Homeಅಂಕಣಜನಮನಮಹಿಳಾ ವಾಣಿ
ಬೆಳಗ್ಗೆ ಖಾಲಿ ಹೊಟ್ಟೆಗೆ ಚಹಾ ಕುಡಿಯುತ್ತೀರಾ.?

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಾವು ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತೇವೆ. ಇದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ.
ಖಾಲಿ ಹೊಟ್ಟೆಗೆ ಬ್ಲ್ಯಾಕ್ ಟೀ ಕುಡಿಯುವುದರಿಂದ ದೇಹದಲ್ಲಿ ಸೇರಿದಂತೆ ಬಾಯಲ್ಲಿ ಕೂಡ, ಆಮ್ಲೀಯ ಪ್ರಭಾವ ಹೆಚ್ಚಾಗುತ್ತದೆ. ಇದು ಹಲ್ಲುಗಳ ಮೇಲ್ಪದರ ಹಾಳಾಗುವಂತೆ ಮಾಡುತ್ತದೆ. ವಸಡುಗಳ ಸಮಸ್ಯೆ ಕೂಡ ಇದರಿಂದ ಕಂಡುಬರುತ್ತದೆ. ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಹೊಟ್ಟೆ ಉಬ್ಬರ, ಮಲಬದ್ಧತೆ ಸಮಸ್ಯೆ
ಕೂಡ ಎದುರಾಗುತ್ತದೆ.