ಪ್ರಮುಖ ಸುದ್ದಿ
ಧೂಮಪಾನ ಪ್ರಿಯರಿಗೆ ಶಾಂಕಿಂಗ್ ಸಿಗರೇಟ್ ದರ ಎಷ್ಟು ಗೊತ್ತಾ.?
ಸ್ಪೋಕಿಂಗ್ ಪ್ರಿಯರಿಗೆ ಶಾಂಕಿಂಗ್ ಸಿಗರೇಟ್ ದರ ಎಷ್ಟು ಗೊತ್ತಾ.?
ಬೆಂಗಳೂರಃ ಸ್ಮೋಕಿಂಗ್ ಮಾಡುವವರ ಜೇಬಿಗೆ ಕತ್ತರಿ ಬೀಳಲಿದೆ. ಕೇಂದ್ರ ಸರ್ಕಾರ ಮೊನ್ನೆ ಮಂಡಿಸಿದ ಬಜೆಟ್ ನಲ್ಲಿ ಸಿಗರೇಟ್ ಮೇಲಿನ ತೆರಿಗೆ ಹೆಚ್ಚಳ ಮಾಡಿರುವ ಪರಿಣಾಮ ಸಿಗರೇಟ್ ದರ ಏರಿಕೆಯಾಗಿದೆ.
ಬೆಂಗಳೂರಿನ ಐಟಿಸಿ ಕಂಪನಿಯ ಕಿಂಗ್, ಕಿಂಗ್ ಲೈಟ್ ಸಿಗರೇಟಿನ ಬೆಲೆ 2 ರೂ. ಏರಿಕೆಯಾಗಿದೆ. ಈ ಹಿಂದೆ 15 ರೂ. ಇದ್ದ ಸಿಗರೇಟು ಇದೀಗ 17 ರೂ. ಆಗಿದೆ.
ಒಂದು ಪ್ಯಾಕ್ ಕಿಂಗ್ ಮತ್ತು ಕಿಂಗ್ ಲೈಟ್ ಈ ಹಿಂದೆ 150 ರೂ. ಇತ್ತು. ಇದೀಗ ಒಂದು ಪ್ಯಾಕ್ ಗೆ 15 ರೂ. ಹೆಚ್ಚಳವಾದಂತಾಗಿದೆ.