ಹೆಚ್.ಡಿ.ಕುಮಾರಸ್ವಾಮಿ ಸಂಪುಟ ಸಚಿವರಿಗೆ ಖಾತೆ ಹಂಚಿಕೆ : ರಾಜ್ಯಪಾಲರ ಮುದ್ರೆ
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಚಿವ ಸಂಪುಟದ ಸಚಿವರ ಖಾತೆ ಹಂಚಿಕೆ ಫೈನಲ್ ಮಾಡಿದ್ದಾರೆ. ಅಂತೆಯೇ
ಸಿಎಂ ಕಳುಹಿಸಿದ್ದ ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲ ವಿ.ಆರ್.ವಾಲಾ ಅಧಿಕೃತ ಮುದ್ರೆ ಹಾಕಿದ್ದಾರೆ.
ಸಿಎಂ, ಡಿಸಿಎಂ ಹಾಗೂ 25 ಸಚಿವರುಗಳ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಇಂತಿದೆ.
ಮುಖ್ಯಮಂತ್ರಿ H.D.ಕುಮಾರಸ್ವಾಮಿ – ಹಣಕಾಸು, ಅಬಕಾರಿ, ಗುಪ್ತಚರ ಇಲಾಖೆ
ಮುಖ್ಯಮಂತ್ರಿ H.D.ಕುಮಾರಸ್ವಾಮಿ – ಇಂಧನ, ಸಾರ್ವಜನಿಕ ಉದ್ದಿಮೆ ಖಾತೆ
ಮುಖ್ಯಮಂತ್ರಿ H.D.ಕುಮಾರಸ್ವಾಮಿ – ಜವಳಿ ಖಾತೆ, ಕ್ಯಾಬಿನೆಟ್ ವ್ಯವಹಾರಗಳು
ಮುಖ್ಯಮಂತ್ರಿ H.D.ಕುಮಾರಸ್ವಾಮಿ – ವಾರ್ತೆ, ಯೋಜನೆ ಮತ್ತು ಸಾಂಖ್ಯಿಕ
ಮುಖ್ಯಮಂತ್ರಿ H.D.ಕುಮಾರಸ್ವಾಮಿ – ಮೂಲ ಸೌಕರ್ಯಖಾತೆ, ಡಿಪಿಎಆರ್
ರಮೇಶ್ ಜಾರಕಿಹೊಳಿ – ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ
ಪ್ರಿಯಾಂಕ್ ಖರ್ಗೆ – ಸಮಾಜ ಕಲ್ಯಾಣ ಖಾತೆ
ಯು.ಟಿ.ಖಾದರ್ – ನಗರಾಭಿವೃದ್ಧಿ ಹಾಗೂ ವಸತಿ ಖಾೈತೆ
ಸಾ.ರಾ.ಮಹೇಶ್ – ಪ್ರವಾಸೋದ್ಯಮ ಹಾಗೂ ರೇಷ್ಮೆ ಖಾತೆ
ಜಮೀರ್ ಅಹ್ಮದ್ – ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ
ಎನ್.ಮಹೇಶ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
ವೆಂಕಟರಾವ್ ನಾಡಗೌಡ – ಪಶುಸಂಗೋಪನಾ ಮತ್ತು ಮೀನುಗಾರಿಕೆ
ಶಿವಾನಂದ್ ಪಾಟೀಲ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ವೆಂಕಟರಮಣಪ್ಪ – ಕಾರ್ಮಿಕ
ರಾಜಶೇಖರ್ ಪಾಟೀಲ್ – ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ
ಸಿ.ಎಸ್.ಪುಟ್ಟರಾಜು – ಸಣ್ಣ ನೀರಾವರಿ ಖಾತೆ
ಡಾ.ಜಿ.ಪರಮೇಶ್ವರ್ – ಗೃಹ ಹಾಗೂ ಬೆಂಗಳೂರು ಅಭಿವೃದ್ಧಿ ಖಾತೆ
ಡಾ.ಜಿ.ಪರಮೇಶ್ವರ್ – ಯುವ ಸಬಲೀಕರಣ ಹಾಗೂ ಕ್ರೀಡಾ ಖಾತೆ
ಎಚ್.ಡಿ.ರೇವಣ್ಣ – ಲೋಕೋಪಯೋಗಿ
ಡಿ.ಕೆ.ಶಿವಕುಮಾರ್ – ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ
ಆರ್.ವಿ.ದೇಶಪಾಂಡೆ – ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ
ಬಂಡೆಪ್ಪ ಕಾಶೆಂಪೂರ್ – ಸಹಕಾರ
ಕೆ.ಜೆ.ಜಾರ್ಜ್ – ಬೃಹತ್ ಕೈಗಾರಿಕೆ ಹಾಗೂ ಐಟಿ ಮತ್ತು ಬಿಟಿ ಖಾತೆ
ಎನ್.ಎಚ್.ಶಿವಶಂಕರ್ ರೆಡ್ಡಿ – ಕೃಷಿ
ಡಿ.ಸಿ.ತಮ್ಮಣ್ಣ – ಸಾರಿಗೆ
ಕೃಷ್ಣ ಬೈರೇಗೌಡ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಕೃಷ್ಣ ಬೈರೇಗೌಡ – ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ
ಎಂ.ಸಿ.ಮನಗೂಳಿ – ತೋಟಗಾರಿಕೆ ಇಲಾಖೆ
ಜಿ.ಟಿ.ದೇವೇಗೌಡ – ಉನ್ನತ ಶಿಕ್ಷಣ
ಎಸ್.ಆರ್.ಶ್ರೀನಿವಾಸ್ – ಸಣ್ಣ ಕೈಗಾರಿಕೆ ಇಲಾಖೆ
ಜಯಮಾಲಾ-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ
ಆರ್.ಶಂಕರ್ – ಅರಣ್ಯ ಮತ್ತು ಪರಿಸರ ಮತ್ತು ಜೀವವೈವಿಧ್ಯ ಇಲಾಖೆ
ಸಿ.ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ