ಜಯಶ್ರೀ ಭಂಡಾರಿ ಬರೆದ ಕಾವ್ಯ
-
ಅಂಗಳದಲ್ಲಿ ಅರಳಿದ ಚೆಂಗುಲಾಬಿಯೇ..ನೀನೆಲ್ಲೋ ನಾನಲ್ಲೇ..
ನೀನೆಲ್ಲೋ ನಾನಲ್ಲೇ…. ಸಂಜೆಯ ಹಾಡಿಗೆ ಹಾಡಾದವಳೆ ಪೌರ್ಣಿಮೆಯ ಹಾಲಲಿ ಮಿಂದವಳೆ ಸುಳಿದುಸೂಸುವ ಗಾಳಿಯಲಿ ಗಂಧವಾದವಳೆ ಅಂಗಳದಿ ಅರಳಿದ ಚೆಲುವ ಚೆಂಗುಲಾಬಿಯವಳೆ ನಿನ್ನ ಮೈಮಾಟಕೆ ಸೋತುಬಂದೆ ಕಪ್ಪುಕಂಗಳ ನೋಟಕೆ…
Read More »