ಪ್ರಮುಖ ಸುದ್ದಿ
ಮೈಸೂರಿಗೆ ಸಚಿವ ಸ್ಥಾನ ನೀಡಬೇಕು – ಸಚಿವ ಸುರೇಶಕುಮಾರ
ಮೈಸೂರಿಗೆ ಸಚಿವ ಸ್ಥಾನ ನೀಡಬೇಕು – ಸಚಿವ ಸುರೇಶಕುಮಾರ
ಬೆಂಗಳೂರಃ ಮೈಸೂರು ದೊಡ್ಡ ಜಿಲ್ಲೆ ಆ ಜಿಲ್ಲೆ ಅಭಿವೃದ್ಧಿಗೆ ಸಚಿವ ಸ್ಥಾನ ಅಗತ್ಯ. ಎಲ್ಲರ ಅಭಿಪ್ರಾಯ ಪ್ರಕಾರ ಆ ಜಿಲ್ಲೆಗೆ ಸಚಿವ ಸ್ಥಾನನೀಡಬೇಕು ಎಂದು ಸಚಿವ ಸುರೇಶಕುಮಾರ ತಿಳಿಸಿದರು.
ಮುಂಬರುವ ದಿನಗಳಲ್ಲಿ ಮೈಸೂರಿಗೆ ಸಚಿವ ಸ್ಥಾನ ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸಲಾಗುತ್ತದೆ. ಈ ಕುರಿತು ಪಕ್ಷದ ಪ್ರಮುಖರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ ಎಂದರು.