ಪ್ರಮುಖ ಸುದ್ದಿ
ಟಂಟಂ ಪಲ್ಟಿಃ ಇಬ್ಬರಿಗೆ ಗಂಭೀರ ಗಾಯ
ಟಂಟಂ ಪಲ್ಟಿಃ ಇಬ್ಬರಿಗೆ ತೀವ್ರ ಗಾಯ
ಶಹಾಪುರಃ ಚಾಲಕನ ನಿಯಂತ್ರಣ ತಪ್ಪಿ ಟಂಟಂ ಆಟೋವೊಂದು ಪಲ್ಡಿ ಹೊಡೆದ ಪರಿಣಾಮ ಹಲವರು ಪ್ರಾಣಪಾಯದಿಂದ ಪಾರಾಗಿದ್ದು, ಇಬ್ಬರ ಕೈ ಕಾಲು ಮುರಿದಿದ್ದು, ಸೂಕ್ತ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆಬ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ನಗರದ ಹತ್ತಿಗೂಡೂರ ಸಮೀಪದ ಕೆಇಬಿ ಬಳಿ ರಾಜ್ಯ ಹೆದ್ದಾರಿ ಮೇಲೆ ಘಟನೆ ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.