ಪ್ರಮುಖ ಸುದ್ದಿ

ನಟ ಪುನೀತ್ ಪ್ರಾಣಪಾಯದಿಂದ ಪಾರು

ಬಳ್ಳಾರಿಃ ನಗರದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಹಿಂದಿರುಗುವಾಗ ಆಂಧ್ರದ ಅನಂತಪುರ ಬಳಿ ಅವರ ರೇಂಜ್ ರೋವರ್ ಕಾರ್ ನ ಟೈರ್ ಹೊಡೆದ ಪರಿಣಾಮ ಅಪಘಾತವಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಅವರ ಕಾರಿನಲ್ಲಿ ಗನ್ ಮ್ಯಾನ್ ಮತ್ತು ಚಾಲಕ ಇದ್ದರು ಯಾರಿಗೂ ಯಾವುದೇ ಅಪಾಯವಾಗಿಲ್ಲ.

ನಂತರ ಸ್ನೇಹಿತರ ಕಾರಿನಲ್ಲಿ ಅವರು ಬೆಂಗಳೂರಿಗೆ ತೆರಳಿದರು ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button