ವಿನಯ ವಿಶೇಷ

ಗುರುವಾರ ಹಳದಿ ವಸ್ತ್ರ ದಾನ ಮಾಡಿ ಯಾಕೆ ಗೊತ್ತಾ.? & ರಾಶಿ ಭವಿಷ್ಯ ಓದಿ

ಸಂತಾನ ಅಪೇಕ್ಷಿತ ಸುದ್ದಿಗಳನ್ನು ಕೇಳಲು ಮತ್ತು ನಿಮ್ಮ ಮನಸ್ಸಿನ ಕಾರ್ಯಗಳು ಈಡೇರಲು ಗುರುವಾರದ ದಿನದಂದು ಹಳದಿ ವಸ್ತ್ರವನ್ನು ದಾನದ ರೂಪದಲ್ಲಿ ನೀಡಿ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಸರ್ಕಾರಿ ಕಚೇರಿಗಳಲ್ಲಿ ಗೆಲವು. ಆತ್ಮೀಯ ಜನರು ನಿಮ್ಮನ್ನು ಅಭಿಮಾನದಿಂದ ಕಾಣುವರು. ನಿಮ್ಮ ಕೆಲವು ಸಲಹೆಗಳು ಉಪಯುಕ್ತತೆ ಇಂದ ಕೂಡಿರುತ್ತದೆ. ಅಲ್ಪಾವಧಿ ಹೂಡಿಕೆಗಳು ಲಾಭಂಶ ತರಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಲೇವಾದೇವಿ ವ್ಯವಹಾರ ನಿಲ್ಲಿಸುವುದು ಸೂಕ್ತ. ಬೇಡಿಕೆ ವಸ್ತುಗಳನ್ನು ಕೊಂಡು ಕೊಳ್ಳುವ ಕೆಲಸಕ್ಕೆ ಕೈ ಹಾಕುವಿರಿ.ಕ್ರೀಡಾ ಚಟುವಟಿಕೆ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಿದ್ದರಾಗಿ. ತಾಂತ್ರಿಕ ವರ್ಗದವರಿಗೆ ವಿಶೇಷ ಲಾಭದಾಯಕ ದಿನವಾಗಿದೆ. ಮನಸ್ಸಿನಲ್ಲಿ ಕೊರಗುತ್ತಿರುವ ಚಿಂತೆಯನ್ನು ಬದಿಗೊತ್ತಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಮಾಜದಲ್ಲಿ ಸಕ್ರಿಯರಾಗುವ ಸಂದರ್ಭ ಬಂದಿದೆ. ನಿಮ್ಮಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಪುಟಿದೇಳಿ. ಉದ್ಯೋಗದಲ್ಲಿ ನಯವಂಚಕರ ಜಾಲದಲ್ಲಿ ಬೀಳುವ ಸಂಭವ ಎಚ್ಚರ ವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಯಾವುದೇ ವ್ಯವಹಾರದಲ್ಲಿ ಜಾಮೀನನ್ನು ನೀಡಬೇಡಿ. ಮಕ್ಕಳ ಶಿಕ್ಷಣದ ಬಗ್ಗೆ ಕೆಲವು ರೂಪರೇಷೆಗಳನ್ನು ಸಿದ್ಧಪಡಿಸಿ. ಕಾರ್ಮಿಕ ವರ್ಗದವರು ಯಂತ್ರೋಪಕರಣಗಳಲ್ಲಿ ಜಾಗ್ರತೆ ವಹಿಸಿ. ಐಷಾರಾಮಿ ವಸ್ತುಗಳ ಖರೀದಿಯನ್ನು ಸದ್ಯಕ್ಕೆ ನಿಲ್ಲಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಹಣಕಾಸಿನಲ್ಲಿ ಸ್ವಲ್ಪ ಉಳಿತಾಯವನ್ನು ಮಾಡುವುದು ಮುಂದಿನ ಪ್ರಗತಿಗೆ ದಾರಿಯಾಗುತ್ತದೆ. ಮಕ್ಕಳ ಕೆಲವು ಅನುಚಿತ ವರ್ತನೆಯಿಂದ ಬೇಸರವಾಗಬಹುದು. ನಿಮ್ಮಲ್ಲಿ ಆವೇಶ ಕೋಪವನ್ನು ಆದಷ್ಟು ನಿಯಂತ್ರಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೆಲವು ಇಲ್ಲಸಲ್ಲದ ಮಾತುಗಳು ಅಥವಾ ದೊಡ್ಡಸ್ತಿಕೆ ಮಾತುಗಳನ್ನು ಆಡದಿರಿ ಇದರಿಂದ ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಸಂಬಂಧಿಕರ ಲೇವಾದೇವಿ ವ್ಯವಹಾರದಲ್ಲಿ ತಲೆ ಹಾಕಬೇಡಿ. ಉದ್ಯೋಗದಲ್ಲಿ ಸನ್ಮಾನ ಪ್ರತಿಷ್ಠೆ ಹೆಚ್ಚಲಿದೆ. ಕೆಲವು ಗಣ್ಯರ ಒಡನಾಟದಿಂದ ದೊಡ್ಡ ಮಟ್ಟದ ಯೋಜನೆಗೆ ತಯಾರಾಗುವಿರಿ. ಸಂಗಾತಿಯ ನೆರವಿನಿಂದ ಉದ್ಯೋಗದಲ್ಲಿ ಏಳಿಗೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಭವಿಷ್ಯದ ಹಿತದೃಷ್ಟಿಯಿಂದ ಉಳಿತಾಯ ಮತ್ತು ಹೂಡಿಕೆಗಳು ಲಾಭಕರವಾಗಿರಲಿದೆ. ನಿಮ್ಮ ಇಚ್ಛೆಯಂತೆ ಕೆಲಸದಲ್ಲಿ ಗೆಲುವು ಸಂಪಾದನೆ. ಅವಕಾಶಗಳು ಬಂದಾಗ ಕಣ್ಮುಚ್ಚಿ ಕುಳಿತುಕೊಳ್ಳ ಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಮಕ್ಕಳ ಸಾಂಗತ್ಯದಿಂದ ನವಚೈತನ್ಯ. ಸಂಗಾತಿಯ ಪ್ರೀತಿಯ ಮಾತಿನಿಂದ ಸಂಕಷ್ಟಗಳು ದೂರವಾಗಲಿದೆ. ಇಂದು ನೀವು ಅನೇಕ ವಿಷಯಗಳಲ್ಲಿ ಆಸಕ್ತಿ ತೋರುವಿರಿ. ಕಷ್ಟದ ಕೆಲಸ ಕೂಡ ಒಳ್ಳೆಯ ಮಾರ್ಗದರ್ಶನದಿಂದ ಆರಾಮದಾಯಕವಾಗಿ ನಿರ್ವಹಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಪ್ರೇಮಿಗಳು ನಾಟಕೀಯ ಪ್ರಸಂಗಗಳ ಅನುಭವ ಪಡೆಯಲಿದ್ದೀರಿ. ಕೆಲವು ಗುಪ್ತ ವಿಷಯಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಚ್ಚರ. ವ್ಯವಸ್ಥಿತ ಪಿತೂರಿ ಗಳು ಉದ್ಯೋಗ ಸ್ಥಳದಲ್ಲಿ ನಡೆಯಲಿದೆ. ಶ್ರದ್ಧೆ ಮತ್ತು ಪ್ರಾಮಾಣಿಕತೆ ನಿಮ್ಮ ಗೆಲುವಿಗೆ ಸಹಕಾರ ನೀಡಲಿದೆ. ಅಪರಿಚಿತ ವ್ಯಕ್ತಿಗಳ ಬಗ್ಗೆ ಜಾಗೃತೆವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲವು ಘಟನೆಗಳು ಹಿಂದೆ ನಡೆದಂತೆ ಭಾಸವಾಗುತ್ತದೆ. ಭಾವನ ಜೀವಿ ಆದ ನಿಮಗೆ ನಿಮ್ಮ ಭಾವನೆಯ ಜೊತೆ ಆಟವಾಡುವ ಜನರಿದ್ದಾರೆ. ಕೆಟ್ಟವರ ಜನಗಳ ಸಂಘದಿಂದ ಅಂತರ ಕಾಯ್ದುಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ವಿಜ್ಞಾನಕ್ಕೆ ಸಂಬಂಧಪಟ್ಟ ಜ್ಞಾನವೃದ್ಧಿ ಆಗಲಿದೆ. ಮಕ್ಕಳು ಕೆಲಸದಲ್ಲಿ ನಿಪುಣರು ಆಗುವ ಸೂಚನೆ. ಮಧ್ಯವರ್ತಿಗಳಿಗೆ ಲಾಭಕರ ದಿನ. ನಿಮ್ಮ ವಿಚಾರ ಅಧ್ಯಾತ್ಮಿಕದ ಕಡೆ ಒಲವು ಮೂಡುತ್ತದೆ. ಆರ್ಥಿಕ ವ್ಯವಹಾರಗಳನ್ನು ಸುಸ್ಥಿರವಾಗಿ ನೋಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಹಣಕಾಸುಗಳನ್ನು ದುಂದುವೆಚ್ಚ ಮಾಡುವುದು ಸರಿಯಲ್ಲ. ಈ ದಿನ ಪ್ರವಾಸದ ಚಿಂತನೆ ಮಾಡುವಿರಿ. ಕುಟುಂಬದಿಂದ ನಿಮಗೆ ಅಗತ್ಯವಾದ ಸೌಲಭ್ಯಗಳು ಸಿಗುವ ಸಾಧ್ಯತೆ ಇದೆ. ಮಕ್ಕಳ ಬೆಳವಣಿಗೆ ಸಂತೋಷ ತರಿಸಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button