ಲೇಖಕ
-
ಅಂಕಣ
ಆನ್ಲೈನ್ ಕ್ಲಾಸ್ ವರ್ಕೌಟ್ ಆಗಲ್ಲ..! ಹೊಟ್ಟೆಗೆ ಹಿಟ್ಟಿಲ್ಲದಾಗ ಜುಟ್ಟಿಗೇಕೆ ಹೂ.?
ಕೊರೊನಾ ಮಹಾಮಾರಿ ಬದುಕನ್ನೆ ಕಂಗೆಡಿಸಿರುವಾಗ ಆನ್ ಲೈನ್ ಪಾಠ ಕೆಳೋರಾರು.? –ರಾಘವೇಂದ್ರ ಹಾರಣಗೇರಾ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳು ಎಲ್ಲಾ ಸ್ನಾತಕ ಮತ್ತು ಸ್ನಾತಕೊತ್ತರ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ…
Read More » -
ಪ್ರಮುಖ ಸುದ್ದಿ
ನಾಯಿಗಳಂತೆ ರೋಡಿಗೆ ಬರ್ತೀರಾ ಅಂತೀರಿ ಹಾಗೇ ಇಟ್ಟವರು ನೀವೇತಾನೆ.?
ನಾಯಿಗಳ ಹಾಗೆ ರೋಡಿಗೆ ಬರ್ತೀರಿ ಅಂತೀರಿ, ಜನಗಳನ್ನು ‘ನಾಯಿಗಳ ಹಾಗೆ’ ಇಟ್ಟವರು ನೀವೇ ಅಲ್ಲವೆ? _ –ಶಿವಕುಮಾರ್ ಉಪ್ಪಿನ ಕೊರೊನಾ ಈಗ ನಮ್ಮ ದೇಶದ ಒಟ್ಟು ‘ದಿನಮಾನ’ಗಳಿಗೆ…
Read More » -
ಅಂಕಣ
ಸಂಕ್ರಮಣ: ನಿಸರ್ಗದ ಪರಿವರ್ತನೆಯ ಪರ್ವಕಾಲ
ಬೆಳಗ್ಗೆ ಬ್ರಹ್ಮ , ಮಧ್ಯಾಹ್ನ ವಿಷ್ಣು, ಸಂಜೆ ಶಿವನಾಗಿ ಪೂಜಿತ ಭಾಸ್ಕರ -ರಾಘವೇಂದ್ರ ಹಾರಣಗೇರಾ ಹಬ್ಬ ಹರಿದಿನಗಳು ಭಕ್ತಿ, ಧರ್ಮ ಮತ್ತು ವೃತಾಚರಣೆಗಳಿಗೆ ಸಂಬಂಧಿಸಿದ ಶುಭ ದಿನಗಳು…
Read More » -
ಅಂಕಣ
ಮಾನವ ಸಂವೇದನೆಗಳಿಗೆ ಕುಂಚದಿಂದ ಜೀವ ತುಂಬುವ ಶಿಕ್ಷಕ ರುದ್ರಪ್ಪ ತಳವಾರ
ರುದ್ರಪ್ಪ ತಳವಾರ ಕೈಯಲ್ಲಿ ಅರಳಿದ ಮಾಯಾಲೋಕ – ರಾಘವೇಂದ್ರ ಹಾರಣಗೇರಾ ಮಾನವನ ಸೃಜನಶೀಲ ಮನಸ್ಸು ಅಭಿವ್ಯಕ್ತಿಗಾಗಿ ಕಂಡುಕೊಂಡ ಹಲವಾರು ಮಾಧ್ಯಮಗಳಲ್ಲಿ ಚಿತ್ರಕಲೆಯೂ ಒಂದಾಗಿದೆ. ಆಧುನೀಕರಣ, ಕಂಪ್ಯೂಟರೀಕರಣದ ಸಮಕಾಲೀನ…
Read More » -
ಹರಿದಾಸ ಪರಂಪರೆಯ ಶ್ರೇಷ್ಠ ಸಂತ ಕವಿ ಕನಕದಾಸರು-ಹಾರಣಗೇರಾ ಬರಹ
ಶ್ರೇಷ್ಠ ಸಂತ ಕವಿ ಕನಕದಾಸರು, ದಾಸವಾಣಿ ಮೂಲಕ ಸಮಾಜ ಸುಧಾರಣೆ ರಾಘವೇಂದ್ರ ಹಾರಣಗೇರಾ ಹರಿದಾಸ ಶ್ರೇಷ್ಠರಲ್ಲಿ ಅಗ್ರಗಣ್ಯರಾದ ಕನಕದಾಸರು ಕನ್ನಡದ ಶ್ರೇಷ್ಠ ಸಂತ ಕವಿ, ಅನುಭಾವಿ, ಮಹಾಜ್ಞಾನಿ…
Read More » -
ಕಾವ್ಯ
“ಬಿಸಿಲ ಝಳಕ” ತಂಪೆರದ ರವಿ ಹಿರೇಮಠ’ರ ಕವನ
“ಬಿಸಿಲ ಝಳಕ” ಕಾದ ಹಂಚಿನಾಂಗ ಮೈ ಸುಡುತಿತ್ತು ಬಿಸಿಲ ಝಳಕ ಜಳಕಾ ಮಾಡಿ ತಂಪೆರದಿತ್ತು. ಧೂಳ, ಹುಡಿಗಾಳಿ ಸುಳಿಯಲ್ಲಿ…. ಬಿಸಿಲ ನೆತ್ತಿಗೇರಿದ ಮನಕೆ ಬಸವಳಿದ ಆ ಕ್ಷಣ…
Read More »