ಬಚಪನ್ ಶಾಲೆ
-
ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಶ್ರಮಿಸಿ – ಮುಕುಂದಾ
ಯಾದಗಿರಿ, ಶಹಾಪುರಃ ಮಕ್ಕಳಲ್ಲಿ ಕಲಿಕಾ ಸಾಮಥ್ರ್ಯ ಹೆಚ್ಚಿಸಲು ಶಿಕ್ಷಕರು, ಪಾಲಕರು, ಪೋಷಕರು ಜೊತೆಯಾಗಿ ಶ್ರಮಿಸಬೇಕು. ಶಾಲೆಯಲ್ಲಿ ಮತ್ತು ಮನೆಯಲ್ಲಿ ಮಕ್ಕಳಲ್ಲಿನ ವಿವಿಧ ದೋಷಗಳು ಮಾತ್ರ ಗುರುತಿಸಬಾರದು. ಯಾವ…
Read More » -
ತರಕಾರಿ ವ್ಯಾಪಾರ ನಡೆಸಿದ ಬಚಪನ್ ಶಾಲಾ ಮಕ್ಕಳು
ಪ್ರಾಯೋಗಿಕ ತರಕಾರಿ ಮಾರುಕಟ್ಟೆಯಲ್ಲಿ ಮಕ್ಕಳ ವ್ಯಾಪಾರ ಯಾದಗಿರಿ, ಶಹಾಪುರಃ ಪಟ್ಟಣದ ಬಚಪನ್ ಪ್ಲೆ ಸ್ಕೂಲಿನಲ್ಲಿ ಇಂದು ಮಕ್ಕಳಿಗಾಗಿ ತರಕಾರಿ ಮಾರುಕಟ್ಟೆ ವ್ಯವಹಾರ ವಹಿವಾಟು ಕುರಿತು ತಿಳಿಸಲು ವ್ಯವಸ್ಥೆ…
Read More » -
ಮಗುವಿಗೆ ಹೆತ್ತ ತಾಯಿಯ ಸಂಸ್ಕಾರ ಅತ್ಯಗತ್ಯ-ನಿರ್ಭಯಾನಂದ ಶ್ರೀ
ತಾಯಿ ತುಂಬುವ ಮನೋಬಲ ಹೆಚ್ಚು ಪರಿಣಾಮಕಾರಿ-ನಿರ್ಭಯಾನಂದ ಶ್ರೀ ಯಾದಗಿರಿ, ಶಹಾಪುರಃ ಭಾರತದಲ್ಲಿ ಜನ್ಮಿಸುವ ಪ್ರತಿ ಮಗುವಿಗೆ ಇಡಿ ಜಗತನ್ನು ಆಳುವ ಸಾಮಥ್ರ್ಯವಿದೆ ಎಂದು ಗದಗಿನ ಶ್ರೀ ರಾಮಕೃಷ್ಣ…
Read More » -
ಶಹಾಪುರಕ್ಕೆ ಆಧ್ಯಾತ್ಮಿಕ ಚಿಂತಕ ನಿರ್ಭಯಾನಂದ ಶ್ರೀ
ಖ್ಯಾತ ವಾಗ್ಮೀ ನಿರ್ಭಯಾನಂದ ಶ್ರೀ ಆಗಮನ ಯಾದಗಿರಿ, ಶಹಾಪುರಃ ನಗರದ ಬಚಪನ್ ಪ್ಲೇ ಸ್ಕೂಲ್ ಹಾಗೂ ಲಿಟಲ್ ಫ್ಲಾವರ್ ಪಬ್ಲಿಕ್ ಸ್ಕೂಲ್ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ…
Read More » -
ತರಕಾರಿ ಮಾರಾಟಕ್ಕೆ ನಿಂತ ಶಾಲಾ ಮಕ್ಕಳು.!
ತರಕಾರಿ ವ್ಯಾಪಾರ ವಹಿವಾಟು ನಡೆಸಿದ ಚಿಣ್ಣರು ಯಾದಗಿರಿಃ ತಮಟೆ 10 ಕೆ.ಜಿ. ಹುಳ್ಳಾಗಡ್ಡಿ 40 ರೂ. ಕೆಜಿ, ಈರಿಕಾಯಿ 40 ರೂ.ಕೆ.ಜಿ. ಅಮ್ಮ ನಮ್ಮ ಹತ್ರ ತಗೊಳ್ರಿ…
Read More »