ಆರ್.ಅಶೋಕ
-
ಪ್ರಮುಖ ಸುದ್ದಿ
BREAKING – ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ
ವಿಪಕ್ಷಗಳಿಂದ ವಿರೋಧ, ಸದನದಲ್ಲಿ ಕೋಲಾಹಲ ಅಧಿವೇಶನ, ಸುವರ್ಣಸೌಧಃ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಗೃಹ ಸಚಿವ ಆರಗಜ್ಞಾನೇಂದ್ರ ಮಂಡನೆ ಮಾಡಿದರು. ಈ ವೇಳೆ ಕೆಪಿಸಿಸಿ ಅಧ್ತಕ್ಷ ಡಿ.ಕೆ.ಶಿವಕುಮಾರ…
Read More » -
ಪ್ರಮುಖ ಸುದ್ದಿ
ಮೂರನೇಯ ಕಂತು ನೆರೆ ಪರಿಹಾರ ಬರಲಿದೆ, ಸಮರ್ಪಕ ವ್ಯವಸ್ಥೆ ಮಾಡಲಿದೆ – ಆರ್.ಅಶೋಕ
ಮೂರನೇಯ ಕಂತು ನೆರೆ ಪರಿಹಾರ ಬರಲಿದೆ, ಸಮರ್ಪಕ ವ್ಯವಸ್ಥೆ ಮಾಡಲಿದೆ – ಆರ್.ಅಶೋಕ ಯಾದಗಿರಿಃ ನೆರೆ ಹಾವಳಿಗೆ ತತ್ತರಿಸಿದ ಯಾದಗಿರಿ ಜಿಲ್ಲೆಯ ಸುರಪುರ ಕೃಷ್ಣಾ ತೀರ ಪ್ರದೇಶಕ್ಕೆ…
Read More » -
ಪ್ರಮುಖ ಸುದ್ದಿ
ಕಪಾಲಿಬೆಟ್ಟ-ಏಸು ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತ
ಕಪಾಲಿಬೆಟ್ಟ-ಏಸು ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತ ಕನಕಪುರಃ ಹಾರೋಬೆಲೆಯ ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ವರದಿ ಬರುವ ಮುನ್ನವೇ ಸರ್ಕಾರ ಕಾಮಗಾರಿ ಸ್ಥಗಿತಗೊಳಿಸಿದ್ದು, ಅಲ್ಲಿನ…
Read More » -
ಪ್ರಮುಖ ಸುದ್ದಿ
ಡಿಕೆಶಿಗೆ ಸವಾಲೆಸೆದ ಆರ್ ಅಶೋಕ ಏನ್ ಗೊತ್ತಾ..? ವಿವಿ ಡೆಸ್ಕ್ಃ ಡಿ.ಕೆ.ಶಿವಕುಮಾರ ತನ್ನ ಕ್ಷೇತ್ರ ವ್ಯಾಪ್ತಿ ಬರುವ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ವಿಶ್ವದ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸಲು ಹೊರಟಿರುವದು ಯಾವ ಉದ್ದೇಶಕ್ಕೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ. ಕಪಾಲಿಬೆಟ್ಟ ಅಂದ್ರೆ ಕಾಳಭೈರವನ ಬೆಟ್ಟ ಶಿವನ ಬೆಟ್ಟ ಅಲ್ಲಿ ಏಸು ಕ್ರಿಸ್ತನ ಪ್ರತಿಮೆ ಕಟ್ಟಲು ಬಿಡುವದಿಲ್ಲ. ಯಾರಮನ ವೊಲಿಸಲು ಈ ಮಹಾನ್ ಕಾರ್ಯಕ್ಕೆ ಮುಂದಾಗಿದ್ದಾರೆ ಡಿಕೆಶಿ ಅನ್ನೋದು ಗೊತ್ತು. ಓಲೈಕೆ ರಾಜಕೀಯ ಬೇಡ. ಮೊದಕು ಹೆತ್ತ ತಾಯಿಯ ಪ್ರೀತಿ ಗಳಿಸಲಿ ಆ ಮೇಲೆ ಪಕ್ಕದ ಮನೆಯ ತಾಯಿಯ ಪ್ರೀತಿ ಗಳಿಸಲಿ. ಸೋನಿಯಾ ಗಾಂಧಿ ಓಲೈಸಲು ಶಿವನ ಬೆಟ್ಡ ಬೇಕಿತ್ತಾ ಇದೇನ್ ದೊಡ್ಡ ಸಾಧನೆನಾ..ಎಂದ ಅವರು, ಬೇಕಿದ್ರೆ ವ್ಯಾಟಿಕನ ಸಿಟಿಯಲ್ಲಿ 116 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಿಸಲಿ ಆಗ ನಾನೇ ಡಿ.ಕೆ.ಶಿವಕುಮಾರ ಅಭಿಮಾನಿ ಬಳಗ ಕಟ್ಟುವೆ. ಸೋನಿಯಾಗಾಂಧಿ ಓಲೈಸಲು ಕಪಾಲಿಬೆಟ್ಟದ 10 ಎಕರೆ ಜಾಗ ಅಧಿಕಾರ ಬಳಸಿ ಕೇವಲ 1 ಲಕ್ಷ ರೂ.ಎಕರೆಯಂತೆ ಖರೀದಿಸಿದ ಡಿಕೆಶಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಡಿಕೆಶಿ ಏನೇ ಮಾಡಿದರೂ ಕಪಾಲಬೆಟ್ಟದಲ್ಲಿ ಏಸು ಸ್ವಾಮಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡುವದಿಲ್ಲ ಅದ್ಹೇಗೆ ನಿರ್ಮಾಣ ಮಾಡ್ತಾರೆ ಎಂದು ಸವಾಲೆಸೆದರು.
ಡಿಕೆಶಿಗೆ ಸವಾಲೆಸೆದ ಆರ್ ಅಶೋಕ ಏನ್ ಗೊತ್ತಾ..? ವಿವಿ ಡೆಸ್ಕ್ಃ ಡಿ.ಕೆ.ಶಿವಕುಮಾರ ತನ್ನ ಕ್ಷೇತ್ರ ವ್ಯಾಪ್ತಿ ಬರುವ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ವಿಶ್ವದ ಏಸು ಕ್ರಿಸ್ತನ…
Read More » -
ಪ್ರಮುಖ ಸುದ್ದಿ
ಇಂದಿರಾ ಕ್ಯಾಂಟೀನ್ ಬದಲು ವಾಲ್ಮೀಕಿ ಅನ್ನ ಕುಟೀರ ಹೆಸರಿಡುವಂತೆ ರಾಜೂಗೌಡ ಮನವಿ
ಇಂದಿರಾ ತೆಗೆದು ವಾಲ್ಮೀಕಿ ಅನ್ನ ಕುಟೀರ ಹೆಸರಿಡಲು ರಾಜೂಗೌಡ ಮನವಿ ಬೆಂಗಳೂರಃ ರಾಜ್ಯದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ ಹೆಸರು ತೆಗೆದು ವಾಲ್ಮೀಕಿ ಅನ್ನ ಕುಟೀರವೆಂದು ಹೊಸ…
Read More » -
ಪ್ರಮುಖ ಸುದ್ದಿ
ಪಕ್ಷಾಂತರದಲ್ಲಿ ಸಿದ್ರಾಮಯ್ಯನವರಿಗೆ PHD ನೀಡಿ – ಆರ್.ಅಶೋಕ
ಬೆಂಗಳೂರಃ ಅನರ್ಹ ಶಾಸಕರನ್ನು ಪದೇ ಪದೇ ಪಕ್ಷಾಂತರಿಗಳಿಗೆ ಪಾಠ ಕಲಿಸಿ ಪಾಠ ಕಲಿಸಿ ಎಂದು ಬೀಗುತ್ತಿರುವ ಮಾಜಿ ಸಿಎಂ ಸಿದ್ರಾಮಯ್ಯನವರೇ ಮೊದಲು ನೀವು ಎಲ್ಲಿದ್ದೀರಿ ಯಾವ ಯಾವ…
Read More » -
ಪ್ರಮುಖ ಸುದ್ದಿ
ಬಿಜೆಪಿಯಲ್ಲಿ ಹೈಕಮಾಂಡ್ ಸಂಸ್ಕೃತಿ ಇಲ್ಲ – ಸಚಿವ ಅಶ್ವಥ್ ನಾರಾಯಣ
ಬೆಂಗಳೂರು: ಬಿಜೆಪಿಯಲ್ಲಿ ಹೈಕಮಾಂಡ್ ಸಂಸ್ಕೃತಿ ಇಲ್ಲ, ಬದಲಾಗಿ ಮುಖ್ಯಮಂತ್ರಿಗಳು ಕೇಂದ್ರ ನಾಯಕರ ಸಲಹೆ ಪಡೆದಿದ್ದು ರಾಜ್ಯಮಟ್ಟದಲ್ಲೇ ಸಿಎಂ ಯಡಿಯೂರಪ್ಪ ಎಲ್ಲವನ್ನೂ ನಿರ್ಧರಿಸಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ…
Read More » -
ರಾಜ್ಯದ ಬೊಕ್ಕಸ ಖಾಲಿಯಾಗಿದೆಯಂತೆ..?
ಕಾಂಗ್ರೆಸ್ ನಾಯಕರು ಆಧುನಿಕ ಭಸ್ಮಾಸುರರು.! ಉಡುಪಿಃ ವಿಧಾನಸಭೆ ವಜ್ರಮಹೋತ್ಸವ ಆಚರಣೆ ಸಂದರ್ಭದಲ್ಲಿ ಶಾಸಕರಿಗೆ ಚಿನ್ನದ ಬಿಸ್ಕೆಟ್ ಕೊಡುಗೆಯಾಗಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ರಾಜ್ಯದ ಜನರು…
Read More »