ಬದಾಮಿ
-
ಹೂ..ಒಲಿದ ಜೀವಿಗಳಿಗೆ ಸಾರಥಿ ಮುನಿದ ಮನಸುಗಳಿಗೆ ಬಾ..ರತಿ
ಖುಷಿ–ದುಖಃದಲ್ಲೂ ಪರಿಮಳ ಸೂಸುವ ಹೂವುಗಳು ಜಾಲಿಬೇಲಿಗಳಲಿ ಅರಳಿ ನಗುತ್ತೆ ಮರಗಿಡಗಳಿಗೆ ಹಬ್ಬಿ ಪರಿಮಳ ಬೀರತ್ತೆ ಮಾಳಿಗೆ ಗೇಟ ಕುಂಡಲಿ ಭೇಧವಿಲ್ಲ ಗಂಧ ಹರಡತ್ತೆ ತೋಟ ಬನ ವನಗಳಲಿ…
Read More » -
ಅಂಗಳದಲ್ಲಿ ಅರಳಿದ ಚೆಂಗುಲಾಬಿಯೇ..ನೀನೆಲ್ಲೋ ನಾನಲ್ಲೇ..
ನೀನೆಲ್ಲೋ ನಾನಲ್ಲೇ…. ಸಂಜೆಯ ಹಾಡಿಗೆ ಹಾಡಾದವಳೆ ಪೌರ್ಣಿಮೆಯ ಹಾಲಲಿ ಮಿಂದವಳೆ ಸುಳಿದುಸೂಸುವ ಗಾಳಿಯಲಿ ಗಂಧವಾದವಳೆ ಅಂಗಳದಿ ಅರಳಿದ ಚೆಲುವ ಚೆಂಗುಲಾಬಿಯವಳೆ ನಿನ್ನ ಮೈಮಾಟಕೆ ಸೋತುಬಂದೆ ಕಪ್ಪುಕಂಗಳ ನೋಟಕೆ…
Read More » -
ಕಾವ್ಯ
ನೀ ನೀಡಿದ ಪ್ರೀತಿಗೆ ಏನಂತ ಹೆಸರಿಸಲಿ.!
ಮಮತೆಯ ಒಡಲು ಸುಮಧುರ ಬಂಧು ನಿನಾದೆ ಒಡಲತುಂಬ ಕಡಲ ನಿನಾದವಾದೆ ದಿನದ ನಿಮಿಷಗಳೆಲ್ಲ ಸಾಲಲಿಲ್ಲ ಒಲವ ಅಂಬರ ಹುಚ್ಚು ಹೆಚ್ಚಿತಲ್ಲ ನೆನೆದಾಗಲೆಲ್ಲ ಹತ್ತಿರ ಬರತಿದ್ದೆ ಎಂದೂ ಮರೆಯದ…
Read More »