂರ್ಯಾಸ್ತ 18:45:11
ತಿಥಿ : ದ್ವಾದಶಿ
ಪಕ್ಷ : ಶುಕ್ಲ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಹಣಕಾಸಿನ ವ್ಯವಹಾರವನ್ನು ಜಾಗೃತಿಯಿಂದ ಮಾಡಿ. ಸಂಗಾತಿಯಲ್ಲಿ ಮನಸ್ಥಾಪ ಹೆಚ್ಚಾಗಲಿದೆ ನಿಮ್ಮ ಮನಸ್ಥಿತಿಯನ್ನು ಹತೋಟಿಯಲ್ಲಿಟ್ಟು ಅವರನ್ನು ಸಮಾಧಾನಗೊಳಿಸಿ. ದೈಹಿಕವಾಗಿ ಆಯಾಸ ಹೆಚ್ಚಾಗುವ ಸಾಧ್ಯತೆ. ಪ್ರೇಮಿಗಳಿಗೆ ಕುಟುಂಬದಿಂದ ಸಮ್ಮತದ ಅಭಿಪ್ರಾಯ ಸಿಗಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ವೃಷಭ ರಾಶಿ
ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆಯಿದೆ. ನಿಮ್ಮ ಲಾಭಾಂಶದ ಲೆಕ್ಕಾಚಾರ ನಿಖರವಾಗಿದೆ. ಸಂಗಾತಿಯೊಡನೆ ಸಲುಗೆ, ಪ್ರೇಮ, ಪ್ರಣಯವು ನಿಮ್ಮಲ್ಲಿ ಆನಂದ ಹೆಚ್ಚು ಮಾಡುತ್ತದೆ. ಕೆಲವರು ಹಣದ ಅಪೇಕ್ಷೆಯ ಮೇರೆಗೆ ದುಂಬಾಲು ಬೀಳುವ ಸಾಧ್ಯತೆಯಿದ್ದು ಆದಷ್ಟು ನಯವಾದ ಮಾತುಗಳಿಂದ ಕಳುಹಿಸಿ ಕೊಡುವುದು ಉತ್ತಮ. ಜಾಮೀನು ನೀಡುವುದು ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯಲ್ಲಿ ಸಿಲುಕಬೇಡಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಿಥುನ ರಾಶಿ
ಜಂಟಿ ಯೋಜನೆ ಅಥವಾ ಪಾಲುದಾರಿಕೆ ನಿಮಗೆ ಸಂಕಷ್ಟ ತಂದುಕೊಡಲಿದೆ. ಕುಟುಂಬದಲ್ಲಿನ ಕಲಹಗಳನ್ನು ಪರಿಹರಿಸಲು ಮುಂದಾಗಿ. ಆರ್ಥಿಕವಾಗಿ ಉತ್ತಮ ವಹಿವಾಟು ನಡೆಯಲಿದೆ. ಕಲಾರಸಿಕರಿಗೆ ಉತ್ತಮ ವೇದಿಕೆ ಹಾಗೂ ಅವಕಾಶಗಳು ಸಿಗಲಿದೆ. ನಿಮ್ಮ ನಿರೀಕ್ಷಿತ ಯೋಜನೆಗಳಲ್ಲಿ ಗೆಲುವಿನ ಫಲಿತಾಂಶ ಕಾಣಲು ಶ್ರಮ, ಶ್ರದ್ಧೆ ಅವಶ್ಯಕವಾಗಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಕುಟುಂಬಸ್ಥರಿಂದ ನಿಮ್ಮ ಯೋಜನೆಗೆ ಸಹಕಾರ ದೊರೆಯುತ್ತದೆ. ಪ್ರೇಮಿಗಳಲ್ಲಿ ಹೆಚ್ಚಿನ ಉತ್ಸಾಹ, ಲವಲವಿಕೆ, ಆನಂದ ಕಾಣಬಹುದು. ಆರ್ಥಿಕವಾಗಿ ಬಲಿಷ್ಠರಾಗಲು ನಿಮ್ಮ ಬಳಿ ಹಲವಾರು ದಾರಿಗಳು ಗೋಚರವಾಗುತ್ತದೆ. ನಿಮ್ಮ ಭಾವನೆಗಳಿಗೆ ಸಂಗಾತಿಯಿಂದ ಸೂಕ್ತ ಸ್ಪಂದನೆ ದೊರೆಯುತ್ತದೆ. ವಿಶೇಷ ಹಾಗೂ ಕುತೂಹಲಕಾರಿಯಾದಂತಹ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಮಕ್ಕಳ ಕೆಲವು ಸಂಗತಿಗಳು ನಿಮ್ಮ ಹಣಕಾಸು ಗಳನ್ನು ಖರ್ಚು ಮಾಡಿಸುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ನಿಮ್ಮ ಕಾರ್ಯವನ್ನು ನೀವೇ ಮಾಡುವುದು ಉತ್ತಮ ಪರರಿಗೆ ನಂಬಿ ಮೋಸ ಹೋಗಬಹುದಾದ ಸಾಧ್ಯತೆ ಇದೆ. ಇಂದು ಕೆಲವು ಅವಕಾಶಗಳನ್ನು ಪಡೆಯಲು ಗಣ್ಯವ್ಯಕ್ತಿಗಳ ಭೇಟಿಯಾಗುವ ಸಾಧ್ಯತೆ. ನಿಮ್ಮ ಸಾಲಬಾದೆಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ, ಇಂದು ಸೂಕ್ತ ಸಮಾಲೋಚನೆ ನಡೆಸಿ ಅದಕ್ಕೆ ಪರಿಹಾರ ಹುಡುಕುವುದು ಒಳ್ಳೆಯದು. ನಿಮ್ಮ ಮಾತಿನಲ್ಲಿ ನಿಗಾ ವಹಿಸುವುದು ಒಳ್ಳೆಯದು. ಕುಟುಂಬದಲ್ಲಿ ಶುಭ ಸುದ್ದಿ ಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ಸಿಗಲಿದೆ.
ಶುಭಸಂಜೆ 9
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಕೆಲಸದ ಒತ್ತಡ ಹೆಚ್ಚಾಗಲಿದೆ. ಆರ್ಥಿಕವಾಗಿ ಬಲಿಷ್ಠರಾಗುವಿರಿ. ಹೊಸ ಉದ್ಯಮ ಪ್ರಾರಂಭ ಮಾಡುವ ನಿಮ್ಮ ಕನಸು ನನಸಾಗಲಿದೆ. ಅನಿರೀಕ್ಷಿತವಾಗಿ ವಿವಿಧ ಮೂಲಗಳಿಂದ ಆದಾಯ ಕಾಣಬಹುದು. ನಿಮ್ಮ ದುಡಿಮೆಯ ಕೆಲಸ ಹೇಗೇ ನಿಭಾಯಿಸುತ್ತಿರೋ ಅದರಂತೆ ಮನೆಯ ಕಾರ್ಯಗಳಿಗೂ ಆದ್ಯತೆ ನೀಡುವುದು ಒಳ್ಳೆಯದು. ಮಕ್ಕಳಲ್ಲಿ ಉತ್ತಮ ನಿರ್ವಹಣೆ ಕಾಣಬಹುದು. ವಸ್ತುಗಳ ಖರೀದಿಗೆ ಇಂದು ಆಸಕ್ತಿ ವಹಿಸಲಿದ್ದೀರಿ. ದಾಂಪತ್ಯ ಜೀವನದಲ್ಲಿನ ಕೆಲವು ಕಹಿ ಘಟನೆಗಳನ್ನು ಮರೆತು ಅನುರಾಗದಿಂದ ಹೆಜ್ಜೆಹಾಕಿ.
ಶುಭ ಸಂಜೆ 6
ಗಿರಿಧರ ಶರ್ಮ 9945098262
ತುಲಾ ರಾಶಿ
ಮನೆಯಲ್ಲಿ ಖರ್ಚುಗಳು ಹೆಚ್ಚಾಗಬಹುದು. ವಸ್ತುಗಳನ್ನು ಜತನದಿಂದ ಕಾಪಾಡಿಕೊಳ್ಳಿ. ಪತ್ನಿಯ ಹಿತನುಡಿಗಳನ್ನು ಕೇಳುವುದರಿಂದ ಲಾಭಕಾರಿ ವಿಷಯಗಳು ತಿಳಿಯುತ್ತದೆ. ಆರ್ಥಿಕವಾಗಿ ಇಂದು ಹಿನ್ನಡೆ ಕಾಣಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ವಿವಾಹದ ವಿಷಯದಲ್ಲಿ ಸಫಲತೆಯ ಫಲಿತಾಂಶ ಕಾಣಬಹುದು. ಕುಟುಂಬದಿಂದ ನಿಮ್ಮ ಮೇಲೆ ಹೆಚ್ಚುವರಿ ಕೆಲಸದ ಹೊರೆ ಬೀಳಲಿದೆ. ನಿಮ್ಮ ವ್ಯಕ್ತಿತ್ವದಲ್ಲಿ ಸುಧಾರಣೆ ಅಂಶಗಳು ಇಂದು ಕಾಣಬಹುದು. ಹಣಕಾಸಿನಲ್ಲಿ ಆಕಸ್ಮಿಕ ಧನಲಾಭವಿದೆ. ಕುಟುಂಬ ವರ್ಗದಿಂದ ಮನರಂಜನೆಯ ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಿರಿ. ವ್ಯವಹಾರದಲ್ಲಿ ಚತುರತೆ ಬೆಳೆಸಿಕೊಳ್ಳಿ. ಅಲಕ್ಷತನ ಒಳ್ಳೆಯದಲ್ಲ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಇಲ್ಲಸಲ್ಲದ ತೋರಿಕೆಗಾಗಿ ಮಾತುಗಳನ್ನು ನೀಡಿ ಅದನ್ನು ನಡೆಸಲಾರದೆ ಸಂಕೋಚದ ಸ್ಥಿತಿ ಬರಬಹುದು ಎಚ್ಚರವಿರಲಿ. ಯೋಜನೆಗೆ ಬಂಡವಾಳವನ್ನು ಹೂಡಿಕೆ ಮಾಡುವಾಗ ಪರಿಣಿತರ ಸಹಕಾರ ಪಡೆಯಿರಿ. ನಿಮ್ಮಲ್ಲಿನ ವಿಶೇಷವಾದಂತಹದ್ದು ಹಾಗೂ ಅತಿ ಸಂತೋಷ ನೀಡುವುದು ಕುಟುಂಬ ಹಾಗೂ ಕುಟುಂಬದಲ್ಲಿನ ವಾತಾವರಣ, ಆದರೆ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ನೀವು ಪ್ರಯತ್ನಿಸುವುದು ಒಳ್ಳೆಯದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಕರ ರಾಶಿ
ಕೆಲಸದಲ್ಲಿನ ನಿಮ್ಮ ಚುರುಕುತನ ಹಾಗೂ ಕೆಲಸ ಮಾಡಿ ಮುಗಿಸುವ ಕಲೆಯು ಅತ್ಯುತ್ತಮವಾಗಿದೆ. ನಿಮ್ಮಲ್ಲಿ ಇಂದು ಹರ್ಷ ಹೆಚ್ಚು ಕಾಣಬಹುದು. ಕಷ್ಟದಾಯಕವಾದ ಕೆಲಸವನ್ನು ಮಾಡಿ ಸುಲಭವಾಗಿ ಲಾಭವನ್ನು ಪಡೆಯುವ ನಿಮ್ಮ ನಿಮ್ಮ ಗುಣಧರ್ಮವಾಗಿದೆ. ವೈಯಕ್ತಿಕ ಸಮಸ್ಯೆಗಳಿಂದ ಮುಕ್ತರಾಗುವ ಸಾಧ್ಯತೆ. ಪತ್ನಿಯೊಂದಿಗೆ ಅತ್ಯುತ್ತಮ ರೀತಿಯ ಜೀವನ ಸಾಗಿಸುವ ನಿಮ್ಮ ಕಲೆ ಹಾಗೂ ಎಲ್ಲವನ್ನೂ ನಿಭಾಯಿಸುವ ನಿಮ್ಮ ಚತುರತೆ ತುಂಬಾ ಮೆಚ್ಚುವ ವಿಷಯವಾಗಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕುಂಭ ರಾಶಿ
ಕುಟುಂಬದೊಂದಿಗೆ ಪ್ರವಾಸದಲ್ಲಿ ಪಾಲ್ಗೊಳ್ಳುವಿರಿ. ಹಿರಿಯರನ್ನು ಗೌರವದಿಂದ ಕಾಣಿ ಅವರ ಬೇಕುಬೇಡಗಳನ್ನು ಪರಿಶೀಲಿಸಿ ಅವರ ಆರೋಗ್ಯಕ್ಕೆ ಒತ್ತು ನೀಡಿ. ವಿರೋಧಿ ವರ್ಗದ ಜನಗಳಿಗೆ ನಿಮ್ಮ ಕೃತಿಯಿಂದ ತಕ್ಕ ಉತ್ತರ ನೀಡಲಿದ್ದೀರಿ. ಆರ್ಥಿಕ ದೃಷ್ಟಿಯಿಂದ ಹೆಚ್ಚಿನ ಫಲಿತಾಂಶ ಕಾಣಬಹುದು. ಸಾಲಕೊಡುವ ಪ್ರಮೇಯ ಬಂದರೆ ಆದಷ್ಟು ತಡೆಹಿಡಿಯುವುದು ಒಳಿತು. ಪ್ರಾಮಾಣಿಕತೆಯಿಂದ ಕೆಲಸದಲ್ಲಿ ಎಂದು ಪಾಲ್ಗೊಳ್ಳಿ, ದುಷ್ಟ ಜಾಲದಲ್ಲಿ ಸಿಲುಕಬಹುದಾದ ಸಾಧ್ಯತೆ ಇದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮೀನ ರಾಶಿ
ಕುಟುಂಬದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಒಳ್ಳೆಯದು. ವ್ಯವಹಾರದಲ್ಲಿ ಲಾಭಾಂಶದ ಮುತುವರ್ಜಿವಹಿಸಿ ಎಲ್ಲಾ ವಿಷಯಗಳನ್ನು ತಿಳಿದುಕೊಂಡು ಕಾರ್ಯವನ್ನು ಮಾಡಲು ತಯಾರಾಗಿ. ಬೇರೆಯವರ ನಿಂದನೆಗೆ ಆಸ್ಪದ ನೀಡುತ್ತಾ ಕಾಲಹರಣ ಮಾಡಬೇಡಿ, ನಿಮ್ಮ ಜೀವನವನ್ನು ಸುಧಾರಣೆಗೊಳಿಸಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಕೆಲವು ವಿಷಯಗಳಿಂದ ವಿವಾದ ಜರುಗುವ ಅಥವಾ ಪಲಾಯನ ಮಾಡುವ ನಿಮ್ಮ ವ್ಯಕ್ತಿತ್ವವನ್ನು ನಾಶಗೊಳಿಸುತ್ತದೆ. ದುಷ್ಟ ಜನಗಳ ಸಹವಾಸವನ್ನು ಗುರುತಿಸಿ ಅದನ್ನು ಕೂಡಲೇ ವರ್ಜಿಸತಕ್ಕದ್ದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ದೇಹಾರೋಗ್ಯ, ದಾಂಪತ್ಯ, ಮದುವೆ, ಸಂತಾನ, ವಿದೇಶ ಪ್ರವಾಸ, ಕುಟುಂಬದಲ್ಲಿ ಶಾಂತಿ ನೆಲೆಸಲು, ಸಾಲಭಾದೆ, ಇನ್ನಿತರ ಗುಪ್ತ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262
ಸ್ಥಳ :: ಶ್ರೀರಂಗಪಟ್ಟಣ