ಕಲಬುರ್ಗಿ
-
ಆಧ್ಯಾತ್ಮಿಕ ಚಿತ್ರಪ್ರದರ್ಶನಿ ಹೊಂದಿರುವ ಬಸ್ ಮಾ.13 ರಂದು ನಗರಕ್ಕೆ ಆಗಮನ- ಬ್ರಹ್ಮಕುಮಾರೀಸ್ ಶಹಾಪುರ
ಸ್ವರ್ಣಿಮ ಭಾರತ ನಿರ್ಮಾಣಕ್ಕಾಗಿ..! ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದಿಂದ ಜಾಗೃತಿ ಅಭಿಯಾನ ಯುವ ಶಕ್ತಿ ಜಾಗೃತಿಗಾಗಿ ವಿಶೇಷ ಕಾರ್ಯಕ್ರಮ ಶಹಾಪುರಃ ಭಾರತೀಯ ಸಂಸ್ಕøತಿಯ ಮೂಲಭೂತ ಗುಣಗಳನ್ನು ಪುನಃ ಜಾಗೃತಿಗೊಳಿಸಿ ನಮ್ಮ…
Read More » -
ತೊಗರಿ ಖರೀದಿ ಕೇಂದ್ರ ಪುನಾರಂಭಕ್ಕೆ ಆಗ್ರಹಿಸಿ ಪ್ರತಿಭಟನೆ
ಜೇವರ್ಗಿಯ ಕೆಲ್ಲೂರಲ್ಲಿ ರೈತರಿಂದ ಮಿಂಚಿನ ರಸ್ತೆ ತಡೆ ಕಲಬುರ್ಗಿಃ ತೊಗರಿ ಖರೀದಿ ಕೇಂದ್ರ ಪುನಾರಂಭ ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಜಿಲ್ಲೆಯ ಜೇವರ್ಗಿ…
Read More » -
ಕುದುರೆ, ಕತ್ತೆ ಕಥೆ, ತೃಪ್ತಿ ಕುರಿತು ಹಲವು ಲೆಕ್ಕಾಚಾರ-ಸಿದ್ದೇಶ್ವರ ಶ್ರೀವಾಣಿ
ಕಲಬುರ್ಗಿಯಲ್ಲಿ ನಡೆಯುತ್ತಿರುವ ಸಿದ್ದೇಶ್ವರಶ್ರೀ ಪ್ರವಚನ ಶುಕ್ರವಾರ ಪ್ರವಚನದ ಶ್ರೀಅಮೃತ ವಾಣಿ ಕಲಬುರ್ಗಿಃ ಸಂತೋಷ ಎನ್ನುವ ಅಂಶವಿಲ್ಲದೆ ಹೋದರೆ. ತಿಳಿದಿದ್ದಾರು ಉಪಯೋಗವೇನು. ಸುಂದರವಾದ ತೋಟದಲ್ಲಿ ಏನ್ ಹೂಗಳು ಏನ್ ಹಣ್ಣುಗಳು.…
Read More » -
ನಾನು ನನ್ನದು ಎನ್ನುವುದು ಯಾವುದಿಲ್ಲ ಈ ಜಗದೊಳುಃ ಸಿದ್ದೇಶ್ವರ ಶ್ರೀಗಳ ಅಮೃತವಾಣಿ
ಜಗತ್ತು ಬ್ರಹ್ಮವಸ್ತುವಿನ ಅಭಿವ್ಯಕ್ತ ರೂಪಃ ಸಿದ್ದೇಶ್ವರಶ್ರೀ ಅಮೃತವಾಣಿ ಕಲಬುರ್ಗಿಯಲ್ಲಿ ನಡೆಯುತ್ತಿರುವ ಪ್ರವಚನ (ವಿವಿ ಭಾಗ-3) ಮಲ್ಲಿಕಾರ್ಜುನ ಮುದನೂರ ಕಲಬುರ್ಗಿಃ ಜಗತ್ತು ಎಷ್ಟು ವಿಸ್ತಾರವಿದೆ ಎಂದರೆ ಅದನ್ನು ಅಳತೆ…
Read More » -
ಡಿ.11 ರಂದು ಶಹಾಪುರಕ್ಕೆ ಪರಿವರ್ತನಾ ಯಾತ್ರೆ, ಯೋಗಿ ಆದಿತ್ಯನಾಥ ಆಗಮಿಸುವ ಸಾಧ್ಯತೆ.!
ಶಹಾಪುರಃ ಪೂರ್ವಭಾವಿ ಸಭೆ- ಬಿಜೆಪಿ ಬೃಹತ್ ಸಮಾವೇಶ ಯಾದಗಿರಿಃ ನವ ಕರ್ನಾಟಕ ನಿರ್ಮಾಣಕ್ಕಾಗಿ ರಾಜ್ಯ ಬಿಜೆಪಿ ಕೈಗೊಂಡಿರುವ ಪರಿವರ್ತನಾ ಯಾತ್ರೆ ಇದೇ ಡಿ.11 ರಂದು ಮದ್ಯಾಹ್ನ…
Read More » -
ಶಹಾಪುರಃ ಮಹಲ್ ರೋಜಾದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ, ಆರೋಪಿ ಪೊಲೀಸರ ವಶಕ್ಕೆ
ಮಹಲ್ ರೋಜಾದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆಃ ನಗರದಲ್ಲಿ ಪ್ರತಿಭಟನೆ ಆಕ್ರೋಶ ಶಹಾಪುರಃ ಹೊಲದಿಂದ ವಾಪಾಸ್ ಮನೆಗೆ ಬರುವಾಗ ಮಾರ್ಗ ಮಧ್ಯೆ ವ್ಯಕ್ತಿಯೋರ್ವನನ್ನು ಮಚ್ಚಿನಿಂದ ಹೊಡೆದು ಕೊಲೆಗೈದ…
Read More » -
ಜೈಮಿನಿ ಮಹಾಭಾರತ ಕಾವ್ಯವನ್ನು ನಿತ್ಯ ವಾಚಿಸುವ ಕಲಾವಿದ ಕಾಳಪ್ಪ ಪತ್ತಾರ
ಮಹಾಕಾವ್ಯಗಳನ್ನು ಸ್ಪಟಿಕದಂತೆ ಪಠಿಸುವ ಕಲಾವಿದ ಕಾಳಪ್ಪ ಪತ್ತಾರ ನಿತ್ಯ ಬೆಳಗ್ಗೆ 4 ಗಂಟೆಗೆ ಮಹಾಕಾವ್ಯ ಪಠಣ, ಪುರವಂತಿಕೆ ಕಲೆಯಲ್ಲೂ ಕರಗತ ಈ ಕಲಾವಿದ ಪತ್ತಾರ ಇತಿಹಾಸ,…
Read More » -
ಆಂದೋಲಾಶ್ರೀ ಬಂಧನ ಖಂಡಿಸಿ ಶಹಾಪುರದಲ್ಲಿ ಬೃಹತ್ ಪ್ರತಿಭಟನೆ
ಕಾವಿತೊಟ್ಟ ಸಂತರಿಗೆ ತಡವಿದ ಸರ್ಕಾರ ಸರ್ವನಾಶಃ ಶ್ರೀಗಳ ಆಕ್ರೋಶ ಶಹಾಪುರಃ ನಾಡಿನ ಹಿಂದೂ ಸಾಮ್ರಾಟ ಆಂದೋಲಾದ ಕರುಣೇಶ್ವರ ಮಠದ ಪೀಠಾಧಿಕಾರಿ ಸಿದ್ಧೇಶ್ವರ ಶ್ರೀಗಳನ್ನು ಸುಖಾಸುಮ್ಮನೆ ಪೊಲೀಸರು ಬಂಧಿಸಿರುವುದು…
Read More » -
‘ನಾನು ನೀರು ಆಕೆ ನೀರೆ’ ಸಾಹಿತಿ ಸಂಧ್ಯಾ ಹೊನಗುಂಟಿಕರ್ ಬರೆದ ಕವಿತೆ
ನಾನು ನೀರು ಆಕೆ ನೀರೆ ನಾನು ನೀರು ನೀರೆಯಂತೆಯೇ… ಹರಿಯುತ್ತೇನೆ ನಾನು ಕಾರುಣ್ಯ ರಸವಾಗಿ ನೆಲ ತಣಿಸಲು, ಅನ್ನ ಉಣಿಸಲು ಆಕೆಯೂ…. ವಾತ್ಸಲ್ಯ ಝರಿಯಾಗಿ ಜೀವ ಬೆಳೆಯಲು,ತಪ್ಪು…
Read More » -
ಆರೋಗ್ಯ ಕೇಂದ್ರದಲ್ಲಿ ಹೋಮ ಹವನ: ‘ಪ್ರಗತಿಪರ’ ಸರ್ಕಾರಕ್ಕೆ ವ್ಯಂಗ್ಯ?
ಆರೋಗ್ಯ ಕೇಂದ್ರದಲ್ಲಿ ಹೋಮ ಹವನ:ಪ್ರಗತಿಪರ ಸಿದ್ಧಾಂತ ಹೊಂದಿದ್ದ ಸರ್ಕಾರಕ್ಕೆ ಇಕ್ಕಟ್ಟು ರಾಜ್ಯ ಸರ್ಕಾರ ಪ್ರಗತಿಪರ ನಿಲುವಿನೊಂದಿಗೆ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸಲು ಹೊರಟಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ…
Read More »