ಮಾಜಿ ಸಿಎಂ ಜಗಧೀಶ ಶೆಟ್ಟರ್
-
ಸಿದ್ರಾಮಯ್ಯನವರ ಅಹಂಕಾರದ ಮಾತು ಸಂವಿಧಾನ ಪೀಠಕ್ಕೆ ಅಗೌರವ-ಶೆಟ್ಟರ್
ವಿವಿ ಡೆಸ್ಕ್ಃ ಸಿದ್ರಾಮಯ್ಯನವರ ಅಹಂಕಾರದ ಮಾತು ಸಂವಿಧಾನ ಪೀಠಕ್ಕೆ ಅಗೌರವ ತೋರುತ್ತಿದೆ. ಸಂವಿಧಾನ ಪೀಠವಾದ ಸ್ಪೀಕರ್ ಸ್ಥಾನ ಅಲಂಕರಿಸಿದ ಕಾಗೇರಿಯವರನ್ನು ಏಕವಚನದಲ್ಲಿ ನಿಂದಿಸುವದು ಎಷ್ಟರಮಟ್ಟಿಗೆ ಸರಿ. ಸ್ಪೀಕರ್…
Read More »