ಗಿರಿಧರ ಶರ್ಮಾ
-
ವಿನಯ ವಿಶೇಷ
ಆಕರ್ಷಣ ಮಂತ್ರ ಜಪಿಸಿ ಸಫಲತೆ ಕಾಣಿ & ರಾಶಿಫಲ ನೋಡಿ
ಓಂ ನಮೋ ಆದಿಪುರುಷಾಯಸ್ಯ! ಆಕರ್ಷಣ ಕುರು ಕುರು ಸ್ವಾಹ!! ಈ ಮಂತ್ರವು ಆಕರ್ಷಣ ಮಂತ್ರ ವಾಗಿದ್ದು ಇದನ್ನು ನಿಮ್ಮ ಇಷ್ಟದೇವತೆಯ ಮುಂದೆ ಹೂಗಳಿಂದ ಪ್ರಾರ್ಥನೆ ಮಾಡುತ್ತಾ 21…
Read More » -
ವಿನಯ ವಿಶೇಷ
ನಿಮ್ಮ ಕೆಲಸ ಹಿನ್ನಡೆಯಾಗುತ್ತಿದೆಯೇ.? ಈ ಸರಳ ಕಾರ್ಯ ಮಾಡಿ & ರಾಶಿಫಲ ನೋಡಿ
ಬಹುದಿನಗಳಿಂದ ನಿಮ್ಮ ಕೆಲಸವು ಹಿನ್ನಡೆಯಾಗುತ್ತಿದ್ದರೆ ಅಥವಾ ಆಗುವ ಕಾರ್ಯ ಮುಂದಕ್ಕೆ ತಳ್ಳುತ್ತಾ ಹೋದರೆ ನೀವು ಕಪ್ಪು ನಾಯಿಗೆ ಆಹಾರವನ್ನು ಹಾಕಿ ಆ ಕಾರ್ಯಕ್ಕೆ ಹೋಗಿ ಖಂಡಿತ ಯಶಸ್ವಿಯಾಗುತ್ತದೆ.…
Read More » -
ವಿನಯ ವಿಶೇಷ
ದಂಪತಿಗಳ ಮಲಗುವ ಕೋಣೆ ಯಾವ ಬಣ್ಣದಿಂದ ಇದ್ರೆ ಒಳಿತಾಗಲಿದೆ ಗೊತ್ತಾ.? ರಾಶಿಫಲ ನೋಡಿ
ದಂಪತಿಗಳ ಮಲಗುವ ಕೋಣೆಯೂ ಆದಷ್ಟು ಗುಲಾಬಿ ವರ್ಣದಿಂದ ಇರಲಿ ಇದರಿಂದ ಅವರ ದಾಂಪತ್ಯದಲ್ಲಿ ಹೆಚ್ಚಿನ ಪ್ರೇಮ ಹಾಗೂ ಸಂತೋಷ ಕಂಡುಬರುತ್ತದೆ. ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ…
Read More » -
ವಿನಯ ವಿಶೇಷ
ಬೆಂಬಿಡದೆ ಕಾಡುವ ಸಮಸ್ಯೆಗಳಿಗೆ ಪರಿಹಾರ ಬೇಕೆ.? ರಾಶಿಫಲ ನೋಡಿ ಸಂಪರ್ಕಿಸಿ
ಬದುಕಿನಲ್ಲಿ ಕಷ್ಟಗಳು ಬರುವದು ಸಹಜ ಆದರೆ ಕೆಲವರಿಗೆ ಅವುಗಳು ಜೊತೆಯಲ್ಲಿಯೇ ಕಟ್ಟಿಕೊಂಡಂತೆ ಕಾಡುತ್ತಿರುತ್ತವೆ. ಸದಾ ಒಂದಿಲ್ಲೊಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುತ್ತಾರೆ. ಇನ್ನೇನು ಸಮಸ್ಯೆಯಿಂದ ಪಾರಾದೇವು ಎನ್ನುತ್ತಿರುವಾಗಲೇ…
Read More » -
ವಿನಯ ವಿಶೇಷ
ಗಾಯಿತ್ರಿ ಮಂತ್ರ ನಿತ್ಯ ಜಪಿಸಿ ಹಲವು ಪರಿಹಾರ ಕಂಡುಕೊಳ್ಳಿ & ರಾಶಿಫಲ ನೋಡಿ
ಗಾಯತ್ರಿ ಮಂತ್ರವನ್ನು ನೀವು ದಿನನಿತ್ಯ ಜಪಿಸುವುದರಿಂದ ಕುಟುಂಬದಲ್ಲಿ ನೆಮ್ಮದಿ ಹಾಗೂ ವೈವಾಹಿಕ ಜೀವನ ಸಂತೃಪ್ತ ವಾಗಿರುತ್ತದೆ. ನಿಮ್ಮ ಜಾತಕದಲ್ಲಿನ ಕುಜ ದೋಷವು ಸಹ ದೂರವಾಗುವುದು. ವಿವಾಹದಲ್ಲಿ ಅಡತಡೆಗಳು…
Read More » -
ವಿನಯ ವಿಶೇಷ
ಮಾಟ, ಶತ್ರುಕಾಟ ಪರಿಹಾರಕ್ಕೆ ಪ್ರತ್ಯಂಗಿರದೇವಿ ಪೂಜಿಸಿ & ರಾಶಿಫಲ ನೋಡಿ
ಪ್ರತ್ಯಂಗಿರ ದೇವಿ ಉಗ್ರ ದೇವತೆಯಾಗಿದ್ದು ಸಿಂಹದ ತಲೆಯನ್ನು ಹೊಂದಿರುವಳು. ಆ ತಾಯಿ ಮನುಷ್ಯನ ರಕ್ಷಣೆಯ ಹಾಗೂ ಪ್ರತಿ ದಾಳಿಯ ದೇವತೆಯಾಗಿ ಇರುತ್ತಾಳೆ, ಅಂದರೆ ಶತ್ರುಗಳಿಂದ, ಮಾಟದಿಂದ ರಕ್ಷಣೆ…
Read More » -
ಬಸವಭಕ್ತಿ
ನಿತ್ಯ ದುಃಸ್ವಪ್ನಗಳು ಕಾಡುತ್ತಿವೆಯೇ.? ಪರಿಹಾರಕ್ಕೆ ಹನುಮಾನ ಮಂತ್ರ ಪಠಿಸಿ
ಪದೇಪದೇ ಕೆಟ್ಟ ಶಕುನಗಳು ಅಥವಾ ದುಃಸ್ವಪ್ನಗಳು ನಿಮಗೆ ಕಾಡುತ್ತಿದ್ದರೆ ಹನುಮಾನ್ ಮಂತ್ರವನ್ನು ತಾವು ಪ್ರತಿನಿತ್ಯ 21 ಬಾರಿ ಹೇಳುವುದು ಒಳಿತು. ನಮೋ ಭಗವತೇ ಆಂಜನೇಯಾಯ ಮಹಾಬಲಾಯ ಸ್ವಾಹ!…
Read More » -
ವಿನಯ ವಿಶೇಷ
ಆಸ್ತಿ, ಹಣಕಾಸಿನಲ್ಲಿ ಪ್ರಬಲರಾಗಬೇಕೆ.? ಈ ಮಂತ್ರ ಜಪಿಸಿ
ನೀವು ಆಸ್ತಿ ಹಣಕಾಸಿನಲ್ಲಿ ಪ್ರಬಲರಾಗಲು, ಉತ್ತಮ ಹಂತದ ಜೀವನವನ್ನು ಅಪೇಕ್ಷೆ ಪಟ್ಟರೆ, ಶುಕ್ರನ ಆರಾಧನೆ ಬಹು ಮುಖ್ಯವಾಗಿರುತ್ತದೆ. ಹಾಗಾಗಿ ಪ್ರತಿ ಶುಕ್ರವಾರ ಓಂ ಶುಂ ಶುಕ್ರಾಯ ನಮಃ…
Read More » -
ವಿನಯ ವಿಶೇಷ
ಹಿತಶತ್ರು, ಶತ್ರು ಪೀಡೆ ನಿವಾರಣೆಗೆ ಈ ಮಂತ್ರ ಹೇಳಿ & ರಾಶಿಫಲ ನೋಡಿ
ಹಿತಶತ್ರುಗಳು ಅಥವಾ ಶತ್ರು ಪೀಡೆಗಳಿಂದ ರಕ್ಷಣೆ ಪಡೆದು, ಶತ್ರುಗಳು ಸಹ ನಿಮ್ಮ ಮಾತಿಗೆ ಬಾಳುವಂತೆ ಹಾಗೂ ನಿಮ್ಮ ವ್ಯವಸ್ಥೆಗೆ ಮಾರಕವಾಗದಂತೆ ವಶ ಮಾಡಿಕೊಳ್ಳುವ ವಿಧಾನ. ಓಂ ಹ್ರೀಂ…
Read More » -
ವಿನಯ ವಿಶೇಷ
ಪತಿ-ಪತ್ನಿ ದೂರವಿದ್ದಷ್ಟು ಸಮಸ್ಯೆ ಹೆಚ್ಚಾಗಲಿದೆಯೇ ಸೂಕ್ತ ಪರಿಹಾರ ಬೇಕೆ.? ಹೀಗೆ ಮಾಡಿ
ಪತಿ-ಪತ್ನಿಯರ ನಡುವೆ ಅಂತರ ಹೆಚ್ಚಾದಂತೆ ಜೀವನ ದುಸ್ತರವಾಗುತ್ತದೆ. ಇಂತಹ ಪ್ರೇಮ ಸಂಬಂಧವು ನೀವು ಕಳೆದುಕೊಳ್ಳುತ್ತಿದ್ದರೆ ಅದನ್ನು ಸರಿಪಡಿಸುವ ದಾರಿ ಹುಡುಕಬೇಕಾಗುವುದು ಮುಖ್ಯ, ಆದಕಾರಣ ಈ ಸರಳ ಪರಿಹಾರವು…
Read More »