ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭಾರತೀಯ ರೈಲ್ವೆ ಇಲಾಖೆ (RRB) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಸಲ್ಲಿಸಿ ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ ಹೀಗಿದೆ:
ಇಲಾಖೆ: ಭಾರತೀಯ ರೈಲ್ವೆ ಇಲಾಖೆ (RRB)
ಹುದ್ದೆಗಳ ಸಂಖ್ಯೆ : 7951
ಕೆಲಸದ ಸ್ಥಳ: ಭಾರತಾದ್ಯಂತ
ಹುದ್ದೆಗಳ ಹೆಸರು: ಜೂನಿಯರ್ ಇಂಜಿನಿಯರ್, ಕೆಮಿಕಲ್ ಸೂಪರ್‌ವೈಸರ್
ಸಂಬಳ: ರೂ.35400-44900
ವಯೋಮಿತಿ: 18 ರಿಂದ 36 ವರ್ಷ
ಹುದ್ದೆಗಳ ವಿವರ:
ರಸಾಯನಶಾಸ್ತ್ರ ವ್ಯವಸ್ಥಾಪಕ/ಸಂಶೋಧಕ ಮತ್ತು ಲೋಹಶಾಸ್ತ್ರ
ವ್ಯವಸ್ಥಾಪಕ/ಸಂಶೋಧಕ: 17 ಜೂನಿಯರ್ ಇಂಜಿನಿಯರ್,
ಮೆಟೀರಿಯಲ್ಸ್ ವೇರ್ಹೌಸ್ ಮ್ಯಾನೇಜರ್ ಮತ್ತು ಸಹಾಯಕ ರಸಾಯನಶಾಸ್ತ್ರಜ್ಞ ಮತ್ತು ಮೆಟಲರ್ಜಿಸ್ಟ್ 7934
ನೋಂದಣಿ ಶುಲ್ಕSC/ST/ಮಾಜಿ ಸೈನಿಕರು/PwBD/ಮಹಿಳೆಯರು/ಟ್ರಾನ್ಸ್ಜೆಂಡರ್/ಅಲ್ಪಸಂಖ್ಯಾತರು/EBC ಅಭ್ಯರ್ಥಿಗಳಿಗೆ: ರೂ.250/-
ಎಲ್ಲಾ ಇತರ ಅಭ್ಯರ್ಥಿಗಳು: ರೂ.500/- ಆನ್‌ಲೈನ್ ಮೂಲಕ ಪಾವತಿ ಮಾಡಬೇಕು
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30-07-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-ಆಗಸ್ಟ್-2024
ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಗೆ PDF ನೋಡಿಈ ಹುದ್ದೆಯ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ