ಈ ದಿನ ರಾಶಿಫಲ ಫಲಾ ನೋಡಿ
ಶ್ರೀ ಆಂಜನೇಯ ಸ್ವಾಮಿಯ ಅನುಗ್ರಹವನ್ನು ಬೇಡುತ್ತಾ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಕೃತಿಕಾ
ಋತು : ಗ್ರೀಷ್ಮ
ರಾಹುಕಾಲ 09:23 – 10:59
ಗುಳಿಕ ಕಾಲ 06:12 – 07:47
ಸೂರ್ಯೋದಯ 06:11:50
ಸೂರ್ಯಾಸ್ತ 18:56:34
ತಿಥಿ : ದಶಮಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಸಂತೋಷಕೂಟಗಳಲ್ಲಿ ನಿಮ್ಮನ್ನು ಅವಮಾನ ಗೊಳಿಸಬಹುದು ಎಚ್ಚರವಿರಲಿ. ಅನಗತ್ಯವಾಗಿ ಇನ್ನೊಬ್ಬರ ವಿಚಾರಗಳಿಗೆ ತಲೆ ಹಾಕಬೇಡಿ. ಕೆಲಸವನ್ನು ಪಡೆದುಕೊಳ್ಳುವ ನಿಮ್ಮ ಮನಸ್ಥಿತಿಯನ್ನು ಸರಿಯಾಗಿ ಇಟ್ಟುಕೊಳ್ಳಿ. ಆದಾಯದ ನಿಖರ ಲಾಭಾಂಶವನ್ನು ಲೆಕ್ಕಾಚಾರ ಮಾಡುವುದು ಸೂಕ್ತ. ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ನಂಬಿಕೆದ್ರೋಹ ದಂತಹ ವ್ಯವಹಾರಗಳು ನಡೆಯಬಹುದು ಎಚ್ಚರವಿರಲಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ವೃಷಭ ರಾಶಿ
ಸ್ನೇಹ ಬಾಂಧವ್ಯಗಳನ್ನು ಉತ್ತಮಪಡಿಸಿಕೊಳ್ಳುವಲ್ಲಿ ನಿಮ್ಮ ಹೆಜ್ಜೆ ಕಂಡುಬರಲಿದೆ. ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುವುದು ನಿಶ್ಚಿತ. ಕಟುವಾದ ಮಾತುಗಳನ್ನು ಆದಷ್ಟು ನಿಯಂತ್ರಿಸುವುದು ಸೂಕ್ತ. ಅಪರಿಚಿತರೊಡನೆ ಎಚ್ಚರದಿಂದಿರುವುದು ಒಳ್ಳೆಯದು. ನಿಮ್ಮ ಅನುಕೂಲದ ಕಾರ್ಯಗಳು ಹಾಗೂ ಅಂದುಕೊಂಡ ವಿಚಾರಗಳಿಗೆ ಸೂಕ್ತ ಬೆಂಬಲ ಹಾಗೂ ಯಶಸ್ಸು ಸಿಗಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಿಥುನ ರಾಶಿ
ಯೋಜನೆಯ ನಿಮಿತ್ತ ಪ್ರಯಾಣಕ್ಕೆ ಮುಂದಾಗುವಿರಿ. ಸಾಲಬಾದೆ ಸಮಸ್ಯೆಗಳು ನಿಮ್ಮನ್ನು ಹೆಚ್ಚು ಕಾಡಲಿದೆ. ನಿಮ್ಮ ಯೋಜನೆಗಳಿಗೆ ಬಂಡವಾಳದ ಸಮಸ್ಯೆ ಚಿಂತಾಕ್ರಾಂತರನ್ನಾಗಿ ಮಾಡುತ್ತದೆ. ಆತ್ಮೀಯರು ಸ್ನೇಹಿತರು ನಿಮಗೆ ಬೆಂಬಲವಾಗಿ ನಿಲ್ಲಲಿದ್ದಾರೆ. ನಿಮ್ಮ ಸ್ವಭಾವ ಹಾಗು ವರ್ತನೆಯನ್ನು ಉತ್ತಮಪಡಿಸಿಕೊಳ್ಳಲು ಮುಂದಾಗಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಕೆಲಸಗಳಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಉದ್ಯೋಗದಲ್ಲಿ ಹೆಚ್ಚಿನ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ನೀವು ಆತ್ಮೀಯ ವ್ಯಕ್ತಿಗಳಿಗೆ ಉಡುಗೊರೆ ನೀಡುವ ಸಾಧ್ಯತೆ ಕಂಡುಬರುತ್ತದೆ. ಉತ್ತಮ ಹಣಕಾಸಿನ ವ್ಯವಹಾರಗಳು ಸಂತೋಷ ತರಲಿದೆ. ಪ್ರಾಕೃತಿಕ ಸೌಂದರ್ಯ ಕಾಣಲು ಪ್ರವಾಸದ ಚಿಂತನೆ ಮಾಡುವಿರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ಪ್ರಯಾಣದಲ್ಲಿ ನಿಮ್ಮ ಆರೋಗ್ಯ ಏರುಪೇರಾಗಬಹುದು ಆದಷ್ಟು ಪ್ರಯಾಣವನ್ನು ಮುಂದೂಡಿ. ಕುಟುಂಬದ ವ್ಯಾಜ್ಯಗಳಿಗೆ ಹಿರಿಯರಿಂದ ಸೂಕ್ತ ಪರಿಹಾರ ದೊರೆಯಲಿದೆ. ಮಕ್ಕಳ ಹಿತಾಸಕ್ತಿಗೆ ನಿಮ್ಮ ಬೆಂಬಲ ಸಿಗಲಿದೆ. ಸೋಮಾರಿತನವೂ ನಿಮ್ಮ ಕೆಲಸಗಳಿಗೆ ಮಾರಕವಾಗಬಹುದು. ವಿರೋಧಿ ವರ್ಗಗಳು ನಿಮ್ಮ ವಿಚಾರಗಳನ್ನು ಅಪಹಾಸ್ಯ ಮಾಡಲಿದ್ದಾರೆ. ಮಡದಿಯ ಜೊತೆಗಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಿ. ವಿದ್ಯಾರ್ಥಿಗಳಲ್ಲಿ ಸಾಧನೆ ಉತ್ತಮವಾಗಿ ಮೂಡಿ ಬರಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ನಿಮ್ಮ ನಿರೀಕ್ಷಿತ ಕಾರ್ಯಗಳು ಸಕಾರಾತ್ಮಕ ಫಲಿತಾಂಶ ತರಲಿದೆ. ತಾಂತ್ರಿಕ ವರ್ಗದವರಿಗೆ ಉತ್ತಮ ಅವಕಾಶಗಳು ದೊರೆಯಲಿದೆ. ಉತ್ಪನ್ನ ವಲಯಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಮಕ್ಕಳ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮ ಸಾಧನೆ ಕಂಡುಬರುತ್ತದೆ. ಕೆಲವು ಯೋಜನೆಗಳು ಹಾಗೂ ಹಣಕಾಸಿನ ವ್ಯವಹಾರದಲ್ಲಿ ಅಲಕ್ಷತನ ಬೇಡ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ತುಲಾ ರಾಶಿ
ಮಾಡುವ ಕಾರ್ಯಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇಂದು ಸರಾಗವಾಗಿ ಕೊಟ್ಟಿರುವ ಕೆಲಸವನ್ನು ಬೇಗನೆ ಮಾಡಿ ಮುಗಿಸುತ್ತೀರಿ. ನೀವು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಹಿರಿಯರ ಮಾರ್ಗದರ್ಶನವನ್ನು ಪಡೆಯುವುದು ಸೂಕ್ತ. ನಿಮ್ಮ ವ್ಯಕ್ತಿತ್ವ ರೂಪಿಸುವ ಅವಕಾಶ ಸಿಗಲಿದೆ. ಕ್ರಿಡಾಕೂಟಗಳಲ್ಲಿ ಜಯದ ನಿರೀಕ್ಷೆ ಕಾಣಬಹುದು. ಸಂಗಾತಿಯೊಡನೆ ಪ್ರೇಮದ ಮನಸ್ಥಿತಿಯಲ್ಲಿರುವಿರಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಮನೋವೇದನೆ ಗಳಿಂದ ಕಷ್ಟಗಳು ಹೆಚ್ಚಾಗಲಿದೆ. ಸ್ನೇಹದಲ್ಲಿ ವ್ಯವಹಾರ ಮಾಡುವುದು ಬೇಡ ಇದು ವಿಕೋಪಕ್ಕೆ ತಿರುಗುವ ಸಾಧ್ಯತೆ ಇದೆ. ಬಂಡವಾಳದ ಸಮಸ್ಯೆಗಳಿಂದ ನಿಮ್ಮ ಯೋಜನೆಗಳು ನಕಾರಾತ್ಮಕ ಫಲಿತಾಂಶ ತರಲಿದೆ. ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಆಹಾರ ಸೇವನೆಗೆ ಒತ್ತು ನೀಡಿ. ಕುಟುಂಬದಲ್ಲಿ ಹೆಚ್ಚಿನ ಖರ್ಚುಗಳು ನಿಮಗೆ ಕಠಿಣ ಪರಿಸ್ಥಿತಿ ತಂದೊಡ್ಡುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಕೋಪ ದ್ವೇಷಗಳು ನಿಮ್ಮ ವ್ಯವಸ್ಥೆಯನ್ನು ಹಾಳುಮಾಡಬಹುದು. ಕೆಲವು ಅವಕಾಶಗಳು ನಿಮ್ಮಿಂದ ಕೈತಪ್ಪಿ ಹೋಗಬಹುದಾದ ಸಾಧ್ಯತೆಯಿದೆ ಎಚ್ಚರವಿರಲಿ. ಪ್ರಚೋದನೆಗೆ ನೀವು ಒಳಗಾಗಬೇಡಿ ನಿಮ್ಮ ಬುದ್ಧಿ ನಿಮ್ಮ ಜೊತೆಯಲ್ಲಿ ಇರಲಿ. ಹಣಕಾಸಿನ ವ್ಯವಹಾರಗಳು ಸಾಧಾರಣ ಪ್ರಮಾಣದಲ್ಲಿ ನಡೆಯಲಿದೆ. ಬರುವ ಅವಕಾಶವನ್ನು ಸೂಕ್ಷ್ಮವಾಗಿ ಅವಲೋಕಿಸಿ ನಂತರ ಪಾಲ್ಗೊಳ್ಳುವುದು ಸೂಕ್ತ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮಕರ ರಾಶಿ
ಆಧ್ಯಾತ್ಮಿಕ ತುಡಿತ ನಿಮ್ಮ ವ್ಯವಸ್ಥೆಯಲ್ಲಿ ಕಂಡುಬರಲಿದೆ. ದೇವಸ್ಥಾನಗಳಿಗೆ ಭೇಟಿ ನೀಡುವ ಸಂಭವಗಳು ಕಾಣಬಹುದು. ಪತ್ನಿಯ ಹಿತಾಸಕ್ತಿಯ ಹಾಗೂ ಅವರ ಪ್ರೇರಣೆಯಿಂದ ಮಾನಸಿಕ ಬಲಿಷ್ಠರಾಗುವಿರಿ. ಹಳೆಯ ಕಷ್ಟಕಾರ್ಪಣ್ಯಗಳಿಗೆ ಇತಿಶ್ರೀ ಹಾಕುವಿರಿ. ದೈಹಿಕ ಸಮತೋಲನಕ್ಕೆ ಒತ್ತು ನೀಡುವುದು ಒಳಿತು. ಖರೀದಿ ಪ್ರಕ್ರಿಯೆಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕುಂಭ ರಾಶಿ
ಕನಸುಗಳನ್ನು ಕಾಣುತ್ತಾ ಕುಳಿತರೆ ಪ್ರಯೋಜನವಿಲ್ಲ, ಕಂಡಿರುವ ಕನಸನ್ನು ನನಸು ಮಾಡಲು ಪ್ರಯತ್ನ ಪಡಬೇಕಾಗಿರುವುದು ಜೀವನ ಎಂಬುದನ್ನು ಮರೆಯದಿರಿ. ನಿಮ್ಮಲ್ಲಿನ ಚೈತನ್ಯದಿಂದ ಉತ್ತಮ ಜೀವನಶೈಲಿಯನ್ನು ರೂಪಿಸಿಕೊಳ್ಳಲಿದ್ದೀರಿ. ಆರ್ಥಿಕ ವ್ಯವಹಾರಗಳಲ್ಲಿ ಉತ್ತಮ ರೀತಿಯ ಸಾಧನೆಯಾಗಲಿದೆ. ನೀವು ಕುಟುಂಬಕ್ಕಿಂತ ಹೊರಗಡೆಯ ಸ್ನೇಹವನ್ನು ಅತಿಯಾಗಿ ಪ್ರೇಮಿಸುವುದು ನಿಮ್ಮ ವ್ಯಕ್ತಿತ್ವಕ್ಕೆ ಒಳ್ಳೆಯದಲ್ಲ. ಮನೋಕಾಮನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಸಂಗಾತಿಯ ಮಾತುಗಳು ಈ ದಿನ ನಿಮಗೆ ಸಂತೋಷ ತರಿಸುತ್ತದೆ.
ಶುಭಸಂಖ್ಯೆ 7
ಗಿರಿಧರ ಶರ್ಮ 9945098262
ಮೀನ ರಾಶಿ
ಮಾಡುವ ಕಾರ್ಯಗಳು ನಿಮಗೆ ಪ್ರಶಂಸೆ ತಂದುಕೊಡುತ್ತದೆ. ಕೆಲವರು ನಿಮ್ಮ ಹಿಂದೆ ದುಂಬಾಲು ಬೀಳುವರು ಅವರ ಹೊಗಳಿಕೆಗೆ ನೀವು ಹೆಚ್ಚಿನ ಪ್ರಾಶಸ್ತ್ಯ ನೀಡಬೇಡಿ. ಆಡಂಬರದ ಜೀವನ ಶೈಲಿಯನ್ನು ನಿಯಂತ್ರಿಸುವುದು ಒಳ್ಳೆಯದು. ಮಾತು ಹಾಗೂ ಕೃತಿಯಲ್ಲಿ ನೈಜತೆಯನ್ನು ರೂಡಿಸಿಕೊಳ್ಳಿ. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹಲವಾರು ವಿಘ್ನಗಳನ್ನು ಎದುರಿಸಬೇಕಾಗುತ್ತದೆ. ಬಾಕಿ ಇರುವ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವುದು ಸೂಕ್ತ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದರಿಂದ ವಿಮುಕ್ತಿ ಹೊಂದುವ ಬಯಕೆ, ಭವಿಷ್ಯದ ಏಳಿಗೆಯ ಚಿಂತನೆ, ಇವುಗಳ ಪ್ರತ್ಯಕ್ಷ ಫಲಕಾರಿ ಆದದ್ದು ಜ್ಯೋತಿಷ್ಯಶಾಸ್ತ್ರ.
ಪ್ರಗತಿಯ ಭರವಸೆಯ ಅಮೃತಘಳಿಗೆ ಇಂದೇ ಕರೆಮಾಡಿ.
9945098262