ವಚನ ಸಿಂಚನ
-
ಬಸವಭಕ್ತಿ
vinayavani ವಚನ ಸಿಂಚನ : ಆಸೆಯಳಿದು ನಿರಾಸೆಯಲಿ ನಿಂದು…
ಆಸೆಯಳಿದು, ನಿರಾಸೆಯಲ್ಲಿ ನಿಂದು, ವೇಷವ ಜರೆದು, ಸರ್ವವ ಮರೆದು, ಈ ಗುಣತ್ರಯಮಂ ತೊರೆದು, ನಿರಾಸೆಯ ಮೇಲೆ ನಿಂದರೆ, ಅದೇ ಶರಣಂಗೆ ಸರಿ ಎಂಬೆ,ಬಸವಪ್ರಿಯ ಕೂಡಲಚೆನ್ನಬಸವಣ್ಣಾ. –ಹಡಪದ ಅಪ್ಪಣ್ಣ
Read More » -
ಬಸವಭಕ್ತಿ
ವಿನಯವಾಣಿ ‘ವಚನ ಸಿಂಚನ’ : ತಾನೆ ಗುರುತತ್ವ ತಾನೆ ಶಿವತತ್ವ…
ತಾನೆ ಗುರುತತ್ವ, ತಾನೆ ಶಿವತತ್ವ, ತಾನೆ ಪರತತ್ವ ತಾನಲ್ಲದೆ ಬೇರೆ ಪರಬ್ರಹ್ಮವುಂಟೆಂಬ ಭ್ರಾಂತುಭ್ರಮಿತರ ನಾನೇನೆಂಬೆನಯ್ಯಾ,ಅಪ್ರಮಾಣಕೂಡಲಸಂಗಮದೇವಾ. –ಬಾಲಸಂಗಯ್ಯ ಅಪ್ರಮಾಣ ದೇವ
Read More » -
ಬಸವಭಕ್ತಿ
ವಿನಯವಾಣಿ ‘ವಚನ ಸಿಂಚನ’ : ಅನುಭಾವವಿಲ್ಲದ ಭಕ್ತಿ…
ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ. ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ. ಅನುಭಾವ ಉಳ್ಳವರ ಕಂಡು ತುರ್ಯ ಸಂಭಾಷಣೆಯ ಬೆಸಗೊಳ್ಳದಿದ್ದಡೆನರಕದಲ್ಲಿಕ್ಕಯ್ಯಾ! ರಾಮನಾಥ. –ಜೇಡರ ದಾಸಿಮಯ್ಯ
Read More » -
ವಿನಯ ವಿಶೇಷ
ವಿನಯವಾಣಿ ‘ವಚನ ಸಿಂಚನ’ : ಕಲ್ಲ ನಾಗರ ಕಂಡಡೆ…
ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ ಉಂಬ ಜಂಗಮ ಬಂದಡೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ. ನಮ್ಮ ಕೂಡಲಸಂಗನ ಶರಣರ ಕಂಡು…
Read More » -
ಬಸವಭಕ್ತಿ
ವಚನ ಸಿಂಚನ : ವಿನಯವಾಣಿ ವಿಶೇಷ
ಧ್ಯಾನ ಮೌನವ ನುಂಗಿರ್ದುದ ಕಂಡೆನಯ್ಯ. ಮೌನ ಧ್ಯಾನವ ನುಂಗಿರ್ದುದ ಕಂಡೆನಯ್ಯ. ಧ್ಯಾನ ಮೌನಂಗಳು ಇಲ್ಲದೆ ತಾನು ತಾನೆ ನುಂಗಿರ್ದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ. -ಜಕ್ಕಣಯ್ಯ
Read More » -
ಪ್ರಮುಖ ಸುದ್ದಿ
ವಿನಯವಾಣಿ ವಿಶೇಷ ಪ್ರತಿದಿನ “ವಚನ ಸಿಂಚನ”
ಬಾಹ್ಯದ ನೀತಿ ಅಂತರಂಗದ ಅರಿವು ಸರ್ವರಲ್ಲಿ ಕ್ಷಮೆ ಒಳಹೊರಗಾಗುವ ವರ್ತಕ ತ್ರಿವಿಧ ಶುದ್ಧವಾಗಿಯಿಪ್ಪ ಭಕ್ತನ ಜಂಗಮದ ಹೃತ್ಕಮಲವೆ ವಿರಕ್ತವಾಸ. ಇಷ್ಟನರಿದು ಮರೆದವಂಗಲ್ಲದೆ ತೆರಪಿಲ್ಲ; ನಿನ್ನ ನೀನರಿಪುಣ್ಯಾರಣ್ಯದಹನ ಭೀಮೇಶ್ವರಲಿಂಗ…
Read More »