ಏಳು ದಿನ
-
ಪ್ರಮುಖ ಸುದ್ದಿ
ಕೊರೊನಾಃ 7 ದಿನಗಳ ಕಾಲ ಸರ್ಕಾರಿ ಕಚೇರಿ ಬಂದ್ ಮಹಾರಾಷ್ಟ್ರಃ ದೇಶದಲ್ಲಿ ಕೊರೊನಾ ವೈರಸ್ ಹರಡುತ್ತಿದ್ದು, ಮಹಾರಾಷ್ಟ್ರ ದಲ್ಲೂ ತೀವ್ರತೆ ಪಡೆದುಕೊಂಡ ಹಿನ್ನೆಲೆ, ರಾಜ್ಯದಲ್ಲಿ 7 ದಿನಗಳ ಕಾಲ ಸರ್ಕಾರಿ ಕಚೇರಿಗೂ ಬೀಗ ಹಾಕಲಾಗುತ್ತಿದೆ. ಹೀಗಾಗಿ ಕೊರೊನಾ ಭೀತಿಯಲ್ಲಿ ನೌಕರಿಗೆ ತೆರಳುತ್ತಿದ್ದ ಹಲವರು ನಿಟ್ಟುಸಿರು ಬಿಡುವಂತಾಗಿದೆ. ಮಹಾರಾಷ್ಟ್ರ ದ ಸರ್ಕಾರ ಸಿಎಂ ಠಾಕ್ರೆ ಈ ಕುರಿತು ಆದೇಶ ನೀಡಿದ್ದಾರೆ ಎನ್ನಲಾಗಿದೆ. ಮಂಗಳವಾರ ಮುಂಬೈನಲ್ಲಿ ಕೊರೊನಾ ಸೋಂಕಿತನೊಬ್ಬ ಮೃತಪಟ್ಟಿದ್ದ, ಅಲ್ಲದೆ 30 ಕ್ಕೂ ಹೆಚ್ಷು ಸೋಂಕಿತರು ಚಿಕಿತ್ಸೆ ಒಂದಡೆಯಾದರೆ, 11 ಜನ ಕೊತೊನಾ ಪೀಡಿತರು ಪರಾರಿಯಾದ ವರದಿಯಾಗಿತ್ತು. ಹೀಗಾಗಿ ಮಹಾರಾಷ್ಟ್ರ ದ ಜನತೆ ಬಹು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಈಗಾಗಲೇ, ಹೊಟೇಲ್, ಬಿಗ್ ಬಜಾರ್, ಶಾಪಿಂಗ್ ಮಹಲ್ ಮತ್ತು ಬಾರ್ ಆಂಡ್ ರೆಸ್ಟೊರೆಂಟ್ ಬಂದ್ ಮಾಡಲಾಗಿದೆ. ತೀವ್ರ ಕಟ್ಟೆಚ್ಚರಕ್ಕೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕೊರೊನಾಃ 7 ದಿನಗಳ ಕಾಲ ಸರ್ಕಾರಿ ಕಚೇರಿ ಬಂದ್ ಮಹಾರಾಷ್ಟ್ರಃ ದೇಶದಲ್ಲಿ ಕೊರೊನಾ ವೈರಸ್ ಹರಡುತ್ತಿದ್ದು, ಮಹಾರಾಷ್ಟ್ರ ದಲ್ಲೂ ತೀವ್ರತೆ ಪಡೆದುಕೊಂಡ ಹಿನ್ನೆಲೆ, ರಾಜ್ಯದಲ್ಲಿ 7 ದಿನಗಳ…
Read More »