ಸಂವೇದನಾಶೀಲ ಸೂಕ್ಷ್ಮ ಬರಹಗಾರ ಯುವ ಕವಿ ಸಂತೋಷ -ರಾಘವೇಂದ್ರ ಹಾರಣಗೇರಾ. “ಹೆಚ್ಚು ಬರೆದವನಲ್ಲ ನಿಚ್ಚ ಬರೆದವನಲ್ಲ ಮೆಚ್ಚಿಸಲು ಬರೆಯುವ ಅಭ್ಯಾಸವಿಲ್ಲ ಇಚ್ಚೆಗೆದೆಯೊಪ್ಪಿ ಬಗೆ ಬಿಚ್ಚಿದರೆ, ಕಣ್ಣೆಮಯ್ ಎಚ್ಚುವಂದದಿ…