ಪ್ರಮುಖ ಸುದ್ದಿ
BIG BREAKING ಬಿವೈ ವಿಜಯೇಂದ್ರಗೂ ಕೊರೊನಾ ಸೋಂಕು ದೃಢ.!
BIG BREAKING ಬಿವೈ ವಿಜಯೇಂದ್ರಗೂ ಕೊರೊನಾ ಸೋಂಕು ದೃಢ.!
ವಿವಿ ಡೆಸ್ಕ್ಃ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸಿಎಂ ಯಡಿಯೂರಪ್ಪ ನವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೂ ಕೊರೊನಾ ಸೋಂಕು ದೃಡವಾದ ಹಿನ್ನೆಲೆ, ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲವಾದರೂ ಕೊರೊನಾ ಪರೀಕ್ಷೆ ವೇಳೆ ಪಾಸಿಟಿವ್ ಬಂದಿರುವ ಹಿನ್ನೆಲೆ ಕ್ವಾರಂಟೈನ್ ಆಗಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದೇನೆ.
ವಾರದ ಹಿಂದೆ ನನ್ನ ಸಂಪರ್ಕದಲ್ಲಿರುವವರು ತಪಾಸಣೆಗೆ ಒಳಗಾಗಿ ಪರೀಕ್ಷಿಸಿಕೊಳ್ಳಿ ಆರೋಗ್ಯ ಕುರಿತು ಎಚ್ಚರಿಕೆವಹಿಸಿ ಎಂದು ಅವರು ಟ್ವಿಟ್ ಮೂಲಕ ಮಾಹಿತಿ ನೀಡಿದ್ದಾರೆ.
ಈ ಮಧ್ಯಆರೋಗ್ಯ ಸಚಿವ ಶ್ರಿರಾಮುಲು ಅವರು ಬಿವೈ ವಿಜಯೇಂದ್ರ ಅವರು ಶ್ರೀಘ್ರ ಗುಣಮುಖರಾಗಿ ಮತ್ತೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸಿ ಟ್ವಿಟ್ ಮಾಡಿದ್ದಾರೆ.